ಹಸಿರಿನ ಕೂಗಿದು ಹೇಳು ನೀ ಎಂದಿದೆ
ಕಲ್ಮಶ ಗಾಳಿಯ ಕಪ್ಪು ಈ ಕಾಡಿಗೆ
ಏಕೆ ಹೇಳು ಮಾನವ ಹಸಿರೆ ನಿನಗೆ ಬೇಸರ
ಕಲೊಡು ಅವರಿಗೆ ಉತ್ತರ ಕೆಂಪು ಕೆಂಡ ನೇಸರ
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ನೀರು ಗಾಳಿ ಬೇಡವೆ ನನ್ನ ಬಿಟ್ಟು ಹೇಗಿರುವೆ
ನಿನ್ನುಳಿವು ನನ್ನಿಂದಲೆ ನನ್ನಳಿವು ನಿನ್ನಿಂದಲೆ
ಏಕೆ ಹೇಳು ಮಾನವ ಹೊಗೆಯ ಧಗೆಯ ಅನುಭವ
ಕೂಗು ಹಸಿರ ದೈವವ ನೀನು ಎಂದು ನನ್ನವ
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ಹಸಿರಿನ ಕೂಗಿದು ಹೇಳು ನೀ ಎಂದಿದೆ
ಕಲ್ಮಶ ಗಾಳಿಯ ಕಪ್ಪು ಈ ಕಾಡಿಗೆ
ಏಕೆ ಹೇಳು ಮಾನವ ಹಸಿರೆ ನಿನಗೆ ಬೇಸರ
ಕಲೊಡು ಅವರಿಗೆ ಉತ್ತರ ಕೆಂಪು ಕೆಂಡ ನೇಸರ
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ನೀರು ಗಾಳಿ ಬೇಡವೆ ನನ್ನ ಬಿಟ್ಟು ಹೇಗಿರುವೆ
ನಿನ್ನುಳಿವು ನನ್ನಿಂದಲೆ ನನ್ನಳಿವು ನಿನ್ನಿಂದಲೆ
ಏಕೆ ಹೇಳು ಮಾನವ ಹೊಗೆಯ ಧಗೆಯ ಅನುಭವ
ಕೂಗು ಹಸಿರ ದೈವವ ನೀನು ಎಂದು ನನ್ನವ
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
ನೀ ಕ್ರೂರಿಯು ನನ್ನಯ ವೈರಿಯು
ಅಪ್ಪಟ ದ್ರೋಹಿಯು ಸಾಕು ನಿನ್ನ ನಕಲಿ ಪ್ರೀತಿಯು
Hasirina Koogidu song lyrics from Kannada Movie Kattu Kathe starring Surya, Swathi Konde, Rajesh Nataranga, Lyrics penned by Raju Nagana Gouda Sung by Nakul Abhyankar, Music Composed by Vikram Subramanya, film is Directed by Raj Praveen and film is released on 2018