ಹೇಳಿದ್ದ ಕಥೆಯೆ ಬೇರೆ ಕೇಳಿದ್ದೆ ಬೇರೆ
ನೋಡಿದ್ದ ಕಥೆಯೆ ಬೇರೆ ಆಗಿದ್ದೆ ಬೇರೆ
ಹುಡುಕುತ ಹೊರಟರೆ ಈ ಕಥೆಯ ಉತ್ತರ
ಕುಡಿಯುವವರು ಇಲ್ಲಿ ತಮ್ಮವರದೆ ನೆತ್ತರ
ಈ ಕಥೆಯ ಹುಡುಕುತ ಹೊರಟರೆ
ಅವರಿಗೆ ಸಿಗುವ ಉತ್ತರವೆ ತೊಂದರೆ
ಮುಗ್ಧಮನಸ್ಸುಗಳ ಜೊತೆಗೆ ತಿರುವು
ಪ್ರತಿಯೊಂದು ತಿರುವಿನಲ್ಲು ನೋವು
ನಾ ಹೇಳುವೆ ಕೇಳು ಕಟ್ಟುಕಥೆ
ಇದು ಕಥೆಯಲ್ಲ ಬರಿ ಕಟ್ಟುಕಥೆ
ಈ ಕಥೆಯಲ್ಲಿನ ಕಥೆಯೊಳಗಿನ ಕಥೆಯ ಅರ್ಥ
ತಿಳಿದುಕೊಳ್ಳಲು ಹೊರಟವ ಒಂತರ ವ್ಯರ್ಥ
ಇಲ್ಲಿ ಅವರು ಸಾಲಾಗಿ ಪ್ರೀತಿಯಲ್ಲಿ ನೀರಾಗಿ
ಖುಷಿಯೊಂದು ನೋವಾಗಿ ಕಂಡಲ್ಲೆ ಕೊನೆಯಾಗಿ
ಕನಸ್ಸೊಂದು ಬೆಳಕಾಗಿ ಬೆಳಕಲ್ಲೆ ಕತ್ಲಾಗಿ
ನಿನ್ನಲ್ಲೆ ನೀನಾಗಿ ಸಾವಲ್ಲು ಸಾಲಾಗಿ
ಆಗುವೆಯ ಈ ಕಥೆಗೆ ಭಾಗಿ
ನಾ ಹೇಳುವೆ ಕೇಳು ಕಟ್ಟುಕಥೆ
ನಾ ಹೇಳುವೆ ಕೇಳು ಕಟ್ಟುಕಥೆ
ನಾ ಹೇಳುವೆ ಕೇಳು ಕಟ್ಟುಕಥೆ
ಇದು ಕಥೆಯಲ್ಲ ಬರಿ ಕಟ್ಟುಕಥೆ
ಹೇಳಿದ್ದ ಕಥೆಯೆ ಬೇರೆ ಕೇಳಿದ್ದೆ ಬೇರೆ
ನೋಡಿದ್ದ ಕಥೆಯೆ ಬೇರೆ ಆಗಿದ್ದೆ ಬೇರೆ
ಹುಡುಕುತ ಹೊರಟರೆ ಈ ಕಥೆಯ ಉತ್ತರ
ಕುಡಿಯುವವರು ಇಲ್ಲಿ ತಮ್ಮವರದೆ ನೆತ್ತರ
ಈ ಕಥೆಯ ಹುಡುಕುತ ಹೊರಟರೆ
ಅವರಿಗೆ ಸಿಗುವ ಉತ್ತರವೆ ತೊಂದರೆ
ಮುಗ್ಧಮನಸ್ಸುಗಳ ಜೊತೆಗೆ ತಿರುವು
ಪ್ರತಿಯೊಂದು ತಿರುವಿನಲ್ಲು ನೋವು
ನಾ ಹೇಳುವೆ ಕೇಳು ಕಟ್ಟುಕಥೆ
ಇದು ಕಥೆಯಲ್ಲ ಬರಿ ಕಟ್ಟುಕಥೆ
ಈ ಕಥೆಯಲ್ಲಿನ ಕಥೆಯೊಳಗಿನ ಕಥೆಯ ಅರ್ಥ
ತಿಳಿದುಕೊಳ್ಳಲು ಹೊರಟವ ಒಂತರ ವ್ಯರ್ಥ
ಇಲ್ಲಿ ಅವರು ಸಾಲಾಗಿ ಪ್ರೀತಿಯಲ್ಲಿ ನೀರಾಗಿ
ಖುಷಿಯೊಂದು ನೋವಾಗಿ ಕಂಡಲ್ಲೆ ಕೊನೆಯಾಗಿ
ಕನಸ್ಸೊಂದು ಬೆಳಕಾಗಿ ಬೆಳಕಲ್ಲೆ ಕತ್ಲಾಗಿ
ನಿನ್ನಲ್ಲೆ ನೀನಾಗಿ ಸಾವಲ್ಲು ಸಾಲಾಗಿ
ಆಗುವೆಯ ಈ ಕಥೆಗೆ ಭಾಗಿ
ನಾ ಹೇಳುವೆ ಕೇಳು ಕಟ್ಟುಕಥೆ
ನಾ ಹೇಳುವೆ ಕೇಳು ಕಟ್ಟುಕಥೆ
ನಾ ಹೇಳುವೆ ಕೇಳು ಕಟ್ಟುಕಥೆ
ಇದು ಕಥೆಯಲ್ಲ ಬರಿ ಕಟ್ಟುಕಥೆ
Kattu Kathe song lyrics from Kannada Movie Kattu Kathe starring Surya, Swathi Konde, Rajesh Nataranga, Lyrics penned by Raju Nagana Gouda Sung by Vijay Prakash, Music Composed by Vikram Subramanya, film is Directed by Raj Praveen and film is released on 2018