Prathiyobba Lyrics

ಪ್ರತಿಯೊಬ್ಬ Lyrics

in Khaki

in ಖಾಕಿ

LYRIC

Song Details Page after Lyrice

-
 
ಪ್ರತಿಯೊಬ್ಬ ಹುಡುಗನ ಹಿಂದೆ
ಹುಡುಗಿ ಇರ್ತಾಳಂತೆ 
ಅವಳಿಂದ ಹುಡುಗನ ಜೀವ್ನ
ಚೆನ್ನಾಗಿರ್ತಾದಂತೆ 
ಪ್ರತಿಯೊಬ್ಬ ಹುಡುಗನ ಹಿಂದೆ
ಹುಡುಗಿ ಇರ್ತಾಳಂತೆ 
ಅವಳಿಂದ ಹುಡುಗನ ಜೀವನ
ಚೆನ್ನಾಗಿರ್ತಾದಂತೆ 
 
ಕ್ರೆಡಿಟ್ಟು ಪೂರ್ತಿ ಹುಡುಗೀರದ್ದು
ಹುಡುಗರು ಡಬ್ಬ ನನ್ ಮಕ್ಕಳು 
ಹೆಂಗೊ ಬದುಕಿ ಉಳ್ಕೋತೀವಿ
ಹಿಂದಿಂದ ತಬ್ಬಕೊಂಡ್ರೆ ಹೆಣ್ಣಮಕ್ಕಳು  
ಹಿಂದಿಂದ ತಬ್ಬಕೊಂಡ್ರೆ ಹೆಣ್ಣ್ ಮಕ್ಕಳು  
 
ಬೀದಿ ಸುತ್ತೊ ಜನುಮ ನಮ್ದು
ನೀವೇ ಕಾಪಾಡ್ರಮ್ಮ 
ಜಾಸ್ತಿ ಲವ್ ಮಾಡ್ರಮ್ಮ 
ಹುಡುಗಿನ ಕಂಡ್ರೆ ಫೋಕಸ್ ಎಲ್ಲಾ
ಶಿಫ್ಟ್ ಆಗ್ ಹೋಗುತ್ರಮ್ಮ 
ನನ್ನ ಕಣ್ಣ ಗುಡ್ಡೆ ಕಿತ್ತಾಕರಮ್ಮಾ 
ಹುಟ್ಟಿದ ಟೈಮು ನಾವಾಗಿದ್ದೀವಿ
ತುಂಬಾ ಒಳ್ಳೆ ಚಿಕ್ಕ ಮಕ್ಕಳು 
ಹುಡುಗೀರ್ ನೋಡ್ತಾ ನೋಡ್ತಾ ಬೆಳೆದು
ಆಗೋದ್ವಿ ಕಳ್ ನನ್ನ ಮಕ್ಕಳು 
ಆಗೋದ್ವಿ ಕಳ್ ನನ್ನ ಮಕ್ಕಳು.... 
 
ನಾವು ಎಷ್ಟೇ ಡೀಸೆಂಟಾಗಿ
ಇದ್ರು ಕೂಡ  ವೆಸ್ಟೂ 
ನೀವೆ ಎಲ್ಲದರಲ್ಲು ಫಸ್ಟು 
ಅಬ್ಬೇಪಾರಿ ಗಂಡು ಜನುಮ
 ಎಡವಟ್ಟಲ್ ಎಡವಟ್ಟೂ   
ನೀವೇ ಇಡ್ಕೋಬೇಕು ಜುಟ್ಟು
ಲೋಕಲ್ ಯಾವ್ದು ನಮ್ಗಾಗಲ್ಲ 
ನಾವು ಇಂಟರ್ ನ್ಯಾಷನಲ್ಲು
ತಿಳಿಸಿ ಹೇಳೋಕಿರಲೇಬೇಕು  
ಲೈಫಲ್ ಒಬ್ಬಳು ಫೀಮೇಲು
ಲೈಫಲ್ ಒಬ್ಬಳು ಫೀಮೇಲು
 
||ಪ್ರತಿಯೊಬ್ಬ ಹುಡುಗನ ಹಿಂದೆ
ಹುಡುಗಿ ಇರ್ತಾಳಂತೆ 
ಅವಳಿಂದ ಹುಡುಗನ ಜೀವನ
ಚೆನ್ನಾಗಿರ್ತಾದಂತೆ||
||ಕ್ರೆಡಿಟ್ಟು ಪೂರ್ತಿ ಹುಡುಗೀರದ್ದು
ಹುಡುಗರು ಡಬ್ಬ ನನ್ ಮಕ್ಕಳು 
ಹೆಂಗೊ ಬದುಕಿ ಉಳ್ಕೋತೀವಿ
ಹಿಂದಿಂದ ತಬ್ಬಕೊಂಡ್ರೆ ಹೆಣ್ಣಮಕ್ಕಳು  
ಹಿಂದಿಂದ ತಬ್ಬಕೊಂಡ್ರೆ ಹೆಣ್ಣ್ ಮಕ್ಕಳು||  
 
 

-
 
ಪ್ರತಿಯೊಬ್ಬ ಹುಡುಗನ ಹಿಂದೆ
ಹುಡುಗಿ ಇರ್ತಾಳಂತೆ 
ಅವಳಿಂದ ಹುಡುಗನ ಜೀವ್ನ
ಚೆನ್ನಾಗಿರ್ತಾದಂತೆ 
ಪ್ರತಿಯೊಬ್ಬ ಹುಡುಗನ ಹಿಂದೆ
ಹುಡುಗಿ ಇರ್ತಾಳಂತೆ 
ಅವಳಿಂದ ಹುಡುಗನ ಜೀವನ
ಚೆನ್ನಾಗಿರ್ತಾದಂತೆ 
 
ಕ್ರೆಡಿಟ್ಟು ಪೂರ್ತಿ ಹುಡುಗೀರದ್ದು
ಹುಡುಗರು ಡಬ್ಬ ನನ್ ಮಕ್ಕಳು 
ಹೆಂಗೊ ಬದುಕಿ ಉಳ್ಕೋತೀವಿ
ಹಿಂದಿಂದ ತಬ್ಬಕೊಂಡ್ರೆ ಹೆಣ್ಣಮಕ್ಕಳು  
ಹಿಂದಿಂದ ತಬ್ಬಕೊಂಡ್ರೆ ಹೆಣ್ಣ್ ಮಕ್ಕಳು  
 
ಬೀದಿ ಸುತ್ತೊ ಜನುಮ ನಮ್ದು
ನೀವೇ ಕಾಪಾಡ್ರಮ್ಮ 
ಜಾಸ್ತಿ ಲವ್ ಮಾಡ್ರಮ್ಮ 
ಹುಡುಗಿನ ಕಂಡ್ರೆ ಫೋಕಸ್ ಎಲ್ಲಾ
ಶಿಫ್ಟ್ ಆಗ್ ಹೋಗುತ್ರಮ್ಮ 
ನನ್ನ ಕಣ್ಣ ಗುಡ್ಡೆ ಕಿತ್ತಾಕರಮ್ಮಾ 
ಹುಟ್ಟಿದ ಟೈಮು ನಾವಾಗಿದ್ದೀವಿ
ತುಂಬಾ ಒಳ್ಳೆ ಚಿಕ್ಕ ಮಕ್ಕಳು 
ಹುಡುಗೀರ್ ನೋಡ್ತಾ ನೋಡ್ತಾ ಬೆಳೆದು
ಆಗೋದ್ವಿ ಕಳ್ ನನ್ನ ಮಕ್ಕಳು 
ಆಗೋದ್ವಿ ಕಳ್ ನನ್ನ ಮಕ್ಕಳು.... 
 
ನಾವು ಎಷ್ಟೇ ಡೀಸೆಂಟಾಗಿ
ಇದ್ರು ಕೂಡ  ವೆಸ್ಟೂ 
ನೀವೆ ಎಲ್ಲದರಲ್ಲು ಫಸ್ಟು 
ಅಬ್ಬೇಪಾರಿ ಗಂಡು ಜನುಮ
 ಎಡವಟ್ಟಲ್ ಎಡವಟ್ಟೂ   
ನೀವೇ ಇಡ್ಕೋಬೇಕು ಜುಟ್ಟು
ಲೋಕಲ್ ಯಾವ್ದು ನಮ್ಗಾಗಲ್ಲ 
ನಾವು ಇಂಟರ್ ನ್ಯಾಷನಲ್ಲು
ತಿಳಿಸಿ ಹೇಳೋಕಿರಲೇಬೇಕು  
ಲೈಫಲ್ ಒಬ್ಬಳು ಫೀಮೇಲು
ಲೈಫಲ್ ಒಬ್ಬಳು ಫೀಮೇಲು
 
||ಪ್ರತಿಯೊಬ್ಬ ಹುಡುಗನ ಹಿಂದೆ
ಹುಡುಗಿ ಇರ್ತಾಳಂತೆ 
ಅವಳಿಂದ ಹುಡುಗನ ಜೀವನ
ಚೆನ್ನಾಗಿರ್ತಾದಂತೆ||
||ಕ್ರೆಡಿಟ್ಟು ಪೂರ್ತಿ ಹುಡುಗೀರದ್ದು
ಹುಡುಗರು ಡಬ್ಬ ನನ್ ಮಕ್ಕಳು 
ಹೆಂಗೊ ಬದುಕಿ ಉಳ್ಕೋತೀವಿ
ಹಿಂದಿಂದ ತಬ್ಬಕೊಂಡ್ರೆ ಹೆಣ್ಣಮಕ್ಕಳು  
ಹಿಂದಿಂದ ತಬ್ಬಕೊಂಡ್ರೆ ಹೆಣ್ಣ್ ಮಕ್ಕಳು||  
 
 

Prathiyobba song lyrics from Kannada Movie Khaki starring Chiranjeevi Sarja, Thanya Hope, Dev Gil, Lyrics penned by Yogaraj Bhat Sung by Rithvik Muralidhar, Naveen Sajju, Music Composed by Rithvik Muralidhar, film is Directed by Naveen Reddy B and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ