Thangiya Maduve Madona Lyrics

ತಂಗಿಯ ಮದುವೆ ಮಾಡೋಣ Lyrics

in Karune Illada Kanoonu

in ಕರುಣೆ ಇಲ್ಲದ ಕಾನೂನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ
ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ
ನೆಂಟರ ಎಲ್ಲರ ಕರೆಯೋಣ
ಊರಿಗೆಲ್ಲಾ ಊಟವ ಹಾಕ್ಸೋಣ
ನೆಂಟರ ಎಲ್ಲರ ಕರೆಯೋಣ
ಊರಿಗೆಲ್ಲಾ ಊಟವ ಹಾಕ್ಸೋಣ
ಊರಿಗೆಲ್ಲಾ ಊಟವ ಹಾಕ್ಸೋಣ
 
ಗೌರಮ್ಮ ಗಂಗಮ್ಮ ಅಲಮೇಲು
ಸುಬ್ಬಣ್ಣ ಪೀಟರ್ ಇಸ್ಮಾಯಿಲು
ಪತ್ರಿಕೆ ಪ್ರಿಂಟ್‌ ಮಾಡಿ ಕೊಡ್ತೀವಿ
ಅಕ್ಷತೆ ನಾವ್ ಕೊಟ್ಟು ಕರಿತೀವಿ
ಬರದಿದ್ರೆ ನಾವೆಲ್ಲಿ ಬಿಡ್ತೀವಿ…
 
|| ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ…||
 
ಭಾವನ್ಗೆ ತಂಗೀನೆ ಬಹುಮಾನ
ಬೀಗರಿಗೆ ಬೆಳುವಾಡಿ ಸನ್ಮಾನ
ಭಾವನ್ಗೆ ತಂಗೀನೆ ಬಹುಮಾನ
ಬೀಗರಿಗೆ ಬೆಳುವಾಡಿ ಸನ್ಮಾನ
ಶ್ರೀಗಂಧ ಪನ್ನೀರು ಹೂವೆಲ್ಲ
ಬಂದೋರ್ಗೆ ತಂಗಿನಕಾಯ್‌ ತಾಂಬೂಲ
ಜೋಡಿಯ ಹರಸಿರಿ ನೀವೆಲ್ಲಾ
ಬಂದು ಜೋಡಿಯ ಹರಸಿರಿ ನೀವೆಲ್ಲಾ
 
|| ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ
ನೆಂಟರ ಎಲ್ಲರ ಕರೆಯೋಣ
ಊರಿಗೆಲ್ಲಾ ಊಟವ ಹಾಕ್ಸೋಣ
ಊರಿಗೆಲ್ಲಾ ಊಟವ ಹಾಕ್ಸೋಣ…||
 
ಕಾರಿನಲ್ಲಿ ಮೆರವಣಿಗೆ ಮಾಡ್ತೀನಿ
ಆರತಿಗೆ ಆರ್ಕೆಸ್ಟ್ರಾ ತರುತೀನಿ
ದೊಡ್ಡ ಕಾರಿನಲ್ಲಿ ಮೆರವಣಿಗೆ ಮಾಡ್ತೀನಿ
ಆರತಿಗೆ ಆರ್ಕೆಸ್ಟ್ರಾ ತರುತೀನಿ
ಶೋಭನ ಕೋಣೆಯ ಕಾವಲಲಿ
ಕಾಯ್ತಾನೆ ಕೂರ್ತೀನಿ ರಾತ್ರೀಲಿ
ನಗುತಾನೆ ಬಾಳೆಲ್ಲಾ ಕಳಿತೀನಿ
ಮತ್ತೆ ನಗುತಾನೆ ಬಾಳೆಲ್ಲಾ ಕಳಿತೀನಿ
 
|| ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ…||
 
ತಂಗಿಯು ಹತ್‌ ಮಕ್ಳ ಹೆರಬೇಕು
ಅವರ್ಗೆಲ್ಲಾ ಹೊಸಬಟ್ಟೆ ಹೊಲಿಬೇಕು
ಹ್ಹಾ…ತಂಗಿಯು ಹತ್‌ ಮಕ್ಳ ಹೆರಬೇಕು
ಅವರ್ಗೆಲ್ಲಾ ಹೊಸಬಟ್ಟೆ ಹೊಲಿಬೇಕು
ಮಡಿಲ್ಲಿ ಅವರೆಲ್ಲಾ ಆಡಬೇಕು
ತುಂಟಾಟ ತಂಟೆಯ ಮಾಡಬೇಕು
ಜೋಗುಳ ನಾ ಹಾಡಿ ಕೂಗಬೇಕು
ಲಾಲಿ ಜೋಗುಳ ನಾ ಹಾಡಿ ಕೂಗಬೇಕು
ಜೋ ಜೋ ಲಾಲಿ ಜೋ ಜೋ…ಆ…
ಲಾಲಿ ಜೋ ಜೋ ಲಾಲಿ….
ಲೊಲೊಲೊಳಾಯಿ
ಜೋ ಜೋ ಲಾಲಿ ಜೋ ಜೋ
ಲೊಲೊಲೊಳಾಯಿ

ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ
ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ
ನೆಂಟರ ಎಲ್ಲರ ಕರೆಯೋಣ
ಊರಿಗೆಲ್ಲಾ ಊಟವ ಹಾಕ್ಸೋಣ
ನೆಂಟರ ಎಲ್ಲರ ಕರೆಯೋಣ
ಊರಿಗೆಲ್ಲಾ ಊಟವ ಹಾಕ್ಸೋಣ
ಊರಿಗೆಲ್ಲಾ ಊಟವ ಹಾಕ್ಸೋಣ
 
ಗೌರಮ್ಮ ಗಂಗಮ್ಮ ಅಲಮೇಲು
ಸುಬ್ಬಣ್ಣ ಪೀಟರ್ ಇಸ್ಮಾಯಿಲು
ಪತ್ರಿಕೆ ಪ್ರಿಂಟ್‌ ಮಾಡಿ ಕೊಡ್ತೀವಿ
ಅಕ್ಷತೆ ನಾವ್ ಕೊಟ್ಟು ಕರಿತೀವಿ
ಬರದಿದ್ರೆ ನಾವೆಲ್ಲಿ ಬಿಡ್ತೀವಿ…
 
|| ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ…||
 
ಭಾವನ್ಗೆ ತಂಗೀನೆ ಬಹುಮಾನ
ಬೀಗರಿಗೆ ಬೆಳುವಾಡಿ ಸನ್ಮಾನ
ಭಾವನ್ಗೆ ತಂಗೀನೆ ಬಹುಮಾನ
ಬೀಗರಿಗೆ ಬೆಳುವಾಡಿ ಸನ್ಮಾನ
ಶ್ರೀಗಂಧ ಪನ್ನೀರು ಹೂವೆಲ್ಲ
ಬಂದೋರ್ಗೆ ತಂಗಿನಕಾಯ್‌ ತಾಂಬೂಲ
ಜೋಡಿಯ ಹರಸಿರಿ ನೀವೆಲ್ಲಾ
ಬಂದು ಜೋಡಿಯ ಹರಸಿರಿ ನೀವೆಲ್ಲಾ
 
|| ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ
ನೆಂಟರ ಎಲ್ಲರ ಕರೆಯೋಣ
ಊರಿಗೆಲ್ಲಾ ಊಟವ ಹಾಕ್ಸೋಣ
ಊರಿಗೆಲ್ಲಾ ಊಟವ ಹಾಕ್ಸೋಣ…||
 
ಕಾರಿನಲ್ಲಿ ಮೆರವಣಿಗೆ ಮಾಡ್ತೀನಿ
ಆರತಿಗೆ ಆರ್ಕೆಸ್ಟ್ರಾ ತರುತೀನಿ
ದೊಡ್ಡ ಕಾರಿನಲ್ಲಿ ಮೆರವಣಿಗೆ ಮಾಡ್ತೀನಿ
ಆರತಿಗೆ ಆರ್ಕೆಸ್ಟ್ರಾ ತರುತೀನಿ
ಶೋಭನ ಕೋಣೆಯ ಕಾವಲಲಿ
ಕಾಯ್ತಾನೆ ಕೂರ್ತೀನಿ ರಾತ್ರೀಲಿ
ನಗುತಾನೆ ಬಾಳೆಲ್ಲಾ ಕಳಿತೀನಿ
ಮತ್ತೆ ನಗುತಾನೆ ಬಾಳೆಲ್ಲಾ ಕಳಿತೀನಿ
 
|| ತಂಗಿಯ ಮದುವೆ ಮಾಡೋಣ
ಜೋಡಿಯ ವಾಲಗ ಊದ್ಸೋಣ…||
 
ತಂಗಿಯು ಹತ್‌ ಮಕ್ಳ ಹೆರಬೇಕು
ಅವರ್ಗೆಲ್ಲಾ ಹೊಸಬಟ್ಟೆ ಹೊಲಿಬೇಕು
ಹ್ಹಾ…ತಂಗಿಯು ಹತ್‌ ಮಕ್ಳ ಹೆರಬೇಕು
ಅವರ್ಗೆಲ್ಲಾ ಹೊಸಬಟ್ಟೆ ಹೊಲಿಬೇಕು
ಮಡಿಲ್ಲಿ ಅವರೆಲ್ಲಾ ಆಡಬೇಕು
ತುಂಟಾಟ ತಂಟೆಯ ಮಾಡಬೇಕು
ಜೋಗುಳ ನಾ ಹಾಡಿ ಕೂಗಬೇಕು
ಲಾಲಿ ಜೋಗುಳ ನಾ ಹಾಡಿ ಕೂಗಬೇಕು
ಜೋ ಜೋ ಲಾಲಿ ಜೋ ಜೋ…ಆ…
ಲಾಲಿ ಜೋ ಜೋ ಲಾಲಿ….
ಲೊಲೊಲೊಳಾಯಿ
ಜೋ ಜೋ ಲಾಲಿ ಜೋ ಜೋ
ಲೊಲೊಲೊಳಾಯಿ

Thangiya Maduve Madona song lyrics from Kannada Movie Karune Illada Kanoonu starring Lokesh, Tiger Prabhakar, Sripriya, Lyrics penned by Doddarange Gowda Sung by S P Balasubrahmanyam, Music Composed by Shankar-Ganesh, film is Directed by Rave and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ