Dhairyave Himalaya Lyrics

ಧೈರ್ಯವೇ ಹಿಮಾಲಯ Lyrics

in Karune Illada Kanoonu

in ಕರುಣೆ ಇಲ್ಲದ ಕಾನೂನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಅಂಜಬೇಡ ಹೂಮಾಲೆ
ಸಾವಿನ ಕರೆ…
 
|| ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ….||
 
ಮಾಡತಕ್ಕ ಕಾರ್ಯವನ್ನೆ
ಮಾಡಿ ಬಂದಿಹೆ
ತಕ್ಕ ಶಿಕ್ಷೆಯನ್ನೆ ವಿಧಿಸಿ
ನೀನು ಬಂದಿಹೆ…
ಮಾಡತಕ್ಕ ಕಾರ್ಯವನ್ನೆ
ಮಾಡಿ ಬಂದಿಹೆ
ತಕ್ಕ ಶಿಕ್ಷೆಯನ್ನೆ ವಿಧಿಸಿ
ನೀನು ಬಂದಿಹೆ…
ನ್ಯಾಯಲೋಕದಲ್ಲಿ ಕೊನೆಗೆ
ಉಂಟು ದಂಡನೆ…
ನ್ಯಾಯಲೋಕದಲ್ಲಿ ಕೊನೆಗೆ
ಉಂಟು ದಂಡನೆ…
ತಲೆಯ ಬಾಗಿ ಅದಕೆ ಮಾಡು
ವೀರ ವಂದನೆ….
 
|| ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಅಂಜಬೇಡ ಹೂಮಾಲೆ
ಸಾವಿನ ಕರೆ….||
 
ಬಾಳು ಎಂಬುದೆರಲ್ಲಿಗೂ
ನಿತ್ಯ ಶೋಧನೆ
ಯಾರೇ ಆದರೇನು ಬಿಡದು
ಶೋಕ ವೇದನೆ
ಬಾಳು ಎಂಬುದೆರಲ್ಲಿಗೂ
ನಿತ್ಯ ಶೋಧನೆ
ಯಾರೇ ಆದರೇನು ಬಿಡದು
ಶೋಕ ವೇದನೆ
ಪ್ರಾಣವನ್ನೆ ಕೊಡಲೇಬೇಕು
ತೆಗೆದ ಪ್ರಾಣಕೆ
ಪ್ರಾಣವನ್ನೆ ಕೊಡಲೇಬೇಕು
ತೆಗೆದ ಪ್ರಾಣಕೆ
ಸಿದ್ಧನಾಗು ವೀರನಾಗಿ
ಕೊನೆಯ ಪ್ರಯಣಕೆ…
 
|| ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಅಂಜಬೇಡ ಹೂಮಾಲೆ
ಸಾವಿನ ಕರೆ||
 
||ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ….||

ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಅಂಜಬೇಡ ಹೂಮಾಲೆ
ಸಾವಿನ ಕರೆ…
 
|| ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ….||
 
ಮಾಡತಕ್ಕ ಕಾರ್ಯವನ್ನೆ
ಮಾಡಿ ಬಂದಿಹೆ
ತಕ್ಕ ಶಿಕ್ಷೆಯನ್ನೆ ವಿಧಿಸಿ
ನೀನು ಬಂದಿಹೆ…
ಮಾಡತಕ್ಕ ಕಾರ್ಯವನ್ನೆ
ಮಾಡಿ ಬಂದಿಹೆ
ತಕ್ಕ ಶಿಕ್ಷೆಯನ್ನೆ ವಿಧಿಸಿ
ನೀನು ಬಂದಿಹೆ…
ನ್ಯಾಯಲೋಕದಲ್ಲಿ ಕೊನೆಗೆ
ಉಂಟು ದಂಡನೆ…
ನ್ಯಾಯಲೋಕದಲ್ಲಿ ಕೊನೆಗೆ
ಉಂಟು ದಂಡನೆ…
ತಲೆಯ ಬಾಗಿ ಅದಕೆ ಮಾಡು
ವೀರ ವಂದನೆ….
 
|| ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಅಂಜಬೇಡ ಹೂಮಾಲೆ
ಸಾವಿನ ಕರೆ….||
 
ಬಾಳು ಎಂಬುದೆರಲ್ಲಿಗೂ
ನಿತ್ಯ ಶೋಧನೆ
ಯಾರೇ ಆದರೇನು ಬಿಡದು
ಶೋಕ ವೇದನೆ
ಬಾಳು ಎಂಬುದೆರಲ್ಲಿಗೂ
ನಿತ್ಯ ಶೋಧನೆ
ಯಾರೇ ಆದರೇನು ಬಿಡದು
ಶೋಕ ವೇದನೆ
ಪ್ರಾಣವನ್ನೆ ಕೊಡಲೇಬೇಕು
ತೆಗೆದ ಪ್ರಾಣಕೆ
ಪ್ರಾಣವನ್ನೆ ಕೊಡಲೇಬೇಕು
ತೆಗೆದ ಪ್ರಾಣಕೆ
ಸಿದ್ಧನಾಗು ವೀರನಾಗಿ
ಕೊನೆಯ ಪ್ರಯಣಕೆ…
 
|| ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ
ಆತ್ಮ ಬಲವೇ ಎಂದೆಂದೂ
ಬಾಳಿಗಾಸರೆ….
ಅಂಜಬೇಡ ಹೂಮಾಲೆ
ಸಾವಿನ ಕರೆ||
 
||ಧೈರ್ಯವೇ ಹಿಮಾಲಯ
ಗೆಲ್ಲು ನೀ ಅಧೈರ್ಯವ….||

Dhairyave Himalaya song lyrics from Kannada Movie Karune Illada Kanoonu starring Lokesh, Tiger Prabhakar, Sripriya, Lyrics penned by P B Srinivas Sung by P B Srinivas, Music Composed by Shankar-Ganesh, film is Directed by Rave and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ