-
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ಒಬ್ಬಂಟಿ ಆಕಾಶ ನೀನೀಗ ತಾರೆಯು ಚುಕ್ಕಿಯು ಎಲ್ಲಿ
ನಿನ್ನ ತ್ಯಾಗ ಧರೆಗೂ ಮಿಗಿಲು
ಕಣ್ಣೀರಾಯ್ತು ನೋಡು ಮುಗಿಲು
ಗುಣದಲಿ ಋಣದಲಿ ರಾಜ ನೀನು ತಿಳಿಲಿಲ್ಲ ಜಗಕೆ
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ ತಾರೆಯು ಚುಕ್ಕಿಯು ಎಲ್ಲಿ
ಕಾಪಾಡೊ ದೇವರಿಗೆ ಕಾರ್ಮೋಡ ಕವಿದಂತೆ
ನೀ ತಾಯಾದೆ ಮಮತೇಲಿ ಆಗ
ತರಗೆಲೆಯಾದೆ ಮಣ್ಣಲ್ಲಿ ಈಗ
ಬಂಧವೆಲ್ಲ ಬಂಧನವಾಗೋಯ್ತು
ಭಾವನೆಗಳ ಬಾಗಿಲು ಮುರಿದೋಯ್ತು
ಸುಳ್ಳುಗಳು ನಿಜವನ್ನೆ ನುಂಗಿ ನೀರು ಕುಡಿದಂಗಾಯ್ತು
||ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ ತಾರೆಯು ಚುಕ್ಕಿಯು ಎಲ್ಲಿ||
ಚೂರಾದ ನಂಬಿಕೆಯ ಜೋಪಾನ ಮಾಡುವೆಯಾ
ಇಲ್ಲಿ ಕಣ್ಣಿದ್ದು ಕುರುಡಾದರು ಎಲ್ಲ
ನೀ ಕಣ್ಣಿಲ್ಲದೆ ಬೆಳಕಾದೆಯಲ್ಲ
ನೀನು ಸತ್ಯ ನಿನ್ನವರು ಮಿಥ್ಯ ಆತ್ಮಸಾಕ್ಷಿ ಆಗೋಯ್ತು ಅಂತ್ಯ
ಗಂಡಿನೆದೆ ಗುಂಡಿಗೆಗೆ ಮೊದಲ ಸಾರಿ ಕಣ್ಣು ಕುರುಡಾಯ್ತು
||ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ ನಿನ್ನೋರೆ ನಿನಗಿಲ್ಲ ಇಲ್ಲಿ ||