-
ನನ್ನವಳೆ ನರಮೃಗವೆ ನಯವಂಚನೆ ಮಾಡಿದಳೆ
ಕ್ಷಣದಲ್ಲೆ ಕಬಳಿಸಿದೆ ನಲು ದಿಕ್ಕನು ನರಕದ ಸೆರೆ
ಚಡೆ ಮುಂದೆ ನೋಡಿದೆನು ಹೊರ ಬಂದ ಮರಣದ ಕರೆ
ವಿಧಿ ಕಂಟಕ ಬಲಿಯಾಗಿ ಬದುಕುವುದೇಕೆ
ನಿನ್ನ ಮೋಹವೆ ಮೋಸವ ಮೋಹಿನಿ
ನಿನ್ನ ವೇಷವೆ ದ್ರೋಹವ ವಂಚಿನಿ
ಅಪರಾಜಿತೆ ಪೂಜಿಸಿದೆ ಪೈಶಾಚಿಕ ಕೃತ್ಯವೇಕೆ
ಅಪರಂಜಿ ವಿಷ ಪಂಜ ಬೀಸಿದೆ ಯಾಕೆ
ಅಲೆಯೆಂದು ಬಯಸಿದೆನು ತೀರವಾಗಿ ಕಾದಿದೆನು
ಪ್ರಾಣವೆ ನನ್ನ ಉರುಳಿಸಿದೆ ರಕ್ಕಸಿ ಅಲೆಯೆ
ಕನಸ್ಸಿಗಾಗಿ ಪ್ರೀತಿಸಿದೆನು ಕಣ್ ಪಾಪೆಲಿ ಹುಡುಕಿದೆನು
ಎಚ್ಚರವಾದ ನನ್ನ ಕನಸ್ಸಿಗೆ ಅರಿವಾಗಿದೆಯೊ
ಊಹೆಯಲ್ಲಿ ತೇಲುವ ಮನಸ್ಸಿಗೆ ಸತ್ಯ ತಿಳಿದು ಬಂತು ಇಂದಿಗೆ
ವಿಧಿ ಆಟಕೆ ಗುರಿಯಾಗಿ ಪ್ರೀತಿಗೆ ಬಲಿಯಾಗಿ
ಉಳಿದೆ ಹರಿದ ಪುಟವಾಗಿಯೆ
ಪಣಿಗೆ ತಲೆಯಲ್ಲಿ ವಿಷವು
ಚೇಳಿಗೆ ತುದಿಯಲ್ಲಿ ವಿಷವು
ನನ್ನವಳಿಗೆ ಒಡಲೆಲ್ಲ ಹಾಲಾಹಲವೆ
ತೆರೆ ಹಿಂದೆ ನಡೆದ ಕಥೆ ಕಣ್ ಮುಂದೆ ಸಿಡಿದ ವ್ಯಥೆ
ಕಣ್ಣೆದುರು ಕನಸ್ಸು ಒಡೆದು ಛಿದ್ರವಾಗಿದೆ
ಪ್ರೀತಿಯೆಂಬ ಒಂದು ಹುಚ್ಚು ಮಾತಿಗೆ
ಬಲಿಯಾದೆ ಇಂದು ಮಾಯಾ ಮೋಹಕ್ಕೆ
ವಿಧಿ ಆಟಕೆ ಗುರಿಯಾಗಿ ಪ್ರೀತಿಗೆ ಬಲಿಯಾಗಿ
ಉಳಿದೆ ಹರಿದ ಪುಟವಾಗಿಯೆ
-
ನನ್ನವಳೆ ನರಮೃಗವೆ ನಯವಂಚನೆ ಮಾಡಿದಳೆ
ಕ್ಷಣದಲ್ಲೆ ಕಬಳಿಸಿದೆ ನಲು ದಿಕ್ಕನು ನರಕದ ಸೆರೆ
ಚಡೆ ಮುಂದೆ ನೋಡಿದೆನು ಹೊರ ಬಂದ ಮರಣದ ಕರೆ
ವಿಧಿ ಕಂಟಕ ಬಲಿಯಾಗಿ ಬದುಕುವುದೇಕೆ
ನಿನ್ನ ಮೋಹವೆ ಮೋಸವ ಮೋಹಿನಿ
ನಿನ್ನ ವೇಷವೆ ದ್ರೋಹವ ವಂಚಿನಿ
ಅಪರಾಜಿತೆ ಪೂಜಿಸಿದೆ ಪೈಶಾಚಿಕ ಕೃತ್ಯವೇಕೆ
ಅಪರಂಜಿ ವಿಷ ಪಂಜ ಬೀಸಿದೆ ಯಾಕೆ
ಅಲೆಯೆಂದು ಬಯಸಿದೆನು ತೀರವಾಗಿ ಕಾದಿದೆನು
ಪ್ರಾಣವೆ ನನ್ನ ಉರುಳಿಸಿದೆ ರಕ್ಕಸಿ ಅಲೆಯೆ
ಕನಸ್ಸಿಗಾಗಿ ಪ್ರೀತಿಸಿದೆನು ಕಣ್ ಪಾಪೆಲಿ ಹುಡುಕಿದೆನು
ಎಚ್ಚರವಾದ ನನ್ನ ಕನಸ್ಸಿಗೆ ಅರಿವಾಗಿದೆಯೊ
ಊಹೆಯಲ್ಲಿ ತೇಲುವ ಮನಸ್ಸಿಗೆ ಸತ್ಯ ತಿಳಿದು ಬಂತು ಇಂದಿಗೆ
ವಿಧಿ ಆಟಕೆ ಗುರಿಯಾಗಿ ಪ್ರೀತಿಗೆ ಬಲಿಯಾಗಿ
ಉಳಿದೆ ಹರಿದ ಪುಟವಾಗಿಯೆ
ಪಣಿಗೆ ತಲೆಯಲ್ಲಿ ವಿಷವು
ಚೇಳಿಗೆ ತುದಿಯಲ್ಲಿ ವಿಷವು
ನನ್ನವಳಿಗೆ ಒಡಲೆಲ್ಲ ಹಾಲಾಹಲವೆ
ತೆರೆ ಹಿಂದೆ ನಡೆದ ಕಥೆ ಕಣ್ ಮುಂದೆ ಸಿಡಿದ ವ್ಯಥೆ
ಕಣ್ಣೆದುರು ಕನಸ್ಸು ಒಡೆದು ಛಿದ್ರವಾಗಿದೆ
ಪ್ರೀತಿಯೆಂಬ ಒಂದು ಹುಚ್ಚು ಮಾತಿಗೆ
ಬಲಿಯಾದೆ ಇಂದು ಮಾಯಾ ಮೋಹಕ್ಕೆ
ವಿಧಿ ಆಟಕೆ ಗುರಿಯಾಗಿ ಪ್ರೀತಿಗೆ ಬಲಿಯಾಗಿ
ಉಳಿದೆ ಹರಿದ ಪುಟವಾಗಿಯೆ
Nannavale Naramrugave song lyrics from Kannada Movie Khanana starring Aryavardhan, Karishma Baruah, Yuva Kishore, Lyrics penned by Mohan Mallapally Sung by Anudeep, Music Composed by Kunni Gudipati, film is Directed by Radha and film is released on 2019