ನೀ ಕನಸ ಕಳಿಸು ನನ್ನ ವಿಳಾಸಕ್ಕೆ
ನಾ ಬರಲೆ ಹೇಳು ನಿನ್ನ ಜೊತೆ ಸುಮ್ಮನೆ ವಿಹಾರಕ್ಕೆ
ನಿಜ ಹೇಳುವೆನು ಈವರೆಗು ಯಾರಿಗು ಸೋಲದ ಈ ಮನವು
ಮುಳುಗಿ ಮುಳುಗಿ ನಿನ್ನ ನೆನಪೊಳಗೆ
ಮಾರುಹೋದೆ ಮೆಲ್ಲ ನಿನ್ನ ಸೊಬಗಿನ ಪರಿಗೆ
ನಿನ್ನಯ ಆ ಸ್ಪರ್ಶದೊಳಗೆ ಜೀವ ಅರಳುತ್ತಿದೆ ಅಗಲಗಲ
ದಿನವಿಡಿ ನಿನ್ನ ನೋಡಬೇಕೆಂಬ ತೀರದ ಹಂಬಲ
ನಿನ್ನಯ ಆ ಅಂದ ನನಗೆ ಅಂತ ಕಣ್ಗಳಿಗೆ ಒಳಜಗಳ
ಹುಡುಗಿಯೆ ನಿನ್ನ ಸ್ಪರ್ಶ ಆಹ ಎಂತ ಕೋಮಲ
ನಿನ್ನ ಪರಿಚಯಕ್ಕೆ ನಿನ್ನ ಪರಿಮಳಕ್ಕೆ
ಹೃದಯವೆ ಲಾಗಾ ಹೊಡೆದಿದೆ ಈಗ ಖುಷಿ ತಾಳದೆ
ಬೇಕಿದೆ ಪುನಪುನಹ ನಿನ್ನ ಸವಿಸನಿಹ
ದೊರಕಿದ ಹಾಗೆ ಅರಮನೆಯೊಂದು ಅಲೆಮಾರಿಗೆ
ನೀ ಬರುವ ದಾರಿಯಲಿ ಕಾಯುವೆನು ಮಾಮೂಲಿ
ಎಸೆದು ನೀ ಹೋಗಿಬಿಡು ನಸುನಗು ತುಸು ನನಗೆಂದು
ನಿನ್ನಯ ಆ ಸ್ಪರ್ಶದೊಳಗೆ ಜೀವ ಅರಳುತ್ತಿದೆ ಅಗಲಗಲ
ದಿನವಿಡಿ ನಿನ್ನ ನೋಡಬೇಕೆಂಬ ತೀರದ ಹಂಬಲ
ನಿನ್ನಯ ಆ ಅಂದ ನನಗೆ ಅಂತ ಕಣ್ಗಳಿಗೆ ಒಳಜಗಳ
ಹುಡುಗಿಯೆ ನಿನ್ನ ಸ್ಪರ್ಶ ಆಹ ಎಂತ ಕೋಮಲ
ನೀ ಕನಸ ಕಳಿಸು ನನ್ನ ವಿಳಾಸಕ್ಕೆ
ನಾ ಬರಲೆ ಹೇಳು ನಿನ್ನ ಜೊತೆ ಸುಮ್ಮನೆ ವಿಹಾರಕ್ಕೆ
ನಿಜ ಹೇಳುವೆನು ಈವರೆಗು ಯಾರಿಗು ಸೋಲದ ಈ ಮನವು
ಮುಳುಗಿ ಮುಳುಗಿ ನಿನ್ನ ನೆನಪೊಳಗೆ
ಮಾರುಹೋದೆ ಮೆಲ್ಲ ನಿನ್ನ ಸೊಬಗಿನ ಪರಿಗೆ
ನಿನ್ನಯ ಆ ಸ್ಪರ್ಶದೊಳಗೆ ಜೀವ ಅರಳುತ್ತಿದೆ ಅಗಲಗಲ
ದಿನವಿಡಿ ನಿನ್ನ ನೋಡಬೇಕೆಂಬ ತೀರದ ಹಂಬಲ
ನಿನ್ನಯ ಆ ಅಂದ ನನಗೆ ಅಂತ ಕಣ್ಗಳಿಗೆ ಒಳಜಗಳ
ಹುಡುಗಿಯೆ ನಿನ್ನ ಸ್ಪರ್ಶ ಆಹ ಎಂತ ಕೋಮಲ
ನಿನ್ನ ಪರಿಚಯಕ್ಕೆ ನಿನ್ನ ಪರಿಮಳಕ್ಕೆ
ಹೃದಯವೆ ಲಾಗಾ ಹೊಡೆದಿದೆ ಈಗ ಖುಷಿ ತಾಳದೆ
ಬೇಕಿದೆ ಪುನಪುನಹ ನಿನ್ನ ಸವಿಸನಿಹ
ದೊರಕಿದ ಹಾಗೆ ಅರಮನೆಯೊಂದು ಅಲೆಮಾರಿಗೆ
ನೀ ಬರುವ ದಾರಿಯಲಿ ಕಾಯುವೆನು ಮಾಮೂಲಿ
ಎಸೆದು ನೀ ಹೋಗಿಬಿಡು ನಸುನಗು ತುಸು ನನಗೆಂದು
ನಿನ್ನಯ ಆ ಸ್ಪರ್ಶದೊಳಗೆ ಜೀವ ಅರಳುತ್ತಿದೆ ಅಗಲಗಲ
ದಿನವಿಡಿ ನಿನ್ನ ನೋಡಬೇಕೆಂಬ ತೀರದ ಹಂಬಲ
ನಿನ್ನಯ ಆ ಅಂದ ನನಗೆ ಅಂತ ಕಣ್ಗಳಿಗೆ ಒಳಜಗಳ
ಹುಡುಗಿಯೆ ನಿನ್ನ ಸ್ಪರ್ಶ ಆಹ ಎಂತ ಕೋಮಲ