LYRIC

Song Details Page after Lyrice

-
ಯಾರೇ ನೀನು ಯಾರೇ ನೀನು
ನಿನ್ನ ನೋಡಿ ಮಾರು ಹೋದೆ ನಾ 
ಯಾರೇ ನೀನು ಯಾರೇ ನೀನು
ನಿನ್ನ ನೋಡಿ ಜಾರಿ ಹೋದೆ 
ನಯನ ಬಿಡದೆ ನೋಡಿದೆ
ಕವನ ಕವಿತೆ ಹಾಡಿದೆ 
ಸಜನಾ ನೀನೇ ಎಂದಿದೆ
ನೀನು ತಂದ ಮೋಡಿಯಿಂದ 
ಬಾಳು ಇನ್ನು ಚೆಂದ ಚಂದ
ಇದೇನು ಸಲುಗೆಯೋ ಇದೇನಾ ಪ್ರೀತಿಯು ... 
 
ನಿನ್ನ ಜೊತೆ ಇದ್ದರೆ ಮಾತು ಕೇಳುತ್ತಿದ್ದರೆ 
ನನ್ನ ಕಣ್ಣು ಎಂದು ಕೂಡ ಮೋಚು ನೋಡದು 
ಬೈಕಿನಲ್ಲಿ ಕೂತರೆ ನಿನ್ನ ಸ್ಪರ್ಶವಿದ್ದರೆ 
ಯಾಕೋ ನನ್ನ ಕಾಲು ಭೂಮಿ ಮೇಲೆ ನಿಲ್ಲದು .. 
 
ಆಕಾಶದೆ ತೇಲಾಡಿದೆ
ವ್ಯಾಮೋಹವಿದು ಮೆರವಣಿಗೆ 
ನಾ ಮೌನದ ಗೂಡಾಗುವೆ
ನೀ ನೋಡುತಿರೋ ಪ್ರತಿ ಘಳಿಗೆ 
ನಮ್ಮ ಜೋಡಿ ನೋಡಿ ಕಣ್ಣನ್ನು ಹಾಕಬೇಡಿ 
ಅಂತ ನಾವು ಊರಿಗೆಲ್ಲ ಮನವಿ ಮಾಡುವ 
 
ನಯನ ಬಿಡದೇ ನೋಡಿದೆ
ಕವನ ಕವಿತೆ ಹಾಡಿದೆ 
ಸಜನಾ ನೀನೇ ಎಂದಿದೆ
ನೀನು ತಂದ ಮೋಡಿಯಿಂದ 
ಬಾಳು ಇನ್ನು ಚೆಂದ ಚಂದ
 
ಇದೇನು ಸಲುಗೆಯು
ಇದೇನೆ ಪ್ರೀತಿಯು
 

-
ಯಾರೇ ನೀನು ಯಾರೇ ನೀನು
ನಿನ್ನ ನೋಡಿ ಮಾರು ಹೋದೆ ನಾ 
ಯಾರೇ ನೀನು ಯಾರೇ ನೀನು
ನಿನ್ನ ನೋಡಿ ಜಾರಿ ಹೋದೆ 
ನಯನ ಬಿಡದೆ ನೋಡಿದೆ
ಕವನ ಕವಿತೆ ಹಾಡಿದೆ 
ಸಜನಾ ನೀನೇ ಎಂದಿದೆ
ನೀನು ತಂದ ಮೋಡಿಯಿಂದ 
ಬಾಳು ಇನ್ನು ಚೆಂದ ಚಂದ
ಇದೇನು ಸಲುಗೆಯೋ ಇದೇನಾ ಪ್ರೀತಿಯು ... 
 
ನಿನ್ನ ಜೊತೆ ಇದ್ದರೆ ಮಾತು ಕೇಳುತ್ತಿದ್ದರೆ 
ನನ್ನ ಕಣ್ಣು ಎಂದು ಕೂಡ ಮೋಚು ನೋಡದು 
ಬೈಕಿನಲ್ಲಿ ಕೂತರೆ ನಿನ್ನ ಸ್ಪರ್ಶವಿದ್ದರೆ 
ಯಾಕೋ ನನ್ನ ಕಾಲು ಭೂಮಿ ಮೇಲೆ ನಿಲ್ಲದು .. 
 
ಆಕಾಶದೆ ತೇಲಾಡಿದೆ
ವ್ಯಾಮೋಹವಿದು ಮೆರವಣಿಗೆ 
ನಾ ಮೌನದ ಗೂಡಾಗುವೆ
ನೀ ನೋಡುತಿರೋ ಪ್ರತಿ ಘಳಿಗೆ 
ನಮ್ಮ ಜೋಡಿ ನೋಡಿ ಕಣ್ಣನ್ನು ಹಾಕಬೇಡಿ 
ಅಂತ ನಾವು ಊರಿಗೆಲ್ಲ ಮನವಿ ಮಾಡುವ 
 
ನಯನ ಬಿಡದೇ ನೋಡಿದೆ
ಕವನ ಕವಿತೆ ಹಾಡಿದೆ 
ಸಜನಾ ನೀನೇ ಎಂದಿದೆ
ನೀನು ತಂದ ಮೋಡಿಯಿಂದ 
ಬಾಳು ಇನ್ನು ಚೆಂದ ಚಂದ
 
ಇದೇನು ಸಲುಗೆಯು
ಇದೇನೆ ಪ್ರೀತಿಯು
 

Yaare Neenu song lyrics from Kannada Movie Khaki starring Chiranjeevi Sarja, Thanya Hope, Dev Gil, Lyrics penned by V Nagendra Prasad Sung by Rithvik Muralidhar, Sanjith Hegde, Eesha Suchi, Music Composed by Rithvik Muralidhar, film is Directed by Naveen Reddy B and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ