-
ಮನಸ್ಸಿನ ಮರೆಯಲ್ಲಿ ಮನದಾಳದ ಹಾಡು
ಮರೆಮಾಚದೆ ಇಂದು ಹಾಡಿದೆ
ಸಂತಸದ ಸಂಜೆ ಸಂಭ್ರಮದಿ ಮಿಂದು
ಸಂಕುಚಿತಗೊಂಡು ತೇಲಿದೆ
ನೀ ಬರೆದ ಸಾಲೊಂದು ನನ್ನ ಮನದಲ್ಲಿ ಸಾಲು ಕನಸ ಹೊತ್ತು
ಮೌನ ಮಾತಾಗಿ ಮಾತು ಮುತ್ತಾಗಿ ಹಾರಿದೆ
ಖುಷಿಯು ನನ್ನಲ್ಲಿ ನಿನ್ನ ಗುಂಗಲ್ಲಿ
ಮುತ್ತು ಮನಸ್ಸ ಹೊತ್ತು ಕಣ್ಣಂಚಲೆ ನಿನ್ನ ಕಾದಿದೆ
||ಮನಸ್ಸಿನ ಮರೆಯಲ್ಲಿ ಮನದಾಳದ ಹಾಡು
ಮರೆಮಾಚದೆ ಇಂದು ಹಾಡಿದೆ
ಸಂತಸದ ಸಂಜೆ ಸಂಭ್ರಮದಿ ಮಿಂದು
ಸಂಕುಚಿತಗೊಂಡು ತೇಲಿದೆ||
ಅನುರಾಗ ಅರಳೊದು ನಿನ್ನ ಸನಿಹದಲ್ಲಿ
ಅನುದಿನವು ಅನುಕಂಪ ನಿನ್ನ ಹೃದಯದಲ್ಲಿ
ಅನುಭವದ ಮಾತುಗಳು ತೊದಲು ನುಡಿಗಳಲ್ಲಿ
ಅನುಕರಣೆ ಅನುಸರಿಸೊ ನಿನ್ನ ನಡಿಗೆಯಲ್ಲಿ
ಸಂಭಾಷಣೆ ಸಂತೋಷದಲ್ಲಿ ಸಂಪಾದಕ ನೀನಾಗಿ
ಈ ಪ್ರೇಮದ ತೊಟ್ಟಿಲ ಒಳಗೆ ಈ ಲಾಲಿಯ ಹಾಡಾಡುವೆ
ಪ್ರತಿಕ್ಷಣ ನನ್ನೆದೆಯ ಣೊವನ್ನು ಮರೆಯುವೆ
ನಾ ಈ ಮೌನಗೀತೆ ಯಾಗಲಿ ಕವಿಯೆ
||ಮನಸ್ಸಿನ ಮರೆಯಲ್ಲಿ ಮನದಾಳದ ಹಾಡು
ಮರೆಮಾಚದೆ ಇಂದು ಹಾಡಿದೆ
ಸಂತಸದ ಸಂಜೆ ಸಂಭ್ರಮದಿ ಮಿಂದು
ಸಂಕುಚಿತಗೊಂಡು ತೇಲಿದೆ||
-
ಮನಸ್ಸಿನ ಮರೆಯಲ್ಲಿ ಮನದಾಳದ ಹಾಡು
ಮರೆಮಾಚದೆ ಇಂದು ಹಾಡಿದೆ
ಸಂತಸದ ಸಂಜೆ ಸಂಭ್ರಮದಿ ಮಿಂದು
ಸಂಕುಚಿತಗೊಂಡು ತೇಲಿದೆ
ನೀ ಬರೆದ ಸಾಲೊಂದು ನನ್ನ ಮನದಲ್ಲಿ ಸಾಲು ಕನಸ ಹೊತ್ತು
ಮೌನ ಮಾತಾಗಿ ಮಾತು ಮುತ್ತಾಗಿ ಹಾರಿದೆ
ಖುಷಿಯು ನನ್ನಲ್ಲಿ ನಿನ್ನ ಗುಂಗಲ್ಲಿ
ಮುತ್ತು ಮನಸ್ಸ ಹೊತ್ತು ಕಣ್ಣಂಚಲೆ ನಿನ್ನ ಕಾದಿದೆ
||ಮನಸ್ಸಿನ ಮರೆಯಲ್ಲಿ ಮನದಾಳದ ಹಾಡು
ಮರೆಮಾಚದೆ ಇಂದು ಹಾಡಿದೆ
ಸಂತಸದ ಸಂಜೆ ಸಂಭ್ರಮದಿ ಮಿಂದು
ಸಂಕುಚಿತಗೊಂಡು ತೇಲಿದೆ||
ಅನುರಾಗ ಅರಳೊದು ನಿನ್ನ ಸನಿಹದಲ್ಲಿ
ಅನುದಿನವು ಅನುಕಂಪ ನಿನ್ನ ಹೃದಯದಲ್ಲಿ
ಅನುಭವದ ಮಾತುಗಳು ತೊದಲು ನುಡಿಗಳಲ್ಲಿ
ಅನುಕರಣೆ ಅನುಸರಿಸೊ ನಿನ್ನ ನಡಿಗೆಯಲ್ಲಿ
ಸಂಭಾಷಣೆ ಸಂತೋಷದಲ್ಲಿ ಸಂಪಾದಕ ನೀನಾಗಿ
ಈ ಪ್ರೇಮದ ತೊಟ್ಟಿಲ ಒಳಗೆ ಈ ಲಾಲಿಯ ಹಾಡಾಡುವೆ
ಪ್ರತಿಕ್ಷಣ ನನ್ನೆದೆಯ ಣೊವನ್ನು ಮರೆಯುವೆ
ನಾ ಈ ಮೌನಗೀತೆ ಯಾಗಲಿ ಕವಿಯೆ
||ಮನಸ್ಸಿನ ಮರೆಯಲ್ಲಿ ಮನದಾಳದ ಹಾಡು
ಮರೆಮಾಚದೆ ಇಂದು ಹಾಡಿದೆ
ಸಂತಸದ ಸಂಜೆ ಸಂಭ್ರಮದಿ ಮಿಂದು
ಸಂಕುಚಿತಗೊಂಡು ತೇಲಿದೆ||