-
ಕಾಯೊ ನನ್ನನು ಶಂಕರ ಶರಣು ಬಂದೆಯ ಭಯಂಕರ
ಕಾಯೊ ನನ್ನನು ಶಂಕರ ಶರಣು ಬಂದೆಯ ಭಯಂಕರ
ಕಾಮನ ಗರ್ವವ ಮುರಿದವನೆ ಭೂಮಿಗೆ ಗಂಗೆಯ ಸುರಿದವನೆ
ಕಾಮನ ಗರ್ವವ ಮುರಿದವನೆ ಭೂಮಿಗೆ ಗಂಗೆಯ ಸುರಿದವನೆ
ಸೋಮನ ಶಿರದಲ್ಲಿ ತಾಳಿದ ಧೀರ ವ್ಯೋಮಜತಾದರನಾದವನೆ
ಸೋಮನ ಶಿರದಲ್ಲಿ ತಾಳಿದ ಧೀರ ವ್ಯೋಮಜತಾದರನಾದವನೆ
ಕಾಯೊ ನನ್ನನು ಶಂಕರ ಶರಣು ಬಂದೆಯ ಭಯಂಕರ
ಹಾಲಾಹಲದ ಉರಿ ವಿಷವ ಲೀಲಾಜಾಲದಿ ಕುಡಿದವನೆ
ಹಾಲಾಹಲದ ಉರಿ ವಿಷವ ಲೀಲಾಜಾಲದಿ ಕುಡಿದವನೆ
ದೇಹದಿ ಹೆಣ್ಣನು ತಾಳಿದರು ಯೋಗಿವರ ಎನಿಸಿ ಮೆರೆದವನೆ
ದೇಹದಿ ಹೆಣ್ಣನು ತಾಳಿದರು ಯೋಗಿವರ ಎನಿಸಿ ಮೆರೆದವನೆ
ಕಾಯೊ ನನ್ನನು ಶಂಕರ ಶರಣು ಬಂದೆಯ ಭಯಂಕರ
ನಂಬಿದ ಜೀವವ ಕಾಯಲು ಬಾ ತುಂಬಿದ ಭಕ್ತಿಯ ಹರಸಲು ಬಾ
ಓಡಿ ಬಂದೆ ನೀ ಶರಣಾಗಿ ಪಾಲಿಸೊ ಮೃತ್ಯುಂಜಯನಾಗಿ
ಓಡಿ ಬಂದೆ ನೀ ಶರಣಾಗಿ ಪಾಲಿಸೊ ಮೃತ್ಯುಂಜಯನಾಗಿ
ಓಡಿ ಬಂದೆ ನೀ ಶರಣಾಗಿ ಪಾಲಿಸೊ ಮೃತ್ಯುಂಜಯನಾಗಿ
ಓಡಿ ಬಂದೆ ಅಮ್ಮಾ…

Kaayo Nannanu song lyrics from Kannada Movie Kendada Male starring Nagesh Kashyap, Devaraj, Sundar Krishna Urs, Lyrics penned byL.Vaidyanathan Sung byL. Vaidyanathan, Music Composed by L Vaidyanathan, film is Directed by B C Gowrishankar and film is released on 1987