Bisi Bisi Hudugi Lyrics

ಬಿಸಿ ಬಿಸಿ ಹುಡುಗಿ Lyrics

in Khadak

in ಖಡಕ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿಸಿ ಬಿಸಿ ಹುಡುಗಿ ಬಂದವ್ಳಲ್ಲೊ ನಮ್ಮೂರಿಗೆ
ಎದೆಯಾಗ ಕಿಚ್ಚು ಹಚ್ಚೋಳಲ್ಲೊ ನಮ್‌ ಹುಡುಗ್ರುಗೆ
 
ಬಿಸಿ ಬಿಸಿ ಹುಡುಗಿ ನಾನು ಬಂದೆ ನಿಮ್ಮೂರಿಗೆ
ಖಡಕ್‌ ಚಾಯ್‌ ಕುಡ್ಸ್ತೀರ ಸ್ವಲ್ಪ ನಂಗೆ
ಹೇ ಹುಬ್ಳಿಯ ಹೈವೇ ಯ
ದುರ್ಗಾದ ಬೈಪಾಸ್‌ ನಾ ದಾಟಿಬಂದೆ ನೋಡಿ
ನಿಮಗಾಗಿಯೆ
ಊರೂರು ಸುತ್ತಿ ಬಂದೆ ನಿಮ್ಮನ್ನೋಡೊಕೆ
ಅಂದನ ಚೆಂದನ ಬಿಚ್ಚಿ ತೋರ್ಸೋಕೆ
 
ಎಲ್ಲಿಂದ ಬಂದೆಯೊ ನಮಗ್ಯಾಕೆ
ನಮ್ಮೂರಿಗ್‌ ಬಂದ ಮೇಲೆ ಚಿಂತೆಯಾಕೆ
ಏ ಸೊಂಟ ಸೊಂಟ ಸೊಂಟ ಸೊಂಟ ಉಳುಕೈತೆ ನೋಡು
ಮುಟ್ಟಿನೋಡು ಮುದ್ದುಮಾಡು ಸೋನೆ ರಂಗನೆ
 
ಬಿಳಿಬಿಳಿ ಬೊಂಬೆಗೆ ಸ್ವಲ್ಪ ಬೇವಿನೆಣ್ಣೆ ಸವರೋಣ
ಬಿಳಿ ಬಿಳಿ ಕಣ್ಣೋಳ್ಗೆ ಒಂದ್‌ ಕುರ್ಚಿನ ಹಾಕೋಣ
ಈ ಚೆಲ್ವೆಯ ನೋಡಿ ಚಮಕ್‌ ಮಾಡಿ
ಚೆಲ್ವೆನ ನೋಡಿ ಚಮಕ್‌ ಮಾಡಿ
ಚಪಲದಿಂದ ಕಣ್‌ ಕಣ್‌ ಬಿಡ್ತಿರಲ್ಲೊ
 
||ಬಿಸಿ ಬಿಸಿ ಹುಡುಗಿ ನಾನು ಬಂದೆ ನಿಮ್ಮೂರಿಗೆ
ಖಡಕ್‌ ಚಾಯ್‌ ಕುಡ್ಸ್ತೀರ ಸ್ವಲ್ಪ ನಂಗೆ||
 
ತುಟಿಗಳು ಬಲು ಚೆಂದ ಇವಳ ನಡಿಗೆಯು ಬಲು ಅಂದ
ರಸಿಕರ ಊರಿಗೆ ಬಂತು ಮಲೆನಾಡ ಶ್ರೀಗಂಧ
ಈ ಕುವರಿಯ ನೋಡಿ ಕಣ್ಣಬ್ಯಾಡ್ರಿ
ನನ್ನೋಳು ಅಂತ ಕಚ್ಚಾಬ್ಯಾಡ್ರಿ
ಚಂದಮಾಮ ತೋರ್ಸೋಕೆ ಮಾಡಿಮ್ಯಾಲೆ ಕರಿಬಾಡ್ರಿ
 
||ಬಿಸಿ ಬಿಸಿ ಹುಡುಗಿ ನಾನು ಬಂದೆ ನಿಮ್ಮೂರಿಗೆ
ಖಡಕ್‌ ಚಾಯ್‌ ಕುಡ್ಸ್ತೀರ ಸ್ವಲ್ಪ ನಂಗೆ
ಹೇ ಹುಬ್ಳಿಯ ಹೈವೇ ಯ
ದುರ್ಗಾದ ಬೈಪಾಸ್‌ ನಾ ದಾಟಿಬಂದೆ ನೋಡಿ
ನಿಮಗಾಗಿಯೆ
ಊರೂರು ಸುತ್ತಿ ಬಂದೆ ನಿಮ್ಮನ್ನೋಡೊಕೆ
ಅಂದನ ಚೆಂದನ ಬಿಚ್ಚಿ ತೋರ್ಸೋಕೆ||
 
ಅರೆರೆರೆರೆ
||ಎಲ್ಲಿಂದ ಬಂದೆಯೊ ನಮಗ್ಯಾಕೆ
ನಮ್ಮೂರಿಗ್‌ ಬಂದ ಮೇಲೆ ಚಿಂತೆಯಾಕೆ
ಏ ಸೊಂಟ ಸೊಂಟ ಸೊಂಟ ಸೊಂಟ ಉಳುಕೈತೆ ನೋಡು
ಮುಟ್ಟಿನೋಡು ಮುದ್ದುಮಾಡು ಸೋನೆ ರಂಗನೆ||

ಬಿಸಿ ಬಿಸಿ ಹುಡುಗಿ ಬಂದವ್ಳಲ್ಲೊ ನಮ್ಮೂರಿಗೆ
ಎದೆಯಾಗ ಕಿಚ್ಚು ಹಚ್ಚೋಳಲ್ಲೊ ನಮ್‌ ಹುಡುಗ್ರುಗೆ
 
ಬಿಸಿ ಬಿಸಿ ಹುಡುಗಿ ನಾನು ಬಂದೆ ನಿಮ್ಮೂರಿಗೆ
ಖಡಕ್‌ ಚಾಯ್‌ ಕುಡ್ಸ್ತೀರ ಸ್ವಲ್ಪ ನಂಗೆ
ಹೇ ಹುಬ್ಳಿಯ ಹೈವೇ ಯ
ದುರ್ಗಾದ ಬೈಪಾಸ್‌ ನಾ ದಾಟಿಬಂದೆ ನೋಡಿ
ನಿಮಗಾಗಿಯೆ
ಊರೂರು ಸುತ್ತಿ ಬಂದೆ ನಿಮ್ಮನ್ನೋಡೊಕೆ
ಅಂದನ ಚೆಂದನ ಬಿಚ್ಚಿ ತೋರ್ಸೋಕೆ
 
ಎಲ್ಲಿಂದ ಬಂದೆಯೊ ನಮಗ್ಯಾಕೆ
ನಮ್ಮೂರಿಗ್‌ ಬಂದ ಮೇಲೆ ಚಿಂತೆಯಾಕೆ
ಏ ಸೊಂಟ ಸೊಂಟ ಸೊಂಟ ಸೊಂಟ ಉಳುಕೈತೆ ನೋಡು
ಮುಟ್ಟಿನೋಡು ಮುದ್ದುಮಾಡು ಸೋನೆ ರಂಗನೆ
 
ಬಿಳಿಬಿಳಿ ಬೊಂಬೆಗೆ ಸ್ವಲ್ಪ ಬೇವಿನೆಣ್ಣೆ ಸವರೋಣ
ಬಿಳಿ ಬಿಳಿ ಕಣ್ಣೋಳ್ಗೆ ಒಂದ್‌ ಕುರ್ಚಿನ ಹಾಕೋಣ
ಈ ಚೆಲ್ವೆಯ ನೋಡಿ ಚಮಕ್‌ ಮಾಡಿ
ಚೆಲ್ವೆನ ನೋಡಿ ಚಮಕ್‌ ಮಾಡಿ
ಚಪಲದಿಂದ ಕಣ್‌ ಕಣ್‌ ಬಿಡ್ತಿರಲ್ಲೊ
 
||ಬಿಸಿ ಬಿಸಿ ಹುಡುಗಿ ನಾನು ಬಂದೆ ನಿಮ್ಮೂರಿಗೆ
ಖಡಕ್‌ ಚಾಯ್‌ ಕುಡ್ಸ್ತೀರ ಸ್ವಲ್ಪ ನಂಗೆ||
 
ತುಟಿಗಳು ಬಲು ಚೆಂದ ಇವಳ ನಡಿಗೆಯು ಬಲು ಅಂದ
ರಸಿಕರ ಊರಿಗೆ ಬಂತು ಮಲೆನಾಡ ಶ್ರೀಗಂಧ
ಈ ಕುವರಿಯ ನೋಡಿ ಕಣ್ಣಬ್ಯಾಡ್ರಿ
ನನ್ನೋಳು ಅಂತ ಕಚ್ಚಾಬ್ಯಾಡ್ರಿ
ಚಂದಮಾಮ ತೋರ್ಸೋಕೆ ಮಾಡಿಮ್ಯಾಲೆ ಕರಿಬಾಡ್ರಿ
 
||ಬಿಸಿ ಬಿಸಿ ಹುಡುಗಿ ನಾನು ಬಂದೆ ನಿಮ್ಮೂರಿಗೆ
ಖಡಕ್‌ ಚಾಯ್‌ ಕುಡ್ಸ್ತೀರ ಸ್ವಲ್ಪ ನಂಗೆ
ಹೇ ಹುಬ್ಳಿಯ ಹೈವೇ ಯ
ದುರ್ಗಾದ ಬೈಪಾಸ್‌ ನಾ ದಾಟಿಬಂದೆ ನೋಡಿ
ನಿಮಗಾಗಿಯೆ
ಊರೂರು ಸುತ್ತಿ ಬಂದೆ ನಿಮ್ಮನ್ನೋಡೊಕೆ
ಅಂದನ ಚೆಂದನ ಬಿಚ್ಚಿ ತೋರ್ಸೋಕೆ||
 
ಅರೆರೆರೆರೆ
||ಎಲ್ಲಿಂದ ಬಂದೆಯೊ ನಮಗ್ಯಾಕೆ
ನಮ್ಮೂರಿಗ್‌ ಬಂದ ಮೇಲೆ ಚಿಂತೆಯಾಕೆ
ಏ ಸೊಂಟ ಸೊಂಟ ಸೊಂಟ ಸೊಂಟ ಉಳುಕೈತೆ ನೋಡು
ಮುಟ್ಟಿನೋಡು ಮುದ್ದುಮಾಡು ಸೋನೆ ರಂಗನೆ||

Bisi Bisi Hudugi song lyrics from Kannada Movie Khadak starring Dharma Keerthiraj, Anusha Rai, Kabir Duhan Singh, Lyrics penned by Mahesh Mahadev Sung by Pooja and Aniruddha Sastry, Music Composed by Krupakar, film is Directed by T N Nagesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ