Ganjamma Seebe Hannu Lyrics

ಗಂಜಾಂ ಸೀಬೆ ಹಣ್ಣು Lyrics

in Kedi No 1

in ಕೇಡಿ ನಂ.೧

LYRIC

Song Details Page after Lyrice

ಅರೇ ಅರೇ ಅರೇ ಅರೇ ಹೇ ಹೇ ಹೇಯ್… ..
ಹ್ಹಾ ಅರೇ ಹ್ಹಾ.. ಅರೇ ಬನ್ನೀ ಬನ್ನೀ ಬನ್ನೀ

ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ
ಸೋಮಾರಿ ಗುಂಡ ಹುಟ್ಟಿದ್ದೇ ದಂಡ
ಅನ್ನುತ್ತಾ ಹೋಗೈತೇ….
ರುಚಿ ನೋಡು ಬೇಗ  ಮಜಾ ಬೇರೆ ಆಗ
ಅರೆ ರುಚಿ ನೋಡು ಬೇಗ  ಮಜಾ ಬೇರೆ ಆಗ
ಉಬ್ಬಿದ ಮೈಯ್ಯಿ (ಹ್ಹಹ್ಹಾ) ತಬ್ಬಿಕೋ ಅಂತೇ (ಆಹಾ)
ನಾಜೂಕ ಸೊಂಟ (ಆಹಾ) ಅಪ್ಪಿಕೋ ಅಂತೇ (ಆಹಾ)

|| ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ ಹೇ ಹೇ ...||

(ತಾನನ್ನ  ತಾನನ್ನ ತಾ
ತಂದಾನಾ ತಾನನ್ನ  ತಾನನ್ನ ತಾ
ತಾನನ್ನ  ತಾನನ್ನ ತಾ
ತಂದಾನಾ ತಾನನ್ನ  ತಾನನ್ನ ತಾ )

ಕಿತ್ತಲೆ ಹಂಗೆ ಕೆನ್ನೇ ನೋಡು
ಮೆಲ್ಗೇ ಒಮ್ಮೆ ಚಿವುಟಿ ನೋಡು
ಕೆಂಪನೆ ರಂಗೂ, ತರುವುದು ಗುಂಗು
ಇಂದಿರನ ರಂಭೆಯಂತೆ
ಶಾಂತಲೆಗೂ ಸವ್ವಾಲಂತೆ
ಅಂದವ ನೋಡೂ, ಸುಗ್ಗಿಯ ಹಾಡು
ರಾತ್ರೀ ಸೂರ್ಯ ಕುಡಿದಂಗೆ
ಅಮವಾಸ್ಯೆ ಚಂದ್ರ ಬಂದಂಗೆ
ಜೇನು ಖಾರಾ ಆದಂಗೆ ಪ್ರೀತಿ ಸುಖ ನಿಂಗಾಗೆ
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ

|| ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ ಹೇ ...||
 
(ಲಲ ಲಲ ಲಲಾ ..  
ಓಓಓ  ಲಲ ಲಲ ಲಲಾ ..  ಓಓಓ )

ಬಲ ಇದ್ರೆ ಹೆಣ್ಣು ಸ್ವಂತ
ಬುದ್ದಿ ಇದ್ರೆ ಹಣ ಸ್ವಂತ
ಆಸೆಯ ನೋಡು ಆಕಾಶಕ್ಕೆ ಮೇಲೆ..
ಬಾಲ ಇಲ್ಲದ ಗುಳ್ಳೇ ನರಿ
ಹುಲಿ ಮುಂದೆ ಕುರಿ ಮರಿ
ಏತಕೋ ನಿಂಗೆ ಕೃಷ್ಣನ ಲೀಲೆ
ಹಿಂದೆಮುಂದೆ ನೋಡಿದ್ರೆ
ಹಲ್ಲು ಉದರೋ ದಾಡಿಂಬ್ರೆ
ಆರಡಿ ಮಲ್ಲ ಬೇಕಿದ್ರೆ ನೀನಿರು ಇಲ್ಲೇ ಹಾಗಿದ್ರೆ
ರುಚಿ ನೋಡು ಬೇಗ  ಮಜಾ ಬೇರೆ ಆಗ
ಅರೆ ರುಚಿ ನೋಡು ಬೇಗ  ಮಜಾ ಬೇರೆ ಆಗ

|| ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ
ಸೋಮಾರಿ ಗುಂಡ ಹುಟ್ಟಿದ್ದೇ ದಂಡ
ಅನ್ನುತ್ತಾ ಹೋಗೈತೇ….
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ.. ಆ…ಆ…..||

ಅರೇ ಅರೇ ಅರೇ ಅರೇ ಹೇ ಹೇ ಹೇಯ್… ..
ಹ್ಹಾ ಅರೇ ಹ್ಹಾ.. ಅರೇ ಬನ್ನೀ ಬನ್ನೀ ಬನ್ನೀ

ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ
ಸೋಮಾರಿ ಗುಂಡ ಹುಟ್ಟಿದ್ದೇ ದಂಡ
ಅನ್ನುತ್ತಾ ಹೋಗೈತೇ….
ರುಚಿ ನೋಡು ಬೇಗ  ಮಜಾ ಬೇರೆ ಆಗ
ಅರೆ ರುಚಿ ನೋಡು ಬೇಗ  ಮಜಾ ಬೇರೆ ಆಗ
ಉಬ್ಬಿದ ಮೈಯ್ಯಿ (ಹ್ಹಹ್ಹಾ) ತಬ್ಬಿಕೋ ಅಂತೇ (ಆಹಾ)
ನಾಜೂಕ ಸೊಂಟ (ಆಹಾ) ಅಪ್ಪಿಕೋ ಅಂತೇ (ಆಹಾ)

|| ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ ಹೇ ಹೇ ...||

(ತಾನನ್ನ  ತಾನನ್ನ ತಾ
ತಂದಾನಾ ತಾನನ್ನ  ತಾನನ್ನ ತಾ
ತಾನನ್ನ  ತಾನನ್ನ ತಾ
ತಂದಾನಾ ತಾನನ್ನ  ತಾನನ್ನ ತಾ )

ಕಿತ್ತಲೆ ಹಂಗೆ ಕೆನ್ನೇ ನೋಡು
ಮೆಲ್ಗೇ ಒಮ್ಮೆ ಚಿವುಟಿ ನೋಡು
ಕೆಂಪನೆ ರಂಗೂ, ತರುವುದು ಗುಂಗು
ಇಂದಿರನ ರಂಭೆಯಂತೆ
ಶಾಂತಲೆಗೂ ಸವ್ವಾಲಂತೆ
ಅಂದವ ನೋಡೂ, ಸುಗ್ಗಿಯ ಹಾಡು
ರಾತ್ರೀ ಸೂರ್ಯ ಕುಡಿದಂಗೆ
ಅಮವಾಸ್ಯೆ ಚಂದ್ರ ಬಂದಂಗೆ
ಜೇನು ಖಾರಾ ಆದಂಗೆ ಪ್ರೀತಿ ಸುಖ ನಿಂಗಾಗೆ
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ

|| ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ ಹೇ ...||
 
(ಲಲ ಲಲ ಲಲಾ ..  
ಓಓಓ  ಲಲ ಲಲ ಲಲಾ ..  ಓಓಓ )

ಬಲ ಇದ್ರೆ ಹೆಣ್ಣು ಸ್ವಂತ
ಬುದ್ದಿ ಇದ್ರೆ ಹಣ ಸ್ವಂತ
ಆಸೆಯ ನೋಡು ಆಕಾಶಕ್ಕೆ ಮೇಲೆ..
ಬಾಲ ಇಲ್ಲದ ಗುಳ್ಳೇ ನರಿ
ಹುಲಿ ಮುಂದೆ ಕುರಿ ಮರಿ
ಏತಕೋ ನಿಂಗೆ ಕೃಷ್ಣನ ಲೀಲೆ
ಹಿಂದೆಮುಂದೆ ನೋಡಿದ್ರೆ
ಹಲ್ಲು ಉದರೋ ದಾಡಿಂಬ್ರೆ
ಆರಡಿ ಮಲ್ಲ ಬೇಕಿದ್ರೆ ನೀನಿರು ಇಲ್ಲೇ ಹಾಗಿದ್ರೆ
ರುಚಿ ನೋಡು ಬೇಗ  ಮಜಾ ಬೇರೆ ಆಗ
ಅರೆ ರುಚಿ ನೋಡು ಬೇಗ  ಮಜಾ ಬೇರೆ ಆಗ

|| ಗಂಜಾಮ್ ಸೀಬೆ ಹಣ್ಣು ಮಿಂಚಂಗೆ ನಕ್ಕಯಿತೇ ...
ಕಚ್ಚಿ ತಿನ್ನು ಬಾರೋ ನೀನಂತ ಕರದೈತೆ
ಸೋಮಾರಿ ಗುಂಡ ಹುಟ್ಟಿದ್ದೇ ದಂಡ
ಅನ್ನುತ್ತಾ ಹೋಗೈತೇ….
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ
ರುಚಿ ನೋಡು ಬೇಗ  ಮಜಾ ಬೇರೆ ಆಗ.. ಆ…ಆ…..||

Ganjamma Seebe Hannu song lyrics from Kannada Movie Kedi No 1 starring Tiger Prabhakar, Viji, Dheerendra Gopal, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Kommineni and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ