-
ಮೌನದ ಸಂತೆಯಲ್ಲಿ ಮಾತಿನ ಚಿಂತೆ ಎಲ್ಲಿ
ಸೋಲನ್ನೊ ದಾರಿಯಲ್ಲಿ ಗೆಲುವಿನ ಬೆಳಕು ಎಲ್ಲಿ
ತೇಲುತ್ತಿದೆ ನನ್ನ ಹೃದಯ ನಿನ್ನ ಗುಂಗಿನಲ್ಲಿ
ಜಾರುತ್ತಿದೆ ನನ್ನ ಮನಸ್ಸು ನಿನ್ನ ಹಂಗಿನಲ್ಲಿ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ
ಮೌನದ ಸಂತೆಯಲ್ಲಿ ಮಾತಿನ ಚಿಂತೆ ಎಲ್ಲಿ
ಸೋಲನ್ನೊ ದಾರಿಯಲ್ಲಿ ಗೆಲುವಿನ ಬೆಳಕು ಎಲ್ಲಿ
ಈ ನನ್ನ ಕಣ್ಣಿನ ಒಳಗೆ ಕುಳಿತೆ ನೀನು
ಕಣ್ಣೀರು ಹಾಕಲೆಬೇಡ ಅಂದೆ ನೀನು
ಬಿಸಿಲಲ್ಲಿ ಒಂಟಿಯಾಗಿ ನಿಂತೆ ನಾನು
ನೆರಳಾಗಿ ಜೊತೆಯಲಿ ಇರಲು ಬಂದೆ ನೀನು
ನಿನಗಾಗಿ ಕಾದೆ ನಾನು ಓಡೋಡಿ ಬಂದೆ ನಾನು
ಕಣ್ತೆರೆದು ಒಮ್ಮೆ ನೋಡು ಬಂದು ನಿಂತೆನು
ಜೊತೆಯಾಗಿ ಇರಲು ನಾನು ಹೋರಾಡಿ ಬಂದೆ ಇನ್ನು
ಕೈಹಿಡಿದು ಕಾಯುವೆನು ಬಾರೆ ನೀನು
ಓ ದೇವರೆ ನಿನಗೆ ನಾ ಕೇಳೊದು ಹೀಗೆ ನಾ
ನಿಜವಾದ ಪ್ರೀತಿಗೆ ಇದುವೆನ ಬಹುಮಾನ
ಓ ದೇವರೆ ನಿನಗೆ ನಾ ಕೇಳೊದು ಹೀಗೆ ನಾ
ನಿಜವಾದ ಪ್ರೀತಿಗೆ ಇದುವೆನ ಬಹುಮಾನ
ಹೃದಯಕ್ಕೆ ಬಡಿತ ನೀಡುವೆ ಎಂದು ಕೊಂಡೆ
ಎದೆಬಡಿತವ ನಿಲ್ಲಿಸಿ ನೀನು ಹೊರಟೆಹೋದೆ
ಜೀವಕ್ಕೆ ಉಸಿರು ನೀಡುವೆ ಎಂದುಕೊಂಡೆ
ಉಸಿರಾಟ ನಿಲ್ಲಿಸಿ ನೀನು ದೂರ ಹೋದೆ
ಮಾಯದಂತೆ ಕಂಡೆ ನೀನು ಮಾಯವಾಗಿ ಹೋದೆ ನೀನು
ಮಾಯವಾದ ಪ್ರೀತಿಯ ನೆನೆದು ಕೊರಗಿ ಹೋದೆನು
ಕಣ್ಣಿನಲ್ಲಿ ನೆನೆಸಿದೆ ನೀನು ಕಣ್ಣು ಕುಕ್ಕಿ ಹೋದೆ ನೀನು
ಕಣ್ಣನೋವಿನಲ್ಲು ಕೂಡ ನಿನ್ನ ಕಂಡೆನು
ಈ ಪ್ರೀತಿಯ ದಾರಿನ ಹುಡುಕೋದು ಹೇಗೆ ನಾ
ಪ್ರೀತಿಯೆ ಕಾಣದ ಕಡಲಲಿ ಪ್ರೀತಿಯ ಅಲೆದಾಟನ
||ಮೌನದ ಸಂತೆಯಲ್ಲಿ ಮಾತಿನ ಚಿಂತೆ ಎಲ್ಲಿ
ಸೋಲನ್ನೊ ದಾರಿಯಲ್ಲಿ ಗೆಲುವಿನ ಬೆಳಕು ಎಲ್ಲಿ
ತೇಲುತ್ತಿದೆ ನನ್ನ ಹೃದಯ ನಿನ್ನ ಗುಂಗಿನಲ್ಲಿ
ಜಾರುತ್ತಿದೆ ನನ್ನ ಮನಸ್ಸು ನಿನ್ನ ಹಂಗಿನಲ್ಲಿ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ||
-
ಮೌನದ ಸಂತೆಯಲ್ಲಿ ಮಾತಿನ ಚಿಂತೆ ಎಲ್ಲಿ
ಸೋಲನ್ನೊ ದಾರಿಯಲ್ಲಿ ಗೆಲುವಿನ ಬೆಳಕು ಎಲ್ಲಿ
ತೇಲುತ್ತಿದೆ ನನ್ನ ಹೃದಯ ನಿನ್ನ ಗುಂಗಿನಲ್ಲಿ
ಜಾರುತ್ತಿದೆ ನನ್ನ ಮನಸ್ಸು ನಿನ್ನ ಹಂಗಿನಲ್ಲಿ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ
ಮೌನದ ಸಂತೆಯಲ್ಲಿ ಮಾತಿನ ಚಿಂತೆ ಎಲ್ಲಿ
ಸೋಲನ್ನೊ ದಾರಿಯಲ್ಲಿ ಗೆಲುವಿನ ಬೆಳಕು ಎಲ್ಲಿ
ಈ ನನ್ನ ಕಣ್ಣಿನ ಒಳಗೆ ಕುಳಿತೆ ನೀನು
ಕಣ್ಣೀರು ಹಾಕಲೆಬೇಡ ಅಂದೆ ನೀನು
ಬಿಸಿಲಲ್ಲಿ ಒಂಟಿಯಾಗಿ ನಿಂತೆ ನಾನು
ನೆರಳಾಗಿ ಜೊತೆಯಲಿ ಇರಲು ಬಂದೆ ನೀನು
ನಿನಗಾಗಿ ಕಾದೆ ನಾನು ಓಡೋಡಿ ಬಂದೆ ನಾನು
ಕಣ್ತೆರೆದು ಒಮ್ಮೆ ನೋಡು ಬಂದು ನಿಂತೆನು
ಜೊತೆಯಾಗಿ ಇರಲು ನಾನು ಹೋರಾಡಿ ಬಂದೆ ಇನ್ನು
ಕೈಹಿಡಿದು ಕಾಯುವೆನು ಬಾರೆ ನೀನು
ಓ ದೇವರೆ ನಿನಗೆ ನಾ ಕೇಳೊದು ಹೀಗೆ ನಾ
ನಿಜವಾದ ಪ್ರೀತಿಗೆ ಇದುವೆನ ಬಹುಮಾನ
ಓ ದೇವರೆ ನಿನಗೆ ನಾ ಕೇಳೊದು ಹೀಗೆ ನಾ
ನಿಜವಾದ ಪ್ರೀತಿಗೆ ಇದುವೆನ ಬಹುಮಾನ
ಹೃದಯಕ್ಕೆ ಬಡಿತ ನೀಡುವೆ ಎಂದು ಕೊಂಡೆ
ಎದೆಬಡಿತವ ನಿಲ್ಲಿಸಿ ನೀನು ಹೊರಟೆಹೋದೆ
ಜೀವಕ್ಕೆ ಉಸಿರು ನೀಡುವೆ ಎಂದುಕೊಂಡೆ
ಉಸಿರಾಟ ನಿಲ್ಲಿಸಿ ನೀನು ದೂರ ಹೋದೆ
ಮಾಯದಂತೆ ಕಂಡೆ ನೀನು ಮಾಯವಾಗಿ ಹೋದೆ ನೀನು
ಮಾಯವಾದ ಪ್ರೀತಿಯ ನೆನೆದು ಕೊರಗಿ ಹೋದೆನು
ಕಣ್ಣಿನಲ್ಲಿ ನೆನೆಸಿದೆ ನೀನು ಕಣ್ಣು ಕುಕ್ಕಿ ಹೋದೆ ನೀನು
ಕಣ್ಣನೋವಿನಲ್ಲು ಕೂಡ ನಿನ್ನ ಕಂಡೆನು
ಈ ಪ್ರೀತಿಯ ದಾರಿನ ಹುಡುಕೋದು ಹೇಗೆ ನಾ
ಪ್ರೀತಿಯೆ ಕಾಣದ ಕಡಲಲಿ ಪ್ರೀತಿಯ ಅಲೆದಾಟನ
||ಮೌನದ ಸಂತೆಯಲ್ಲಿ ಮಾತಿನ ಚಿಂತೆ ಎಲ್ಲಿ
ಸೋಲನ್ನೊ ದಾರಿಯಲ್ಲಿ ಗೆಲುವಿನ ಬೆಳಕು ಎಲ್ಲಿ
ತೇಲುತ್ತಿದೆ ನನ್ನ ಹೃದಯ ನಿನ್ನ ಗುಂಗಿನಲ್ಲಿ
ಜಾರುತ್ತಿದೆ ನನ್ನ ಮನಸ್ಸು ನಿನ್ನ ಹಂಗಿನಲ್ಲಿ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ
ಈ ಪ್ರೀತಿಯೆ ಹೀಗೇನ ಪ್ರೀತ್ಸೋರೆ ಹೀಗೇನ
ಪ್ರೀತಿಯೆ ಇಲ್ಲದ ಊರಲ್ಲಿ ಪ್ರೀತಿಯ ಹುಡುಕಾಟನ||
Mounada Santheyalli song lyrics from Kannada Movie Kavi starring Puneeth Gowda, Shobhitha Shivanna, Sneha, Lyrics penned by Madhusudan N R Sung by Suprith Palguna, Music Composed by M S Thyagaraj, film is Directed by M S Thyagaraj and film is released on 2018