ಗಂಡು : ಆಕಾಶದಲ್ಲಿ ಶಶಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಬಂದು ನಾ ಕಾಣದಾನಂದ ತಂದೆ
ಹೆಣ್ಣು : ಆಕಾಶದಲ್ಲಿ ರವಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಬಂದು ನಾ ಕಾಣದಾನಂದ ತಂದೆ
ಗಂಡು : ಲತೆಯಲ್ಲಿ ಮೊಗ್ಗಾಗಿ ಆ ಮೊಗ್ಗು ಹೂವಾಗಿ
ಹೂವಲ್ಲಿ ಸಿಹಿ ತುಂಬಿದಂತೆ
ಹೆಣ್ಣು : ಆ ಆ ಆ ಆ….
ಗಂಡು : ಲತೆಯಲ್ಲಿ ಮೊಗ್ಗಾಗಿ ಆ ಮೊಗ್ಗು ಹೂವಾಗಿ
ಹೂವಲ್ಲಿ ಸಿಹಿ ತುಂಬಿದಂತೆ
ಹೆಣ್ಣು : ನನ್ನಲ್ಲಿಒಂದಾಗಿ ಕನಸೆಲ್ಲ ನನಸಾಗಿ
ಮನದಲ್ಲಿ ಉಲ್ಲಾಸ ತಂದೆ
ಗಂಡು : ಆ ಆ ಆಆ…
ಹೆಣ್ಣು : ನನ್ನಲ್ಲಿಒಂದಾಗಿ ಕನಸೆಲ್ಲ ನನಸಾಗಿ
ಮನದಲ್ಲಿ ಉಲ್ಲಾಸ ತಂದೆ
ಗಂಡು : ಮಳೆಬಿಲ್ಲ ಕಂಡಾಗ ನವಿಲೊಂದು ಕುಣಿವಂತೆ
ನೂರಾಸೆ ಗರಿ ಬಿಚ್ಚಿದಂತೆ
ಹೆಣ್ಣು : ಆ ಆ ಆ ಆ….
ಗಂಡು : ಮಳೆಬಿಲ್ಲ ಕಂಡಾಗ ನವಿಲೊಂದು ಕುಣಿವಂತೆ
ನೂರಾಸೆ ಗರಿ ಬಿಚ್ಚಿದಂತೆ
ಹೆಣ್ಣು : ಕೆನೆ ಹಾಲ ಕಡಲಲ್ಲಿ ನಾ ಹೊನ್ನ ಮೀನಾಗಿ
ಹಾಯಾಗಿ ತೇಲಾಡುವಂತೆ
ಗಂಡು : ನನಗಾಯ್ತು ಮರೆತಂತೆ ಎಲ್ಲ ಚಿಂತೆ
|| ಗಂಡು : ಆಕಾಶದಲ್ಲಿ ಶಶಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಹೆಣ್ಣು : ಬಂದು ನಾ ಕಾಣದಾನಂದ ತಂದೆ…||
ಗಂಡು : ಗೋಧೂಳಿ ವೇಳೇಲಿ ಗಿರಿಯಿಂದ ತಂಗಾಳಿ
ಹಿತವಾಗಿ ಬಳಿ ಬಂದ ಹಾಗೆ
ಹೆಣ್ಣು : ಆ ಆ ಆ ಆ….
ಗಂಡು : ಗೋಧೂಳಿ ವೇಳೇಲಿ ಗಿರಿಯಿಂದ ತಂಗಾಳಿ
ಹಿತವಾಗಿ ಬಳಿ ಬಂದ ಹಾಗೆ
ಹೆಣ್ಣು : ಆ ಸ್ವಾತಿಮಳೆ ಬಂದು ಕಡಲಲ್ಲಿ ಹೊಸದೊಂದು
ಸೊಗಸಾದ ಮುತ್ತಾದ ಹಾಗೆ
ಗಂಡು : ಆ ಆ ಆಆ…
ಹೆಣ್ಣು : ಆ ಸ್ವಾತಿಮಳೆ ಬಂದು ಕಡಲಲ್ಲಿ ಹೊಸದೊಂದು
ಸೊಗಸಾದ ಮುತ್ತಾದ ಹಾಗೆ
ಗಂಡು : ಸಂಗಾತಿ ನೀ ಬಂದೆ ಜೊತೆಯಾಗು ಬಾ ಎಂದೆ
ಸವಿ ಮಾತ ಸಿಹಿ ಜೇನ ತಂದೆ
ಹೆಣ್ಣು : ಆ ಆ ಆ ಆ….
ಗಂಡು : ಸಂಗಾತಿ ನೀ ಬಂದೆ ಜೊತೆಯಾಗು ಬಾ ಎಂದೆ
ಸವಿ ಮಾತ ಸಿಹಿ ಜೇನ ತಂದೆ
ಹೆಣ್ಣು : ಉಸಿರಲ್ಲಿ ಉಸಿರಾಗಿ ಇಂಪಾದ ಹಾಡಾದೆ
ಒಲವೆಂಬ ಬಂಗಾರವಾದೆ
ಗಂಡು : ಬದುಕಲ್ಲಿ ಸೌಭಾಗ್ಯವಾದೆ
|| ಹೆಣ್ಣು : ಆಕಾಶದಲ್ಲಿ ರವಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಗಂಡು : ಬಂದು ನಾ ಕಾಣದಾನಂದ ತಂದೆ…||
ಗಂಡು : ಆಕಾಶದಲ್ಲಿ ಶಶಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಬಂದು ನಾ ಕಾಣದಾನಂದ ತಂದೆ
ಹೆಣ್ಣು : ಆಕಾಶದಲ್ಲಿ ರವಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಬಂದು ನಾ ಕಾಣದಾನಂದ ತಂದೆ
ಗಂಡು : ಲತೆಯಲ್ಲಿ ಮೊಗ್ಗಾಗಿ ಆ ಮೊಗ್ಗು ಹೂವಾಗಿ
ಹೂವಲ್ಲಿ ಸಿಹಿ ತುಂಬಿದಂತೆ
ಹೆಣ್ಣು : ಆ ಆ ಆ ಆ….
ಗಂಡು : ಲತೆಯಲ್ಲಿ ಮೊಗ್ಗಾಗಿ ಆ ಮೊಗ್ಗು ಹೂವಾಗಿ
ಹೂವಲ್ಲಿ ಸಿಹಿ ತುಂಬಿದಂತೆ
ಹೆಣ್ಣು : ನನ್ನಲ್ಲಿಒಂದಾಗಿ ಕನಸೆಲ್ಲ ನನಸಾಗಿ
ಮನದಲ್ಲಿ ಉಲ್ಲಾಸ ತಂದೆ
ಗಂಡು : ಆ ಆ ಆಆ…
ಹೆಣ್ಣು : ನನ್ನಲ್ಲಿಒಂದಾಗಿ ಕನಸೆಲ್ಲ ನನಸಾಗಿ
ಮನದಲ್ಲಿ ಉಲ್ಲಾಸ ತಂದೆ
ಗಂಡು : ಮಳೆಬಿಲ್ಲ ಕಂಡಾಗ ನವಿಲೊಂದು ಕುಣಿವಂತೆ
ನೂರಾಸೆ ಗರಿ ಬಿಚ್ಚಿದಂತೆ
ಹೆಣ್ಣು : ಆ ಆ ಆ ಆ….
ಗಂಡು : ಮಳೆಬಿಲ್ಲ ಕಂಡಾಗ ನವಿಲೊಂದು ಕುಣಿವಂತೆ
ನೂರಾಸೆ ಗರಿ ಬಿಚ್ಚಿದಂತೆ
ಹೆಣ್ಣು : ಕೆನೆ ಹಾಲ ಕಡಲಲ್ಲಿ ನಾ ಹೊನ್ನ ಮೀನಾಗಿ
ಹಾಯಾಗಿ ತೇಲಾಡುವಂತೆ
ಗಂಡು : ನನಗಾಯ್ತು ಮರೆತಂತೆ ಎಲ್ಲ ಚಿಂತೆ
|| ಗಂಡು : ಆಕಾಶದಲ್ಲಿ ಶಶಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಹೆಣ್ಣು : ಬಂದು ನಾ ಕಾಣದಾನಂದ ತಂದೆ…||
ಗಂಡು : ಗೋಧೂಳಿ ವೇಳೇಲಿ ಗಿರಿಯಿಂದ ತಂಗಾಳಿ
ಹಿತವಾಗಿ ಬಳಿ ಬಂದ ಹಾಗೆ
ಹೆಣ್ಣು : ಆ ಆ ಆ ಆ….
ಗಂಡು : ಗೋಧೂಳಿ ವೇಳೇಲಿ ಗಿರಿಯಿಂದ ತಂಗಾಳಿ
ಹಿತವಾಗಿ ಬಳಿ ಬಂದ ಹಾಗೆ
ಹೆಣ್ಣು : ಆ ಸ್ವಾತಿಮಳೆ ಬಂದು ಕಡಲಲ್ಲಿ ಹೊಸದೊಂದು
ಸೊಗಸಾದ ಮುತ್ತಾದ ಹಾಗೆ
ಗಂಡು : ಆ ಆ ಆಆ…
ಹೆಣ್ಣು : ಆ ಸ್ವಾತಿಮಳೆ ಬಂದು ಕಡಲಲ್ಲಿ ಹೊಸದೊಂದು
ಸೊಗಸಾದ ಮುತ್ತಾದ ಹಾಗೆ
ಗಂಡು : ಸಂಗಾತಿ ನೀ ಬಂದೆ ಜೊತೆಯಾಗು ಬಾ ಎಂದೆ
ಸವಿ ಮಾತ ಸಿಹಿ ಜೇನ ತಂದೆ
ಹೆಣ್ಣು : ಆ ಆ ಆ ಆ….
ಗಂಡು : ಸಂಗಾತಿ ನೀ ಬಂದೆ ಜೊತೆಯಾಗು ಬಾ ಎಂದೆ
ಸವಿ ಮಾತ ಸಿಹಿ ಜೇನ ತಂದೆ
ಹೆಣ್ಣು : ಉಸಿರಲ್ಲಿ ಉಸಿರಾಗಿ ಇಂಪಾದ ಹಾಡಾದೆ
ಒಲವೆಂಬ ಬಂಗಾರವಾದೆ
ಗಂಡು : ಬದುಕಲ್ಲಿ ಸೌಭಾಗ್ಯವಾದೆ
|| ಹೆಣ್ಣು : ಆಕಾಶದಲ್ಲಿ ರವಿ ಮೂಡಿದಂತೆ
ಈ ಬಾಳ ಬಾನಲ್ಲಿ ಬಂದೆ
ಗಂಡು : ಬಂದು ನಾ ಕಾಣದಾನಂದ ತಂದೆ…||