Ninnasegala Mandanilavu Lyrics

ನಿನ್ನಾಸೆಗಳ ಮಂದನಿಲವು Lyrics

in Khanana

in ಖನನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನಾಸೆಗಳ ಮಂದನಿಲವು ನನ್ನ ಸೆಳೆಯುತ್ತಿದೆ
ನಿನ್ನ ಜಾಲದಲ್ಲಿ ಬೀಳಲಾರೆ ನಾ ಸ್ವಲ್ಪ ದೂರವಿರು
ಒಲವು ಮಧುವಾಗಿದೆ ಒಡಲು ಸುಮವಾಗಿದೆ
ಮೌನ ಮಾತಾಗಿದೆ ಜಗವೆ ನಮದೆಂದು
ನಿನ್ನಲಿ ಸೆರೆಯಾಗಿ ನೆನಪು ನನ್ನ ಕಾಡುತ್ತಿದೆ
ನಿನ್ನನೆ ಬಯಸುತ್ತಿದೆ ಉಸಿರು ಉಸಿರಲಿ ಹಸಿರಾಗಿ
 
ಪ್ರತಿಯೊಂದು ಬಯಕೆ ನಿನ್ನದಾದರು
ಎದೆಯಲಿ ಮಾತಿನ ಬಡಿದಾಟ ಯಾಕೊ
ಪ್ರತಿಯೊಂದು ತಪನೆ ಹುರುಪಾದರು
ಅದರಲಿ ಮೋಹನ ತೊಳಲಾಟ ಯಾಕೊ
ನಿನ್ನ ಚೆಂದವೆ ಹಿಂಬಾಲಿಸಿದರೆ ನನ್ನ ಕಂಗಳಿಗೇಕೆ ದಂಡನೆ
ನಿನ್ನ ನೋಟ ಮೋಡಿ ಮಾಡಿದರೆ ನನ್‌ ಸೊಗಸಿಗೆ ಏಕೆ ಆಪಾದನೆ
ನಿನ್ನಲಿ ಸೆರೆಯಾಗಿ ನೆನಪು ನನ್ನ ಕಾಡುತ್ತಿದೆ
ನಿನ್ನನೆ ಬಯಸುತ್ತಿದೆ ಉಸಿರು ಉಸಿರಲಿ ಹಸಿರಾಗಿ
 
||ನಿನ್ನಾಸೆಗಳ ಮಂದನಿಲವು ನನ್ನ ಸೆಳೆಯುತ್ತಿದೆ
ನಿನ್ನ ಜಾಲದಲ್ಲಿ ಬೀಳಲಾರೆ ನಾ ಸ್ವಲ್ಪ ದೂರವಿರು||
 
ಪ್ರತಿಕ್ಷಣವು ಸಾಗಿ ಹೋಗಲಾರದೆ ನವಕಾಂಕ್ಷಿಗಳ ನೇಯುತ್ತಿದೆ
ಮನದಾಳದ ಮಾತು ಹಿಮವಾಗಿದೆ ನಿನ್ನ ನಗುವಲಿ ಕರಗಿ ಹೊರಬಂದಿದೆ
ನಿನ್ನ ರೂಪವೆ ಪ್ರತಿರೂಪವಾಗಿ ನನ್ನಲ್ಲಿ ಚಿಗುರಿ ಬೆಳೆಯುತ್ತಿದೆ
ಏ ಆಹ್ಲಾದ ಸಂಭ್ರಮವು ಆ ಚಂದ್ರ ತಾರಾಕವು
ನಿನ್ನಲಿ ಸೆರೆಯಾಗಿ ನೆನಪು ನನ್ನ ಕಾಡುತ್ತಿದೆ
ನಿನ್ನನೆ ಬಯಸುತ್ತಿದೆ ಉಸಿರು ಉಸಿರಲಿ ಹಸಿರಾಗಿ
 
|| ನಿನ್ನಾಸೆಗಳ ಮಂದನಿಲವು ನನ್ನ ಸೆಳೆಯುತ್ತಿದೆ
ನಿನ್ನ ಜಾಲದಲ್ಲಿ ಬೀಳಲಾರೆ ನಾ ಸ್ವಲ್ಪ ದೂರವಿರು
ಒಲವು ಮಧುವಾಗಿದೆ ಒಡಲು ಸುಮವಾಗಿದೆ
ಮೌನ ಮಾತಾಗಿದೆ ಜಗವೆ ನಮದೆಂದು||

Ninnasegala Mandanilavu song lyrics from Kannada Movie Khanana starring Aryavardhan, Karishma Baruah, Yuva Kishore, Lyrics penned by Mohan Mallapally Sung by Sai Charan, Rama Jayaraman, Music Composed by Kunni Gudipati, film is Directed by Radha and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ