-
ಉಳ್ಳವರ ಮನೆಗೆ ಮುಳ್ಳಾಗೊ ಬದಲು ಜನ ಬೇಲಿಯಾದರಲ್ಲ
ಕುಡುಗೋಲಿನಂತೆ ಕುಣಿವುದರ ಬದಲು ಕೆರವಾಗಿ ಹೋದರಲ್ಲ
ಉಳ್ಳವರ ಮನೆಗೆ ಮುಳ್ಳಾಗೊ ಬದಲು ಜನ ಬೇಲಿಯಾದರಲ್ಲ
ಕುಡುಗೋಲಿನಂತೆ ಕುಣಿವುದರ ಬದಲು ಕೆರವಾಗಿ ಹೋದರಲ್ಲ
(ಬಣ್ಣದ ನೋಟಕ್ಕೆ ಬೆಳ್ಳನೆ ಹೆಂಡಕೆ ಓಟನು ಮಾರುವ ಮೂಢಾತ್ಮರೆ ಚೆ
ಓಟನು ಮಾರುವ ಮೂಢಾತ್ಮರೆ)
ಕೊನೆಯಿಲ್ಲವೆ ಈ ಚದುರಂಗದಾಟಕೆ
ಜೀವದ ಜೊತೆಗಿನ ಜೂಜಾಟಕೆ ಜೂಜಾಟಕೆ
ಜೂಜಾಟಕೆ
ಪೊಳ್ಳು ಭರವಸೆಯ ಕಡಲಲಿ ಮುಳುಗಿ
ತೇಲುವ ಜನಕ್ಕೆ ನೆಲೆಯೆಂದು
ಪೊಳ್ಳು ಭರವಸೆಯ ಕಡಲಲಿ ಮುಳುಗಿ
ತೇಲುವ ಜನಕ್ಕೆ ನೆಲೆಯೆಂದು
ಸೀಳುನಾಯಿಗಳು ಮೊಲಗಳ ಕೊಂದು
ಆಡುವ ಬೇಟೆಗೆ ಕೊನೆಯೆಂದು
ಈಶ್ವರ ಅಲ್ಲ ಒಂದೆ ಎಲ್ಲ ಎನ್ನುವ
ಮರ್ಮವ ಮರೆತವರು
ಈಶ್ವರ ಅಲ್ಲ ಒಂದೆ ಎಲ್ಲ ಎನ್ನುವ
ಮರ್ಮವ ಮರೆತವರು
ಧರ್ಮದ ಮರೆಯಲ್ಲಿ ಮುಗ್ಧಜೀವಿಗಳ
ಕೊಲ್ಲಲು ಖಡ್ಗವ ಹಿಡಿದವರು
||ಉಳ್ಳವರ ಮನೆಗೆ ಮುಳ್ಳಾಗೊ ಬದಲು ಜನ ಬೇಲಿಯಾದರಲ್ಲ
ಕುಡುಗೋಲಿನಂತೆ ಕುಣಿವುದರ ಬದಲು ಕೆರವಾಗಿ ಹೋದರಲ್ಲ||
||ಉಳ್ಳವರ ಮನೆಗೆ ಮುಳ್ಳಾಗೊ ಬದಲು ಜನ ಬೇಲಿಯಾದರಲ್ಲ||
ಜನ ಬೇಲಿಯಾದರಲ್ಲ ಜನ ಬೇಲಿಯಾದರಲ್ಲ