ಆಆಆ... ಆಆಆ.... ಆಆಆ...
ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
|| ಹೇಳೇ ಗೆಳತೀ…||
ರಾಧೆಯು ನೀಡಿದ ಒಲವಿನ ಹೂವು
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವು
ರಾಧೆಯು ನೀಡಿದ ಒಲವಿನ ಹೂವು
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವು
ಮೀರಾ ಕಾಣಿಕೆ ಭಕ್ತಿಯ ಹೂವು,
ಮೀರಾ ಕಾಣಿಕೆ ಭಕ್ತಿಯ ಹೂವು,
ಈ ಹೃದಯದ ತೋಟದ
ಕಿರುನಗೆ ಹೂವು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
|| ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
ಹೇಳೇ ಗೆಳತಿ…||
ಸ್ನೇಹದ ಕರಗಳು ಬೆಳೆಸಿದ ಹೂವು
ಪ್ರೀತಿ ಪರಾಗ ತುಂಬಿದ ಹೂವು
ಸ್ನೇಹದ ಕರಗಳು ಬೆಳೆಸಿದ ಹೂವು
ಪ್ರೀತಿ ಪರಾಗ ತುಂಬಿದ ಹೂವು
ಮಳೆಯಲು ಬಿಸಿಲಲೂ ಬಾಡದ ಹೂವು,
ಮಳೆಯಲು ಬಿಸಿಲಲೂ ಬಾಡದ ಹೂವು,
ಸೇವೆಯ ಭಾಗ್ಯಕೆ ಕಾದಿಹ ಹೂವು
ಸೇವೆಯ ಭಾಗ್ಯಕೆ ಕಾದಿಹ ಹೂವು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
|| ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
ಹೇಳೇ ಗೆಳತಿ…||
ಆಆಆ... ಆಆಆ.... ಆಆಆ...
ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
|| ಹೇಳೇ ಗೆಳತೀ…||
ರಾಧೆಯು ನೀಡಿದ ಒಲವಿನ ಹೂವು
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವು
ರಾಧೆಯು ನೀಡಿದ ಒಲವಿನ ಹೂವು
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವು
ಮೀರಾ ಕಾಣಿಕೆ ಭಕ್ತಿಯ ಹೂವು,
ಮೀರಾ ಕಾಣಿಕೆ ಭಕ್ತಿಯ ಹೂವು,
ಈ ಹೃದಯದ ತೋಟದ
ಕಿರುನಗೆ ಹೂವು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
|| ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
ಹೇಳೇ ಗೆಳತಿ…||
ಸ್ನೇಹದ ಕರಗಳು ಬೆಳೆಸಿದ ಹೂವು
ಪ್ರೀತಿ ಪರಾಗ ತುಂಬಿದ ಹೂವು
ಸ್ನೇಹದ ಕರಗಳು ಬೆಳೆಸಿದ ಹೂವು
ಪ್ರೀತಿ ಪರಾಗ ತುಂಬಿದ ಹೂವು
ಮಳೆಯಲು ಬಿಸಿಲಲೂ ಬಾಡದ ಹೂವು,
ಮಳೆಯಲು ಬಿಸಿಲಲೂ ಬಾಡದ ಹೂವು,
ಸೇವೆಯ ಭಾಗ್ಯಕೆ ಕಾದಿಹ ಹೂವು
ಸೇವೆಯ ಭಾಗ್ಯಕೆ ಕಾದಿಹ ಹೂವು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
|| ಹೇಳೇ ಗೆಳತಿ ಪ್ರಿಯ ಮಾಧವ
ಬಾರನೇ ಇಂದು
ತಂದೆ ಹೂ ಮಾಲೆ ನಾ
ದೇವಗೆ ಅರ್ಪಿಸಲೆಂದು...
ಹೇಳೇ ಗೆಳತಿ…||
Hele Gelathi Priya Madhava song lyrics from Kannada Movie Kesarina Kamala starring Kalpana, Shringar Nagaraj, Surekha, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R N Jayagopal and film is released on 1973