ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ..
|| ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ.. ..||
ಏ... ಕಚ್ಚಿದಷ್ಟೂ ಹುಚ್ಚು ಹಿಡಿಸೋ
ತಾಜಾ ತಾಜಾ ಜಿಲೇಬಿಯಂತೆ
ಮೆಚ್ಚಿದೋರ ಕಣ್ಣ ತಣಿಸೋ
ಅಚ್ಚ ತಂಪು ಗುಲಾಬಿಯಂತೇ
ಮೈಯ್ಯ ಜೋಕು ಮೈಸೂರು ಪಾಕು
ತೃಪ್ತಿಯಲ್ಲಿ ತಿಂದಷ್ಟು ಬೇಕು
ಬಿಸಿಬಿಸಯೇ ರುಚಿ ನೋಡಯ್ಯಾ..
|| ಓ ರಸಿಕ ಸುಭಾನಲ್ಲಾ
ಓ ಓ…ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ....||
ಹ್ಹಹ್ಹಹ್ಹ...
ಹೀಚು ಅಲ್ಲ ಹೀಚು ಅಲ್ಲ
ಮಾಗಿ ನಿಂತ ರಸಪೂರಿಯಂತೇ
ಸೇಬಿನಂತೆ ಕೆಂಪಗಂತೆ
ಸಿಹಿಯ ತೋಟ ಈ ಕೆನ್ನೆಯಂತೆ
ತೋಟಕಿಲ್ಲಿ ಬೇಲಿ ಇಲ್ಲಾ..
ತೋಟಗಾರ ನೀನೇ ಎಲ್ಲಾ..
ಮೋಜಿ ಬಾ ರುಚಿ ನೋಡಯ್ಯಾ..
|| ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ...
ಓ ರಸಿಕ ಸುಭಾನಲ್ಲಾ …..||
ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ..
|| ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ.. ..||
ಏ... ಕಚ್ಚಿದಷ್ಟೂ ಹುಚ್ಚು ಹಿಡಿಸೋ
ತಾಜಾ ತಾಜಾ ಜಿಲೇಬಿಯಂತೆ
ಮೆಚ್ಚಿದೋರ ಕಣ್ಣ ತಣಿಸೋ
ಅಚ್ಚ ತಂಪು ಗುಲಾಬಿಯಂತೇ
ಮೈಯ್ಯ ಜೋಕು ಮೈಸೂರು ಪಾಕು
ತೃಪ್ತಿಯಲ್ಲಿ ತಿಂದಷ್ಟು ಬೇಕು
ಬಿಸಿಬಿಸಯೇ ರುಚಿ ನೋಡಯ್ಯಾ..
|| ಓ ರಸಿಕ ಸುಭಾನಲ್ಲಾ
ಓ ಓ…ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ....||
ಹ್ಹಹ್ಹಹ್ಹ...
ಹೀಚು ಅಲ್ಲ ಹೀಚು ಅಲ್ಲ
ಮಾಗಿ ನಿಂತ ರಸಪೂರಿಯಂತೇ
ಸೇಬಿನಂತೆ ಕೆಂಪಗಂತೆ
ಸಿಹಿಯ ತೋಟ ಈ ಕೆನ್ನೆಯಂತೆ
ತೋಟಕಿಲ್ಲಿ ಬೇಲಿ ಇಲ್ಲಾ..
ತೋಟಗಾರ ನೀನೇ ಎಲ್ಲಾ..
ಮೋಜಿ ಬಾ ರುಚಿ ನೋಡಯ್ಯಾ..
|| ಓ ರಸಿಕ ಸುಭಾನಲ್ಲಾ
ದಿಲ್ದಾರ ಮಾಷಾ ಅಲ್ಲಾ
ಬಾಯ್ ನೀರು ತರುವಂಥ
ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ...
ಓ ರಸಿಕ ಸುಭಾನಲ್ಲಾ …..||
Oh Rasika Subhanalla song lyrics from Kannada Movie Kedi No 1 starring Tiger Prabhakar, Viji, Dheerendra Gopal, Lyrics penned by R N Jayagopal Sung by S Janaki, Music Composed by Sathyam, film is Directed by Kommineni and film is released on 1986