Yariva Kartha Lyrics

ಯಾರಿವ ಕರ್ತ Lyrics

in Kartha

in ಕರ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿವ ಯಾರಿವ ಕರ್ತ ಕೇಳಿದ ಆ ಸೃಷ್ಟಿಕರ್ತ
ಕರ್ತ ಕರ್ತ ಕರ್ತ
 
ದುಷ್ಟರ ನಡುಗಿಸೊ ಕಿಡಿಯು ಇವನೆ ಕರ್ತ
ಕೆಡುಕರ ಪಾಲಿನ ಜವನು ಕರ್ತ
ಧಗಧಗ ಉರಿಯುವ ಸಿಡಿ ಇವ ಕಿಡಿ ಇವ
ಯಾರಿಗು ಹೆದರದ ಸಿಂಹದ ಘರ್ಜನೆ
ಸೂರ್ಯನ ವಂಶದ ಚಂದ್ರನ ಅಂಶದ
ಭೀಮನ ಬಲದವ ಕನ್ನಡ ಗುಣದವ
ಕರ್ತ
ಎದುರು ನಿಂತರೆ ಬೆಂಕಿಯ ಬಲೆ ಇವ
ಕೆರಳಿ ನಿಂತರೆ ಸುನಾಮಿ ಅಲೆ ಇವ
ಕರ್ತ
ಕರ್ತ ಕರ್ತ ಇವನೆ ಕರ್ತ
ಕರ್ತ ಕರ್ತ ಕರ್ತ
ದ ಒನ್‌ ಮ್ಯಾನ್‌ ಶೊ
 
ಮಿಂಚಿನಂತ ವೇಗವು ಇವನದು
ದಟ್ಟ ನಿಲುವಿನ ಕಟೌಟ್‌ ಇವನದು
ಸ್ನೇಹಕ್ಕೆ ಪ್ರಾನವ ನೀಡುವ ಇವನು
ತಿರುಗಿ ನಿಂತರೆ ಸೈನಿಕನಿವನು
ಕಾವಲು ನಿಂತರೆ ದೇಶಕ್ಕೆ ರಕ್ಷಕನಿವನೆ
ಬ್ರಹ್ಮ ಸೃಷ್ಟಿ ಮಾಸ್ಟರ್‌ ಪೀಸ್‌ ಇವನೊಬ್ಬನೆ
ತಂಟೆಗೆ ಬಂದ್ರೆ ಫುಲ್ಲು ಮಾಸ್‌ ಛರ್ಬೆ ಸಾಲೆ
 
ಕಣ್ಣಂಚಲ್ಲೆ ಕೊಲ್ಲುವ ಕೋಪ
ಸಿಕ್ಕಾಕೊಂಡ್ರೆ ಅಯ್ಯೊ ಪಾಪ
ಕರ್ತ
ಇವ ಕೈ ಇಟ್ಟರೆ ತಪ್ಪದು ನಾಶ
ಅವನ ಜೀವನ ಪಕ್ಕ ವಿನಾಶ
ಕರ್ತ
ಕರ್ತ ಕರ್ತ ಇವನೆ ಕರ್ತ
ಕರ್ತ ಕರ್ತ ಕರ್ತ
ಕರ್ತ ಕರ್ತ ಇವನೆ ಕರ್ತ
ಕರ್ತ ಕರ್ತ ಕರ್ತ

ಯಾರಿವ ಯಾರಿವ ಕರ್ತ ಕೇಳಿದ ಆ ಸೃಷ್ಟಿಕರ್ತ
ಕರ್ತ ಕರ್ತ ಕರ್ತ
 
ದುಷ್ಟರ ನಡುಗಿಸೊ ಕಿಡಿಯು ಇವನೆ ಕರ್ತ
ಕೆಡುಕರ ಪಾಲಿನ ಜವನು ಕರ್ತ
ಧಗಧಗ ಉರಿಯುವ ಸಿಡಿ ಇವ ಕಿಡಿ ಇವ
ಯಾರಿಗು ಹೆದರದ ಸಿಂಹದ ಘರ್ಜನೆ
ಸೂರ್ಯನ ವಂಶದ ಚಂದ್ರನ ಅಂಶದ
ಭೀಮನ ಬಲದವ ಕನ್ನಡ ಗುಣದವ
ಕರ್ತ
ಎದುರು ನಿಂತರೆ ಬೆಂಕಿಯ ಬಲೆ ಇವ
ಕೆರಳಿ ನಿಂತರೆ ಸುನಾಮಿ ಅಲೆ ಇವ
ಕರ್ತ
ಕರ್ತ ಕರ್ತ ಇವನೆ ಕರ್ತ
ಕರ್ತ ಕರ್ತ ಕರ್ತ
ದ ಒನ್‌ ಮ್ಯಾನ್‌ ಶೊ
 
ಮಿಂಚಿನಂತ ವೇಗವು ಇವನದು
ದಟ್ಟ ನಿಲುವಿನ ಕಟೌಟ್‌ ಇವನದು
ಸ್ನೇಹಕ್ಕೆ ಪ್ರಾನವ ನೀಡುವ ಇವನು
ತಿರುಗಿ ನಿಂತರೆ ಸೈನಿಕನಿವನು
ಕಾವಲು ನಿಂತರೆ ದೇಶಕ್ಕೆ ರಕ್ಷಕನಿವನೆ
ಬ್ರಹ್ಮ ಸೃಷ್ಟಿ ಮಾಸ್ಟರ್‌ ಪೀಸ್‌ ಇವನೊಬ್ಬನೆ
ತಂಟೆಗೆ ಬಂದ್ರೆ ಫುಲ್ಲು ಮಾಸ್‌ ಛರ್ಬೆ ಸಾಲೆ
 
ಕಣ್ಣಂಚಲ್ಲೆ ಕೊಲ್ಲುವ ಕೋಪ
ಸಿಕ್ಕಾಕೊಂಡ್ರೆ ಅಯ್ಯೊ ಪಾಪ
ಕರ್ತ
ಇವ ಕೈ ಇಟ್ಟರೆ ತಪ್ಪದು ನಾಶ
ಅವನ ಜೀವನ ಪಕ್ಕ ವಿನಾಶ
ಕರ್ತ
ಕರ್ತ ಕರ್ತ ಇವನೆ ಕರ್ತ
ಕರ್ತ ಕರ್ತ ಕರ್ತ
ಕರ್ತ ಕರ್ತ ಇವನೆ ಕರ್ತ
ಕರ್ತ ಕರ್ತ ಕರ್ತ

Yariva Kartha song lyrics from Kannada Movie Kartha starring Venky, Deepthi Manne, Sarai Annaih, Lyrics penned by Rajashekar Naidu Sung by Adithya, Music Composed by Subhash Anand, film is Directed by Durga Prasad and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ