ಅಸಲು ವಿಷಯ ಏನೆಂದರೆ
ಅಮಲು ನನಗೆ ನೀನೆಂದರೆ
ನೀ ಹೀಗೆ ಕಣ್ಣ ಮುಂದೆ ನಿಂತರೆ
ಹೃದಯ ಹೊರಗೆ ಹಾರೋ ತೊಂದರೆ
ನಿನ್ನಿಂದಲೇ ನನ್ನೀ ಲೋಕ ಮೋಹಕ
ನೀ ಬಂದರೆ ನನಗೆಂದೆಂದು ಕೌತಕ
ಸೆಳೆವೆ ಕಣೆ ಎಗ್ಗಿಲ್ಲದೆ ನೀನೊಂದು ಚುಂಬಕ
ಮೆಲ್ಲ ಮೆಲ್ಲ ನನ್ನನ್ನೆಲ್ಲ
ಮಾಯೆಯಂತೆ ನೀ ವ್ಯಾಪಿಸಿ
ಏನು ಇಲ್ಲ ನಾನು ಇಲ್ಲ
ನೀನೇ ಎಲ್ಲಾ ಓ ರೂಪಸಿ
ನೀನೊಮ್ಮೆ ನಗಲು ನನ್ನ ಎಲ್ಲ ದಿಗಿಲು
ದೂರಾಯಿತು ಒಮ್ಮೆಗೆ ಗೊತ್ತಿಲ್ಲ ಹೇಗೆಂದು
ಈ ನಿನ್ನ ನೆರಳು ನನ್ನ ಸೋಕುತಿರಲು
ರೋಮಾಂಚನ ಈ ತರ ಕಂಡಿಲ್ಲ ಹಿಂದೆಂದು
ಇನ್ನೇಕೆ ಬೇಕು ಕನ್ನಡಿ
ನಿನ್ನ ಕಣ್ಣಲಿ ನಾ ನನ್ನ ನೋಡಿಕೊಳ್ಳುವ
ಹೋದಲ್ಲಿ ಬಂದಲ್ಲಿ
ನೀ ಚೂರು ದೂರ ಹೋದರೆ
ನಾನೀಗ ತಬ್ಬಲಿ
ಎಂದೆಂದು ನಿನ್ನ ತೋಳಿಗು ನನ್ನನ್ನು ತಬ್ಬಲಿ
||ಅಸಲು ವಿಷಯ ಏನೆಂದರೆ
ಅಮಲು ನನಗೆ ನೀನೆಂದರೆ
ನೀ ಹೀಗೆ ಕಣ್ಣ ಮುಂದೆ ನಿಂತರೆ
ಹೃದಯ ಹೊರಗೆ ಹಾರೋ ತೊಂದರೆ
ನಿನ್ನಿಂದಲೇ ನನ್ನೀ ಲೋಕ ಮೋಹಕ
ನೀ ಬಂದರೆ ನನಗೆಂದೆಂದು ಕೌತಕ
ಸೆಳೆವೆ ಕಣೆ ಎಗ್ಗಿಲ್ಲದೆ ನೀನೊಂದು ಚುಂಬಕ ||
ಮೆಲ್ಲ ಮೆಲ್ಲ ಮೆಲ್ಲ ಮೆಲ್ಲ
ನನ್ನನ್ನೆಲ್ಲ ನನ್ನನ್ನೆಲ್ಲ
ಮಾಯೆಯಂತೆ ನೀ ವ್ಯಾಪಿಸಿ
ಏನು ಇಲ್ಲ ಏನು ಇಲ್ಲ
ನಾನು ಇಲ್ಲ ನಾನು ಇಲ್ಲ
ನೀನೇ ಎಲ್ಲಾ ಓ ರೂಪಸಿ
ಅಸಲು ವಿಷಯ ಏನೆಂದರೆ
ಅಮಲು ನನಗೆ ನೀನೆಂದರೆ
ನೀ ಹೀಗೆ ಕಣ್ಣ ಮುಂದೆ ನಿಂತರೆ
ಹೃದಯ ಹೊರಗೆ ಹಾರೋ ತೊಂದರೆ
ನಿನ್ನಿಂದಲೇ ನನ್ನೀ ಲೋಕ ಮೋಹಕ
ನೀ ಬಂದರೆ ನನಗೆಂದೆಂದು ಕೌತಕ
ಸೆಳೆವೆ ಕಣೆ ಎಗ್ಗಿಲ್ಲದೆ ನೀನೊಂದು ಚುಂಬಕ
ಮೆಲ್ಲ ಮೆಲ್ಲ ನನ್ನನ್ನೆಲ್ಲ
ಮಾಯೆಯಂತೆ ನೀ ವ್ಯಾಪಿಸಿ
ಏನು ಇಲ್ಲ ನಾನು ಇಲ್ಲ
ನೀನೇ ಎಲ್ಲಾ ಓ ರೂಪಸಿ
ನೀನೊಮ್ಮೆ ನಗಲು ನನ್ನ ಎಲ್ಲ ದಿಗಿಲು
ದೂರಾಯಿತು ಒಮ್ಮೆಗೆ ಗೊತ್ತಿಲ್ಲ ಹೇಗೆಂದು
ಈ ನಿನ್ನ ನೆರಳು ನನ್ನ ಸೋಕುತಿರಲು
ರೋಮಾಂಚನ ಈ ತರ ಕಂಡಿಲ್ಲ ಹಿಂದೆಂದು
ಇನ್ನೇಕೆ ಬೇಕು ಕನ್ನಡಿ
ನಿನ್ನ ಕಣ್ಣಲಿ ನಾ ನನ್ನ ನೋಡಿಕೊಳ್ಳುವ
ಹೋದಲ್ಲಿ ಬಂದಲ್ಲಿ
ನೀ ಚೂರು ದೂರ ಹೋದರೆ
ನಾನೀಗ ತಬ್ಬಲಿ
ಎಂದೆಂದು ನಿನ್ನ ತೋಳಿಗು ನನ್ನನ್ನು ತಬ್ಬಲಿ
||ಅಸಲು ವಿಷಯ ಏನೆಂದರೆ
ಅಮಲು ನನಗೆ ನೀನೆಂದರೆ
ನೀ ಹೀಗೆ ಕಣ್ಣ ಮುಂದೆ ನಿಂತರೆ
ಹೃದಯ ಹೊರಗೆ ಹಾರೋ ತೊಂದರೆ
ನಿನ್ನಿಂದಲೇ ನನ್ನೀ ಲೋಕ ಮೋಹಕ
ನೀ ಬಂದರೆ ನನಗೆಂದೆಂದು ಕೌತಕ
ಸೆಳೆವೆ ಕಣೆ ಎಗ್ಗಿಲ್ಲದೆ ನೀನೊಂದು ಚುಂಬಕ ||
ಮೆಲ್ಲ ಮೆಲ್ಲ ಮೆಲ್ಲ ಮೆಲ್ಲ
ನನ್ನನ್ನೆಲ್ಲ ನನ್ನನ್ನೆಲ್ಲ
ಮಾಯೆಯಂತೆ ನೀ ವ್ಯಾಪಿಸಿ
ಏನು ಇಲ್ಲ ಏನು ಇಲ್ಲ
ನಾನು ಇಲ್ಲ ನಾನು ಇಲ್ಲ
ನೀನೇ ಎಲ್ಲಾ ಓ ರೂಪಸಿ
Asalu Vishaya song lyrics from Kannada Movie Khaki starring Chiranjeevi Sarja, Thanya Hope, Dev Gil, Lyrics penned by Kaviraj Sung by Chethan Naik, Eesha Suchi, Music Composed by Rithvik Muralidhar, film is Directed by Naveen Reddy B and film is released on 2020