Hutti Banda Mele Lyrics

ಹುಟ್ಟಿ ಬಂದ ಮೇಲೆ Lyrics

in Kendada Male

in ಕೆಂಡದ ಮಳೆ

LYRIC

Song Details Page after Lyrice

-
ಹುಟ್ಟಿ ಬಂದ ಮೇಲೆ ಎಲ್ಲ ಜೀವಕ್ಕು ಕಟ್ಟಿಟ್ಟಬುತ್ತಿ ಸಾವಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ಹುಟ್ಟಿ ಬಂದ ಮೇಲೆ ಎಲ್ಲ ಜೀವಕ್ಕು ಕಟ್ಟಿಟ್ಟಬುತ್ತಿ ಸಾವಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ನೀರು ಬತ್ತಿದ ಕೆರೆ ಬೋಳಾದ ಒಣ ಮರ
ಖಾಲಿ ಹಕ್ಕಿಯ ಗೂಡು ಸಾವಣ್ಣ
ನೀತಿಯಿಲ್ಲದ ನಡತೆ ಪ್ರೀತಿ ತೋರದ ಬಾಳು
ಜ್ಯೋತಿ ಆರಿದ ಹಣತೆ ಸಾವಣ್ಣ
 
ಕೂಡಿಹಾಕಿದ ಹಣ ಮಾಡಿ ನಿಲಿಸಿದ ಆಸ್ತಿ
ಕರುಗುತಾವೊ ಬೆಳಗಿನ ಮಂಜಿನಂತೆ
ಸಾವು ಎಳೆದೊಯ್ವಾಗ ಯಾವೊಂದ ಉಳಿಸವು
ನಗುವವೊ ಕೈತಟ್ಟಿ ಶತ್ರುವಂತೆ
 
ಉರಿವ ಧೂಪದ ಹಾಗೆ ಹರಿವ ನೀರಿನ ಹಾಗೆ
ಉಪಕಾರಿಯಾದವಗೆ ಸಾವು ಎಲ್ಲಿ
ಉರಿವ ಧೂಪದ ಹಾಗೆ ಹರಿವ ನೀರಿನ ಹಾಗೆ
ಉಪಕಾರಿಯಾದವಗೆ ಸಾವು ಎಲ್ಲಿ
ಕಾಯಕದ ಸಲುವಾಗಿ ಜೀವನವ ತೇಯ್ದವರು
ಬಾಳುವರು ಎಂದೆಂದೂ ನೆನಪಿನಲ್ಲಿ
ಬಾಳುವರು ಎಂದೆಂದೂ ನೆನಪಿನಲ್ಲಿ
 
ಹುಟ್ಟಿ ಬಂದ ಮೇಲೆ ಎಲ್ಲ ಜೀವಕ್ಕು ಕಟ್ಟಿಟ್ಟಬುತ್ತಿ ಸಾವಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ

-
ಹುಟ್ಟಿ ಬಂದ ಮೇಲೆ ಎಲ್ಲ ಜೀವಕ್ಕು ಕಟ್ಟಿಟ್ಟಬುತ್ತಿ ಸಾವಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ಹುಟ್ಟಿ ಬಂದ ಮೇಲೆ ಎಲ್ಲ ಜೀವಕ್ಕು ಕಟ್ಟಿಟ್ಟಬುತ್ತಿ ಸಾವಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ನೀರು ಬತ್ತಿದ ಕೆರೆ ಬೋಳಾದ ಒಣ ಮರ
ಖಾಲಿ ಹಕ್ಕಿಯ ಗೂಡು ಸಾವಣ್ಣ
ನೀತಿಯಿಲ್ಲದ ನಡತೆ ಪ್ರೀತಿ ತೋರದ ಬಾಳು
ಜ್ಯೋತಿ ಆರಿದ ಹಣತೆ ಸಾವಣ್ಣ
 
ಕೂಡಿಹಾಕಿದ ಹಣ ಮಾಡಿ ನಿಲಿಸಿದ ಆಸ್ತಿ
ಕರುಗುತಾವೊ ಬೆಳಗಿನ ಮಂಜಿನಂತೆ
ಸಾವು ಎಳೆದೊಯ್ವಾಗ ಯಾವೊಂದ ಉಳಿಸವು
ನಗುವವೊ ಕೈತಟ್ಟಿ ಶತ್ರುವಂತೆ
 
ಉರಿವ ಧೂಪದ ಹಾಗೆ ಹರಿವ ನೀರಿನ ಹಾಗೆ
ಉಪಕಾರಿಯಾದವಗೆ ಸಾವು ಎಲ್ಲಿ
ಉರಿವ ಧೂಪದ ಹಾಗೆ ಹರಿವ ನೀರಿನ ಹಾಗೆ
ಉಪಕಾರಿಯಾದವಗೆ ಸಾವು ಎಲ್ಲಿ
ಕಾಯಕದ ಸಲುವಾಗಿ ಜೀವನವ ತೇಯ್ದವರು
ಬಾಳುವರು ಎಂದೆಂದೂ ನೆನಪಿನಲ್ಲಿ
ಬಾಳುವರು ಎಂದೆಂದೂ ನೆನಪಿನಲ್ಲಿ
 
ಹುಟ್ಟಿ ಬಂದ ಮೇಲೆ ಎಲ್ಲ ಜೀವಕ್ಕು ಕಟ್ಟಿಟ್ಟಬುತ್ತಿ ಸಾವಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ
ಜೀವ ತಪ್ಪದೆ ತಲಪುವ ಗುರಿಯಣ್ಣ

Hutti Banda Mele song lyrics from Kannada Movie Kendada Male starring Nagesh Kashyap, Devaraj, Sundar Krishna Urs, Lyrics penned byL.Vaidyanathan Sung by Narasimha Nayak, Music Composed by L Vaidyanathan, film is Directed by B C Gowrishankar and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ