Chala Chaladali Lyrics

ಛಲಛಲದಲ್ಲಿ Lyrics

in Khanana

in ಖನನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಛಲಛಲದಲ್ಲಿ ಎದೆತುಂಬಲಿ ಗುಡುಗುಡುಗುತ ಉರಿ ಪೌರುಷ
ಹನಿಹನಿಗಳು ಕಿಡಿ ಬೆಂಕಿಯ ಚಿಮ್‌ ಚಿಮ್ಮಲಿ ಕ್ರೋಧಾಗ್ನಿ
ಚೆಂಡಾಡುತ ಮುಂಡಾಡಲು ಕಡು ವೈರಿಯ ಸಿಗಿಸಿಗಿದು
 
ಸಾವಿಲ್ಲದ ವಿಶ್ವಾಸವು ಸಮೃದ್ಧಿಯು ಬರಲಿ ಇರಲಿ
ಈ ಮೌನಕ್ಕೆ ಪ್ರತಿಕಾರದ ಆಕಾರವು ತಳೆದು ಬರಲಿ
ಓಡಿ ಹೋಗು ನೀ ನೆಲವ ಬೆದಕು ಪ್ರಾಣ ರಕ್ಷಿಸು
ಬೆಳೆದು ಬರಲಿ ಈ ಸಂಕಲ್ಪ
ಹೋರಾಟದ ಓಂ ಅಸ್ತು ಭಾವದ ತಲೆ ನೀ ಬಿತ್ತು
ಆವೇಷದ ದಳ್ಳುರಿಯವನಲ್ಲಿ ಹೊತ್ತಿಸು
ಎದ್ದು ಬಾ ಎದ್ದು ಬಾ ಎದ್ದು ಬಾ

-
ಛಲಛಲದಲ್ಲಿ ಎದೆತುಂಬಲಿ ಗುಡುಗುಡುಗುತ ಉರಿ ಪೌರುಷ
ಹನಿಹನಿಗಳು ಕಿಡಿ ಬೆಂಕಿಯ ಚಿಮ್‌ ಚಿಮ್ಮಲಿ ಕ್ರೋಧಾಗ್ನಿ
ಚೆಂಡಾಡುತ ಮುಂಡಾಡಲು ಕಡು ವೈರಿಯ ಸಿಗಿಸಿಗಿದು
 
ಸಾವಿಲ್ಲದ ವಿಶ್ವಾಸವು ಸಮೃದ್ಧಿಯು ಬರಲಿ ಇರಲಿ
ಈ ಮೌನಕ್ಕೆ ಪ್ರತಿಕಾರದ ಆಕಾರವು ತಳೆದು ಬರಲಿ
ಓಡಿ ಹೋಗು ನೀ ನೆಲವ ಬೆದಕು ಪ್ರಾಣ ರಕ್ಷಿಸು
ಬೆಳೆದು ಬರಲಿ ಈ ಸಂಕಲ್ಪ
ಹೋರಾಟದ ಓಂ ಅಸ್ತು ಭಾವದ ತಲೆ ನೀ ಬಿತ್ತು
ಆವೇಷದ ದಳ್ಳುರಿಯವನಲ್ಲಿ ಹೊತ್ತಿಸು
ಎದ್ದು ಬಾ ಎದ್ದು ಬಾ ಎದ್ದು ಬಾ

Chala Chaladali song lyrics from Kannada Movie Khanana starring Aryavardhan, Karishma Baruah, Yuva Kishore, Lyrics penned by M N Vyasaraya Sung by Prithvi Chandra, Music Composed by Kunni Gudipati, film is Directed by Radha and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ