Manjina Hani Thampu Lyrics

ಮಂಜಿನ ಹನಿ ತಂಪು Lyrics

in Kesarina Kamala

in ಕೆಸರಿನ ಕಮಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ...ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಹರೆಯದ ಹೆಣ್ಣಿನ ಮಾದಕ ತುಟಿಗಳ
ಹರೆಯದ ಹೆಣ್ಣಿನ ಮಾದಕ ತುಟಿಗಳ
ಜೇನಿನ ಸವಿ ತಂಪು
ರಸಿಕ ಜೇನಿನ ಸವಿ ತಂಪು
 
|| ರಸಿಕ ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಹರೆಯದ ಹೆಣ್ಣಿನ ಮಾದಕ
ತುಟಿಗಳ ಜೇನಿನ ಸವಿ ತಂಪು
ರಸಿಕ ಹೆಣ್ಣಿನ ತುಟಿ ತಂಪು….||
 
ಬಳುಕುವ ನಡುವಿನಲಿ
ಬಳ್ಳಿಯ ಕೋಮಲತೆ
ಆ ಆ ಆ...ಆ…ಆ…..
ಹೊಳೆಯುವ ನಯನದಲಿ
ಮಿಂಚಿನ ಸಂಚಲತೆ...
ಆ ಆ ಆ....ಆಆಆ…
ಬಳಸುವ ಬಾಹುವಿಗೆ
ಕೆಣಕುವ ಚಪಲತೆ...
ಒಡಲಿನ ಬೆಂಕಿಯನು
ತಣಿಸುವ ಚತುರತೆ
ಎಲ್ಲಾ ನಿಮಗಾಗಿ ನಿಮ್ಮ ಸುಖಕ್ಕಾಗಿ
ಎಲ್ಲಾ ನಿಮಗಾಗಿ ನಿಮ್ಮ ಸುಖಕ್ಕಾಗಿ
ಎಲ್ಲರೂ  ಇಲ್ಲಿ ಒಂದೇ...
ಆ ಆ ಆ...ಆಆಆ….
ಎಲ್ಲರೂ  ಇಲ್ಲಿ ಒಂದೇ
ಎಲ್ಲರ ಆಸೆ ಒಂದೇ
ದಯೆ ನೀಡು ಜೊತೆಗೂಡು
ಸುಖವು ಬಾಳೆಲ್ಲಾ
 
|| ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಮಂಜಿನ ಹನಿ ತಂಪು
ರಸಿಕ ಹೆಣ್ಣಿನ ತುಟಿ ತಂಪು….||
 
ಹೊಸ ನೀರು ಬಂದು
ಹಳೆ ನೀರು ಹೋದಂತೆ...
ಆ ಆ ಆ...ಆ…ಆಆ…
ಹಣ್ಣಲೆಯೆ ಜಾಗದಲಿ
ಚಿಗುರೆಲೆ ಬಂದಂತೆ..
ಆ ಆ ಆ...ಆ ಆ….
ಬಾಡಿದ ಹೂವು ಉದುರಿ
ಹೊಸ ಹೂವು ನಗುವಂತೆ
ಜೀವನವು ಸಾಗಿಹುವುದು
ಬಿಡುವಿಲ್ಲದಂತೆ….
ಮುದುಡಿದು ನಗುತಿಹುದು
ಮನವಿದು ಅಳುತಿಹುದು   
ಮುದುಡಿದು ನಗುತಿಹುದು
ಮನವಿದು ಅಳುತಿಹುದು  
ಒಬ್ಬರ ನೋವಿನಲಿ...ಆಆಆ...
ಒಬ್ಬರ ನೋವಿನಲಿ
ಒಬ್ಬರ ನಲಿಹಿವುದು
ನಮಗಾಗಿ ಮಿಡಿವಂಥ
ಹೃದಯ ಇಲ್ಲಿಲ್ಲಾ
ಮಂಜಿನ ಹನಿ... (ಕೆಮ್ಮು )

ಆಆಆ...ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಹರೆಯದ ಹೆಣ್ಣಿನ ಮಾದಕ ತುಟಿಗಳ
ಹರೆಯದ ಹೆಣ್ಣಿನ ಮಾದಕ ತುಟಿಗಳ
ಜೇನಿನ ಸವಿ ತಂಪು
ರಸಿಕ ಜೇನಿನ ಸವಿ ತಂಪು
 
|| ರಸಿಕ ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಹರೆಯದ ಹೆಣ್ಣಿನ ಮಾದಕ
ತುಟಿಗಳ ಜೇನಿನ ಸವಿ ತಂಪು
ರಸಿಕ ಹೆಣ್ಣಿನ ತುಟಿ ತಂಪು….||
 
ಬಳುಕುವ ನಡುವಿನಲಿ
ಬಳ್ಳಿಯ ಕೋಮಲತೆ
ಆ ಆ ಆ...ಆ…ಆ…..
ಹೊಳೆಯುವ ನಯನದಲಿ
ಮಿಂಚಿನ ಸಂಚಲತೆ...
ಆ ಆ ಆ....ಆಆಆ…
ಬಳಸುವ ಬಾಹುವಿಗೆ
ಕೆಣಕುವ ಚಪಲತೆ...
ಒಡಲಿನ ಬೆಂಕಿಯನು
ತಣಿಸುವ ಚತುರತೆ
ಎಲ್ಲಾ ನಿಮಗಾಗಿ ನಿಮ್ಮ ಸುಖಕ್ಕಾಗಿ
ಎಲ್ಲಾ ನಿಮಗಾಗಿ ನಿಮ್ಮ ಸುಖಕ್ಕಾಗಿ
ಎಲ್ಲರೂ  ಇಲ್ಲಿ ಒಂದೇ...
ಆ ಆ ಆ...ಆಆಆ….
ಎಲ್ಲರೂ  ಇಲ್ಲಿ ಒಂದೇ
ಎಲ್ಲರ ಆಸೆ ಒಂದೇ
ದಯೆ ನೀಡು ಜೊತೆಗೂಡು
ಸುಖವು ಬಾಳೆಲ್ಲಾ
 
|| ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಮಂಜಿನ ಹನಿ ತಂಪು
ರಸಿಕ ಹೆಣ್ಣಿನ ತುಟಿ ತಂಪು….||
 
ಹೊಸ ನೀರು ಬಂದು
ಹಳೆ ನೀರು ಹೋದಂತೆ...
ಆ ಆ ಆ...ಆ…ಆಆ…
ಹಣ್ಣಲೆಯೆ ಜಾಗದಲಿ
ಚಿಗುರೆಲೆ ಬಂದಂತೆ..
ಆ ಆ ಆ...ಆ ಆ….
ಬಾಡಿದ ಹೂವು ಉದುರಿ
ಹೊಸ ಹೂವು ನಗುವಂತೆ
ಜೀವನವು ಸಾಗಿಹುವುದು
ಬಿಡುವಿಲ್ಲದಂತೆ….
ಮುದುಡಿದು ನಗುತಿಹುದು
ಮನವಿದು ಅಳುತಿಹುದು   
ಮುದುಡಿದು ನಗುತಿಹುದು
ಮನವಿದು ಅಳುತಿಹುದು  
ಒಬ್ಬರ ನೋವಿನಲಿ...ಆಆಆ...
ಒಬ್ಬರ ನೋವಿನಲಿ
ಒಬ್ಬರ ನಲಿಹಿವುದು
ನಮಗಾಗಿ ಮಿಡಿವಂಥ
ಹೃದಯ ಇಲ್ಲಿಲ್ಲಾ
ಮಂಜಿನ ಹನಿ... (ಕೆಮ್ಮು )

Manjina Hani Thampu song lyrics from Kannada Movie Kesarina Kamala starring Kalpana, Shringar Nagaraj, Surekha, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R N Jayagopal and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ