Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೇಮದ ಸರಿಗಮ ನನ್ನಲಿ ನುಡಿಸಿದೆ
ಮೋಹದ ಘಮಘಮ ನನ್ನಲಿ ಹರಿಸಿದೆ
ಬೊಗಸೆ ಒಳಗೆ ಪ್ರಣಯ ಸುರಿದೆ
ಆಹ ಎಂಥ ಸುಖವೊ ವಾಹುವಾಹುವಾ
 
ತಂಪು ಗಾಳಿ ಬೀಸೊವಾಗ ನೀನೆ ಬಂದಂತೆ
ಎದೆಯಲ್ಲಿ ಏನೊ ಆದ ಹಾಗೆ ಪುಳಕ ಆಗತ್ತೆ
 
ಆಕಾಶನ ನೋಡೊವಾಗ ನೀನೆ ಕಂಡಂತೆ
ಅದರಲ್ಲಿ ನಿನ್ನ ಚಿತ್ರಮೂಡಿ ನನ್ನೆ ಕರೆಯುತ್ತೆ
ಹೊಸದಿ ಪ್ರವರ ಮಧುರ ಮಧುರ
ಪ್ರೇಮ ಇಷ್ಟು ಮಜವೊ ವಾಹುವಾಹುವಾ
 
||ಪ್ರೇಮದ ಸರಿಗಮ ನನ್ನಲಿ ನುಡಿಸಿದೆ
ಮೋಹದ ಘಮಘಮ ನನ್ನಲಿ ಹರಿಸಿದೆ||
 
ಮೋಹ ಅನ್ನೊ ಗಾಳ ಹಾಕಿ ಮಾಯಾ ಮಾಡಿಟ್ಟೆ
ವಾರೆನೋಟ ನೋಡಿ ನನ್ನ ನೀನೆ ಕದ್ದಿಟ್ಟೆ
ಹೇಗೊ ಏನೊ ಗೊತ್ತೆಯಿಲ್ಲ ಪ್ರೀತಿ ಮಾಡಿದ್ದೆ
ನಾನು ಸಂತೆಯಲ್ಲಿ ಇದ್ದಾಗೂನು ಒಂಟಿಯಾಗಿದ್ದೆ
ಸಲಿಗೆ ಸೊಗಸು ಸನಿಹ ಸೊಗಸು
ಮೋಡಿ ಮಾಡೊ ಒಲವು ವಾಹುವಾಹುವಾ
 
||ಪ್ರೇಮದ ಸರಿಗಮ ನನ್ನಲಿ ನುಡಿಸಿದೆ
ಮೋಹದ ಘಮಘಮ ನನ್ನಲಿ ಹರಿಸಿದೆ
ಬೊಗಸೆ ಒಳಗೆ ಪ್ರಣಯ ಸುರಿದೆ
ಆಹ ಎಂಥ ಸುಖವೊ ವಾಹುವಾಹುವಾ||

ಪ್ರೇಮದ ಸರಿಗಮ ನನ್ನಲಿ ನುಡಿಸಿದೆ
ಮೋಹದ ಘಮಘಮ ನನ್ನಲಿ ಹರಿಸಿದೆ
ಬೊಗಸೆ ಒಳಗೆ ಪ್ರಣಯ ಸುರಿದೆ
ಆಹ ಎಂಥ ಸುಖವೊ ವಾಹುವಾಹುವಾ
 
ತಂಪು ಗಾಳಿ ಬೀಸೊವಾಗ ನೀನೆ ಬಂದಂತೆ
ಎದೆಯಲ್ಲಿ ಏನೊ ಆದ ಹಾಗೆ ಪುಳಕ ಆಗತ್ತೆ
 
ಆಕಾಶನ ನೋಡೊವಾಗ ನೀನೆ ಕಂಡಂತೆ
ಅದರಲ್ಲಿ ನಿನ್ನ ಚಿತ್ರಮೂಡಿ ನನ್ನೆ ಕರೆಯುತ್ತೆ
ಹೊಸದಿ ಪ್ರವರ ಮಧುರ ಮಧುರ
ಪ್ರೇಮ ಇಷ್ಟು ಮಜವೊ ವಾಹುವಾಹುವಾ
 
||ಪ್ರೇಮದ ಸರಿಗಮ ನನ್ನಲಿ ನುಡಿಸಿದೆ
ಮೋಹದ ಘಮಘಮ ನನ್ನಲಿ ಹರಿಸಿದೆ||
 
ಮೋಹ ಅನ್ನೊ ಗಾಳ ಹಾಕಿ ಮಾಯಾ ಮಾಡಿಟ್ಟೆ
ವಾರೆನೋಟ ನೋಡಿ ನನ್ನ ನೀನೆ ಕದ್ದಿಟ್ಟೆ
ಹೇಗೊ ಏನೊ ಗೊತ್ತೆಯಿಲ್ಲ ಪ್ರೀತಿ ಮಾಡಿದ್ದೆ
ನಾನು ಸಂತೆಯಲ್ಲಿ ಇದ್ದಾಗೂನು ಒಂಟಿಯಾಗಿದ್ದೆ
ಸಲಿಗೆ ಸೊಗಸು ಸನಿಹ ಸೊಗಸು
ಮೋಡಿ ಮಾಡೊ ಒಲವು ವಾಹುವಾಹುವಾ
 
||ಪ್ರೇಮದ ಸರಿಗಮ ನನ್ನಲಿ ನುಡಿಸಿದೆ
ಮೋಹದ ಘಮಘಮ ನನ್ನಲಿ ಹರಿಸಿದೆ
ಬೊಗಸೆ ಒಳಗೆ ಪ್ರಣಯ ಸುರಿದೆ
ಆಹ ಎಂಥ ಸುಖವೊ ವಾಹುವಾಹುವಾ||

Premada Sarigama song lyrics from Kannada Movie Khadak starring Dharma Keerthiraj, Anusha Rai, Kabir Duhan Singh, Lyrics penned by V Nagendra Prasad Sung by Madwesh Bharadwaj and Suman Narayan, Music Composed by Krupakar, film is Directed by T N Nagesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ