Beladingala Holeyali Lyrics

ಬೆಳಗದಿಂಗಳ ಹೊಳೆಯಲ್ಲಿ Lyrics

in Karune Illada Kanoonu

in ಕರುಣೆ ಇಲ್ಲದ ಕಾನೂನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ…
ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ…
ತಿಳಿ ನೀಲಿಯ ತೆರೆಯಲಿ
ಕಂಡವಳು ನಾನೇ…
 
|| ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ….||
 
ಕಾಮನಬಿಲ್ಲಿನ ಬಣ್ಣದ ಬೆಳಕಲಿ
ಮಿಣುಗುವ ಸುಂದರ ಕಣ್ಣವಳು
ಕಾಮನಬಿಲ್ಲಿನ ಬಣ್ಣದ ಬೆಳಕಲಿ
ಮಿಣುಗುವ ಸುಂದರ ಕಣ್ಣವಳು
ತಿಂಗಳ ಬೆಳಕನು ಮೇತಿಸಿಕೊಂಡ
ತಿಂಗಳ ಬೆಳಕನು ಮೇತಿಸಿಕೊಂಡ
ಕೋಮಲ ದೇಹದ ಹೆಣ್ಣಿವಳು….
 
|| ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ…
ತಿಳಿ ನೀಲಿಯ ತೆರೆಯಲಿ
ಕಂಡವಳು ನಾನೇ…
 
ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ….||
 
ಜೇನಿನ ನುಡಿಯಲಿ
ಬಳುಕುವ ನಡೆಯಲಿ
ಮಿಡಿಸುವೇ ಬಗೆ ಬಗೆ
ಹೃದಯಗಳ ನಾನು
ಜೇನಿನ ನುಡಿಯಲಿ
ಬಳುಕುವ ನಡೆಯಲಿ
ಮಿಡಿಸುವೇ ಬಗೆ ಬಗೆ
ಹೃದಯಗಳ ನಾನು
ತುಟಿಯಲಿ ತುಳುಕುವ
ಮಧುಮಯ ನಗೆಯಲಿ
ಕೆಣಕುವೇ ಕಣಕಣ
ಮನಸುಗಳ ನಾನು….
 
ಲಾಲಾಲಾ ನುಡಿಯಲಿ
ರಾರಾರಾ ನಡೆಯಲಿ
ಪಾಬಪಾ ಬಗೆ ಬಗೆ
ಲಲಲಾಲಾಲಾ ನಾನು..

ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ…
ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ…
ತಿಳಿ ನೀಲಿಯ ತೆರೆಯಲಿ
ಕಂಡವಳು ನಾನೇ…
 
|| ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ….||
 
ಕಾಮನಬಿಲ್ಲಿನ ಬಣ್ಣದ ಬೆಳಕಲಿ
ಮಿಣುಗುವ ಸುಂದರ ಕಣ್ಣವಳು
ಕಾಮನಬಿಲ್ಲಿನ ಬಣ್ಣದ ಬೆಳಕಲಿ
ಮಿಣುಗುವ ಸುಂದರ ಕಣ್ಣವಳು
ತಿಂಗಳ ಬೆಳಕನು ಮೇತಿಸಿಕೊಂಡ
ತಿಂಗಳ ಬೆಳಕನು ಮೇತಿಸಿಕೊಂಡ
ಕೋಮಲ ದೇಹದ ಹೆಣ್ಣಿವಳು….
 
|| ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ…
ತಿಳಿ ನೀಲಿಯ ತೆರೆಯಲಿ
ಕಂಡವಳು ನಾನೇ…
 
ಬೆಳಗದಿಂಗಳ ಹೊಳೆಯಲಿ
ಮಿಂದವಳು ನಾನೇ….||
 
ಜೇನಿನ ನುಡಿಯಲಿ
ಬಳುಕುವ ನಡೆಯಲಿ
ಮಿಡಿಸುವೇ ಬಗೆ ಬಗೆ
ಹೃದಯಗಳ ನಾನು
ಜೇನಿನ ನುಡಿಯಲಿ
ಬಳುಕುವ ನಡೆಯಲಿ
ಮಿಡಿಸುವೇ ಬಗೆ ಬಗೆ
ಹೃದಯಗಳ ನಾನು
ತುಟಿಯಲಿ ತುಳುಕುವ
ಮಧುಮಯ ನಗೆಯಲಿ
ಕೆಣಕುವೇ ಕಣಕಣ
ಮನಸುಗಳ ನಾನು….
 
ಲಾಲಾಲಾ ನುಡಿಯಲಿ
ರಾರಾರಾ ನಡೆಯಲಿ
ಪಾಬಪಾ ಬಗೆ ಬಗೆ
ಲಲಲಾಲಾಲಾ ನಾನು..

Beladingala Holeyali song lyrics from Kannada Movie Karune Illada Kanoonu starring Lokesh, Tiger Prabhakar, Sripriya, Lyrics penned by Su Rudramurthy Shastry Sung by Vani Jairam, Music Composed by Shankar-Ganesh, film is Directed by Rave and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ