ಲಾಲಾಲಲಲಾಲಾ
ಒಹೋ.. ಹ್ಹೋ ಹ್ಹೋ..
ಆಆಆ... ಆಹ್ಹಾ..ಆಹ್ಹಾ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮೋಹಕ ಚೆಲುವ
ತುಟಿಯ ಅಂಚಿನಲ್ಲಿ
|| ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು..||
ಅರಳಿದ ಹೂವ ನಗೆ
ಜೇನಿನ ಸಿಹಿಯೆನಗೆ
ಅರಳಿದ ಹೂವ ನಗೆ
ಜೇನಿನ ಸಿಹಿಯೆನಗೆ
ಗೋಕುಲದ ಗೋವಿಂದ
ಸೂಸಿದ ನೊರೆ ಹಾಲನಗೆ
ಗೋಕುಲದ ಗೋವಿಂದ
ಸೂಸಿದ ನೊರೆ ಹಾಲನಗೆ
ಅಹ್ಹಹ್ಹಹ್ಹ..
ಮಾತೆಯ ಮಮತೆಯ
ಬಳ್ಳಿಯ ಸೇವಂತಿಗೆ
ಮಾತೆಯ ಮಮತೆಯ
ಬಳ್ಳಿಯ ಸೇವಂತಿಗೆ
ಚಿಂತೆಯ ಹೊರೆಯ
ಮರೆಸಿ ಮನವ ನಲಿಸಿ
|| ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು..||
ತಾಯಿಯ ಹಿರಿಮೆಯನು ತಂದೆ ನೀ ನನಗೆ
ಜೀವನ ಸಂಜೆಯಲಿ ಆಸರೆ ನೀ ನಮಗೆ
ದೇವರು ತಂದಂಥ ಒಲವು ಕೊಡುಗೆ ನೀ ನನಗೆ
ದೇವರು ತಂದಂಥ ಒಲವು ಕೊಡುಗೆ ನೀ ನನಗೆ
ಆ…ಆಆಆಆ…..ಆ.ಆಆ….
ಕಂಡೆ ನಿನ್ನಲ್ಲಿ ಇವರದೇ ರೂಪ
ನಾಳೆಗೆ ನೀನೇ ಆಶಾ ದೀಪ
ಬಾಳಲಿ ಸಿಹಿಯೇ ಬರಲಿ ಕಹಿಯೇ ಬರಲಿ
|| ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮೋಹಕ ಚೆಲುವ ತುಟಿಯ ಅಂಚಿನಲಿ
ನಗು ನೀ ನಗು ಕಿರುನಗೆ ನಗು
ಲಲಲಲ್ಲಲ್ಲ ಲಲ್ಲಲಲ್ಲಲಾ…||
ಲಾಲಾಲಲಲಾಲಾ
ಒಹೋ.. ಹ್ಹೋ ಹ್ಹೋ..
ಆಆಆ... ಆಹ್ಹಾ..ಆಹ್ಹಾ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮೋಹಕ ಚೆಲುವ
ತುಟಿಯ ಅಂಚಿನಲ್ಲಿ
|| ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು..||
ಅರಳಿದ ಹೂವ ನಗೆ
ಜೇನಿನ ಸಿಹಿಯೆನಗೆ
ಅರಳಿದ ಹೂವ ನಗೆ
ಜೇನಿನ ಸಿಹಿಯೆನಗೆ
ಗೋಕುಲದ ಗೋವಿಂದ
ಸೂಸಿದ ನೊರೆ ಹಾಲನಗೆ
ಗೋಕುಲದ ಗೋವಿಂದ
ಸೂಸಿದ ನೊರೆ ಹಾಲನಗೆ
ಅಹ್ಹಹ್ಹಹ್ಹ..
ಮಾತೆಯ ಮಮತೆಯ
ಬಳ್ಳಿಯ ಸೇವಂತಿಗೆ
ಮಾತೆಯ ಮಮತೆಯ
ಬಳ್ಳಿಯ ಸೇವಂತಿಗೆ
ಚಿಂತೆಯ ಹೊರೆಯ
ಮರೆಸಿ ಮನವ ನಲಿಸಿ
|| ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು..||
ತಾಯಿಯ ಹಿರಿಮೆಯನು ತಂದೆ ನೀ ನನಗೆ
ಜೀವನ ಸಂಜೆಯಲಿ ಆಸರೆ ನೀ ನಮಗೆ
ದೇವರು ತಂದಂಥ ಒಲವು ಕೊಡುಗೆ ನೀ ನನಗೆ
ದೇವರು ತಂದಂಥ ಒಲವು ಕೊಡುಗೆ ನೀ ನನಗೆ
ಆ…ಆಆಆಆ…..ಆ.ಆಆ….
ಕಂಡೆ ನಿನ್ನಲ್ಲಿ ಇವರದೇ ರೂಪ
ನಾಳೆಗೆ ನೀನೇ ಆಶಾ ದೀಪ
ಬಾಳಲಿ ಸಿಹಿಯೇ ಬರಲಿ ಕಹಿಯೇ ಬರಲಿ
|| ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮೋಹಕ ಚೆಲುವ ತುಟಿಯ ಅಂಚಿನಲಿ
ನಗು ನೀ ನಗು ಕಿರುನಗೆ ನಗು
ಲಲಲಲ್ಲಲ್ಲ ಲಲ್ಲಲಲ್ಲಲಾ…||
Nagu Nee Nagu song lyrics from Kannada Movie Kesarina Kamala starring Kalpana, Shringar Nagaraj, Surekha, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by R N Jayagopal and film is released on 1973