Bharathamathege Lyrics

ಭಾರತಮಾತೆಗೆ Lyrics

in Khadak

in ಖಡಕ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೈ ಹಿಂದ್‌ ಬೋಲೊ ಜೈ ಹಿಂದ್‌
ಜೈ ಹಿಂದ್‌ ಬೋಲೊ ಜೈ ಹಿಂದ್‌
ಭಾರತಮಾತೆಗೆ ದೇಶವ ಧ್ವಜಕ್ಕೆ ಜನ್ಮಭೂಮಿಗೆ
ಹೇಳಿ ಜೈಹಿಂದ್‌
ಜನ್ಮದಾತೆಗೆ ವೀರಮಾತೆಗೆ
ಎಲ್ಲರೂ ಸೇರಿ ಹೇಳಿ ಜೈ ಹಿಂದ್
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ತಾಯನಾಡಿಗಾಗಿ ಪ್ರಾಣವ ಪಣಕ್ಕೆ ಇಡುವನು
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ಗಾಂಧಿ ಬುದ್ಧ ಹುಟ್ಟಿದ ನಾಡಿದು
ಸತ್ಯ ಶಾಂತಿ ಸಾರಿದ ಬೀಡಿದು
ಹೆಮ್ಮೆಯಿಂದ ಹಾಡಿ ಗರ್ವದಿಂದ ಹೇಳಿ
ಬೋಲೊ ವಂದೇ ಮಾತರಂ
ಬೊಲೊ ವಂದೇ ಮಾತರಂ
ವಂದೇ ಮಾತರಂ
ಬೊಲೊ ವಂದೇ ಮಾತರಂ
 
ಹಲವು ಪಂಥ ಜಾತಿ ನೂರು ಧರ್ಮಯಿದ್ದರು
ಒಂದೇ ಕುಲ ಒಂದೇ ದೈವ ಎನ್ನುವರು
ನಮ್ಮ ರಕ್ತ ಒಂದೆ ಎಂದು ಸಾರಿ ಹೇಳುವರು
ನವಭಾರತವನ್ನು ಮುನ್ನಡೆಸುವ ಯುವಶಕ್ತಿಯು
ಒಗ್ಗಟ್ಟೆ ಧರ್ಯ ಶಾನತಿಯೆ ನಮ್ಮ ಮಂತ್ರವು
ದೇಶಕ್ಕೆ ತ್ಯಾಗ ಮಾಡುವ
ವೀರಯೋಧರ  ತಾಯ ಪಾದಕ್ಕೆ
ನಮಿಸುವ ಅಭಿನಂದಿಸುವ
ಗಾಂಧಿ ಬುದ್ಧ ಹುಟ್ಟಿದ ನಾಡಿದು
ಸತ್ಯ ಶಾಂತಿ ಸಾರಿದ ಬೀಡಿದು
ಹೆಮ್ಮೆಯಿಂದ ಹಾಡಿ ಗರ್ವದಿಂದ ಹೇಳಿ
ಬೋಲೊ ವಂದೇ ಮಾತರಂ
ಬೊಲೊ ವಂದೇ ಮಾತರಂ
ವಂದೇ ಮಾತರಂ
ಬೊಲೊ ವಂದೇ ಮಾತರಂ
 
||ಭಾರತಮಾತೆಗೆ ದೇಶವ ಧ್ವಜಕ್ಕೆ ಜನ್ಮಭೂಮಿಗೆ
ಹೇಳಿ ಜೈಹಿಂದ್‌
ಜನ್ಮದಾತೆಗೆ ವೀರಮಾತೆಗೆ
ಎಲ್ಲರೂ ಸೇರಿ ಹೇಳಿ ಜೈ ಹಿಂದ್
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ತಾಯನಾಡಿಗಾಗಿ ಪ್ರಾಣವ ಪಣಕ್ಕೆ ಇಡುವನು
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ಗಾಂಧಿ ಬುದ್ಧ ಹುಟ್ಟಿದ ನಾಡಿದು
ಸತ್ಯ ಶಾಂತಿ ಸಾರಿದ ಬೀಡಿದು
ಹೆಮ್ಮೆಯಿಂದ ಹಾಡಿ ಗರ್ವದಿಂದ ಹೇಳಿ
ಬೋಲೊ ವಂದೇ ಮಾತರಂ
ಬೊಲೊ ವಂದೇ ಮಾತರಂ
ವಂದೇ ಮಾತರಂ
ಬೊಲೊ ವಂದೇ ಮಾತರಂ||
 

ಜೈ ಹಿಂದ್‌ ಬೋಲೊ ಜೈ ಹಿಂದ್‌
ಜೈ ಹಿಂದ್‌ ಬೋಲೊ ಜೈ ಹಿಂದ್‌
ಭಾರತಮಾತೆಗೆ ದೇಶವ ಧ್ವಜಕ್ಕೆ ಜನ್ಮಭೂಮಿಗೆ
ಹೇಳಿ ಜೈಹಿಂದ್‌
ಜನ್ಮದಾತೆಗೆ ವೀರಮಾತೆಗೆ
ಎಲ್ಲರೂ ಸೇರಿ ಹೇಳಿ ಜೈ ಹಿಂದ್
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ತಾಯನಾಡಿಗಾಗಿ ಪ್ರಾಣವ ಪಣಕ್ಕೆ ಇಡುವನು
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ಗಾಂಧಿ ಬುದ್ಧ ಹುಟ್ಟಿದ ನಾಡಿದು
ಸತ್ಯ ಶಾಂತಿ ಸಾರಿದ ಬೀಡಿದು
ಹೆಮ್ಮೆಯಿಂದ ಹಾಡಿ ಗರ್ವದಿಂದ ಹೇಳಿ
ಬೋಲೊ ವಂದೇ ಮಾತರಂ
ಬೊಲೊ ವಂದೇ ಮಾತರಂ
ವಂದೇ ಮಾತರಂ
ಬೊಲೊ ವಂದೇ ಮಾತರಂ
 
ಹಲವು ಪಂಥ ಜಾತಿ ನೂರು ಧರ್ಮಯಿದ್ದರು
ಒಂದೇ ಕುಲ ಒಂದೇ ದೈವ ಎನ್ನುವರು
ನಮ್ಮ ರಕ್ತ ಒಂದೆ ಎಂದು ಸಾರಿ ಹೇಳುವರು
ನವಭಾರತವನ್ನು ಮುನ್ನಡೆಸುವ ಯುವಶಕ್ತಿಯು
ಒಗ್ಗಟ್ಟೆ ಧರ್ಯ ಶಾನತಿಯೆ ನಮ್ಮ ಮಂತ್ರವು
ದೇಶಕ್ಕೆ ತ್ಯಾಗ ಮಾಡುವ
ವೀರಯೋಧರ  ತಾಯ ಪಾದಕ್ಕೆ
ನಮಿಸುವ ಅಭಿನಂದಿಸುವ
ಗಾಂಧಿ ಬುದ್ಧ ಹುಟ್ಟಿದ ನಾಡಿದು
ಸತ್ಯ ಶಾಂತಿ ಸಾರಿದ ಬೀಡಿದು
ಹೆಮ್ಮೆಯಿಂದ ಹಾಡಿ ಗರ್ವದಿಂದ ಹೇಳಿ
ಬೋಲೊ ವಂದೇ ಮಾತರಂ
ಬೊಲೊ ವಂದೇ ಮಾತರಂ
ವಂದೇ ಮಾತರಂ
ಬೊಲೊ ವಂದೇ ಮಾತರಂ
 
||ಭಾರತಮಾತೆಗೆ ದೇಶವ ಧ್ವಜಕ್ಕೆ ಜನ್ಮಭೂಮಿಗೆ
ಹೇಳಿ ಜೈಹಿಂದ್‌
ಜನ್ಮದಾತೆಗೆ ವೀರಮಾತೆಗೆ
ಎಲ್ಲರೂ ಸೇರಿ ಹೇಳಿ ಜೈ ಹಿಂದ್
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ತಾಯನಾಡಿಗಾಗಿ ಪ್ರಾಣವ ಪಣಕ್ಕೆ ಇಡುವನು
ಗಡಿಕಾಯುವ ಸೈನಿಕನು ನಮ್ಮ ದೇಶದ ಆಸ್ತಿಯು
ಗಾಂಧಿ ಬುದ್ಧ ಹುಟ್ಟಿದ ನಾಡಿದು
ಸತ್ಯ ಶಾಂತಿ ಸಾರಿದ ಬೀಡಿದು
ಹೆಮ್ಮೆಯಿಂದ ಹಾಡಿ ಗರ್ವದಿಂದ ಹೇಳಿ
ಬೋಲೊ ವಂದೇ ಮಾತರಂ
ಬೊಲೊ ವಂದೇ ಮಾತರಂ
ವಂದೇ ಮಾತರಂ
ಬೊಲೊ ವಂದೇ ಮಾತರಂ||
 

Bharathamathege song lyrics from Kannada Movie Khadak starring Dharma Keerthiraj, Anusha Rai, Kabir Duhan Singh, Lyrics penned by Prathap Reddy Sung by M N Krupakar, Music Composed by Krupakar, film is Directed by T N Nagesh and film is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ