-
ಸುರಿವ ಸೋನೆಮಳೆಯು ಹಿಡಿವೆ ನೆನಪಿನ ಕೊಡೆಯು
ಮರದ ಕೆಳಗೆ ಕುಳಿತು ಗೀಚಿದ ಪದಗಳ ಹಾಳೆಯು
ಸುರಿವ ಸೋನೆಮಳೆಯು ಹಿಡಿವೆ ನೆನಪಿನ ಕೊಡೆಯು
ಮರದ ಕೆಳಗೆ ಕುಳಿತು ಗೀಚಿದ ಪದಗಳ ಹಾಳೆಯು
ನೆನಪಾಗಿದೆ ಗೆಳತಿ ನೆನಪಾಗಿದೆ
ನೆನಪಾಗಿದೆ ಗೆಳತಿ ನೆನಪಾಗಿದೆ
ನಿನ್ನ ನೆನಪಾಗಿದೆ
ಬಿಡದೆ ಹಿಡಿದ ಸಂಜೆ ಮಳೆಯು
ಗುಡುಗಿನಂಗೆ ನಡುಕ ತರಿಸೊ ನಿನ್ನ ನುಡಿಯು
ಹಿಂಡು ಹಿಂಡು ಸ್ನೇಹಿತರ ದಂಡು ಜೊತೆಯಲಿ
ಆ ದಿನಗಳ ಕಣ್ಣಾಮುಚ್ಚೆ ಆಟ
ಆ ನಿನ್ನ ಕಳ್ಳ ನೋಟ
ಹೇಗೆ ಮರೆಯಲಿ ನಿನ್ನ ಓ ಗೆಳತಿ
ಹೇಗೆ ಮರೆಯಲಿ ನಿನ್ನ ಓ ಗೆಳತಿ
ನೆನಪಾಗಿದೆ ನಿನ್ನ ನೆನಪಾಗಿದೆ
ನೆನಪಾಗಿದೆ ನಿನ್ನ ನೆನಪಾಗಿದೆ
ಸ್ನೇಹಿತರ ಗುಂಪೊಂದು ದಿನ ನಿನ್ನ ಕಾಡಿದ ಆ ಕ್ಷಣ
ಗೆಳೆಯನ ಕವಿತೆ ಕದ್ದು ತಂದೆ ನಾ
ನಾ ನಿನ್ನ ಹಿಂದೆ ಬಂದ ಆ ದಿನ ಮುದ್ದು ಮುದ್ದಾಗಿದ್ದೆ ನೀ ಆ ಕ್ಷಣ
ನೆನಪಾಗಿದೆ ಗೆಳತಿ ನೆನಪಾಗಿದೆ
ನೆನಪಾಗಿದೆ ನಿನ್ನ ನೆನಪಾಗಿದೆ
||ಸುರಿವ ಸೋನೆಮಳೆಯು ಹಿಡಿವೆ ನೆನಪಿನ ಕೊಡೆಯು
ಮರದ ಕೆಳಗೆ ಕುಳಿತು ಗೀಚಿದ ಪದಗಳ ಹಾಳೆಯು
ನೆನಪಾಗಿದೆ ಗೆಳತಿ ನೆನಪಾಗಿದೆ
ನೆನಪಾಗಿದೆ ಗೆಳತಿ ನೆನಪಾಗಿದೆ
ನಿನ್ನ ನೆನಪಾಗಿದೆ||
-
ಸುರಿವ ಸೋನೆಮಳೆಯು ಹಿಡಿವೆ ನೆನಪಿನ ಕೊಡೆಯು
ಮರದ ಕೆಳಗೆ ಕುಳಿತು ಗೀಚಿದ ಪದಗಳ ಹಾಳೆಯು
ಸುರಿವ ಸೋನೆಮಳೆಯು ಹಿಡಿವೆ ನೆನಪಿನ ಕೊಡೆಯು
ಮರದ ಕೆಳಗೆ ಕುಳಿತು ಗೀಚಿದ ಪದಗಳ ಹಾಳೆಯು
ನೆನಪಾಗಿದೆ ಗೆಳತಿ ನೆನಪಾಗಿದೆ
ನೆನಪಾಗಿದೆ ಗೆಳತಿ ನೆನಪಾಗಿದೆ
ನಿನ್ನ ನೆನಪಾಗಿದೆ
ಬಿಡದೆ ಹಿಡಿದ ಸಂಜೆ ಮಳೆಯು
ಗುಡುಗಿನಂಗೆ ನಡುಕ ತರಿಸೊ ನಿನ್ನ ನುಡಿಯು
ಹಿಂಡು ಹಿಂಡು ಸ್ನೇಹಿತರ ದಂಡು ಜೊತೆಯಲಿ
ಆ ದಿನಗಳ ಕಣ್ಣಾಮುಚ್ಚೆ ಆಟ
ಆ ನಿನ್ನ ಕಳ್ಳ ನೋಟ
ಹೇಗೆ ಮರೆಯಲಿ ನಿನ್ನ ಓ ಗೆಳತಿ
ಹೇಗೆ ಮರೆಯಲಿ ನಿನ್ನ ಓ ಗೆಳತಿ
ನೆನಪಾಗಿದೆ ನಿನ್ನ ನೆನಪಾಗಿದೆ
ನೆನಪಾಗಿದೆ ನಿನ್ನ ನೆನಪಾಗಿದೆ
ಸ್ನೇಹಿತರ ಗುಂಪೊಂದು ದಿನ ನಿನ್ನ ಕಾಡಿದ ಆ ಕ್ಷಣ
ಗೆಳೆಯನ ಕವಿತೆ ಕದ್ದು ತಂದೆ ನಾ
ನಾ ನಿನ್ನ ಹಿಂದೆ ಬಂದ ಆ ದಿನ ಮುದ್ದು ಮುದ್ದಾಗಿದ್ದೆ ನೀ ಆ ಕ್ಷಣ
ನೆನಪಾಗಿದೆ ಗೆಳತಿ ನೆನಪಾಗಿದೆ
ನೆನಪಾಗಿದೆ ನಿನ್ನ ನೆನಪಾಗಿದೆ
||ಸುರಿವ ಸೋನೆಮಳೆಯು ಹಿಡಿವೆ ನೆನಪಿನ ಕೊಡೆಯು
ಮರದ ಕೆಳಗೆ ಕುಳಿತು ಗೀಚಿದ ಪದಗಳ ಹಾಳೆಯು
ನೆನಪಾಗಿದೆ ಗೆಳತಿ ನೆನಪಾಗಿದೆ
ನೆನಪಾಗಿದೆ ಗೆಳತಿ ನೆನಪಾಗಿದೆ
ನಿನ್ನ ನೆನಪಾಗಿದೆ||
Suriva Sonemale song lyrics from Kannada Movie Kavi starring Puneeth Gowda, Shobhitha Shivanna, Sneha, Lyrics penned by Prem Khushi Sung by Chethan Naik, Music Composed by M S Thyagaraj, film is Directed by M S Thyagaraj and film is released on 2018