Vyshu Lyrics

ವೈಶು Lyrics

in Kartha

in ಕರ್ತ

LYRIC

Song Details Page after Lyrice

ಕಣ್ಣೀರರಿದು ಕಡಲು ಆಯ್ತು ವೈಶು
ತಾಯಿ ಇಲ್ಲದ ತಬ್ಬಲಿಯಾದೆ ವೈಶು
ನನ್ನ ಬಿಟ್ಟು ಹೋದೆ ನೀನು ವೈಶು
ದೇವತೆಯಾಗಿ ಬಂದೆ ನೀನು ವೈಶು
ನನ್ನ ಬಿಟ್ಟು ಹೋದ್ಯ ನೀನು ವೈಶು
ಬಾಳಲಿ ನಾನು ಹೇಗೆ ಹೇಳು ವೈಶು
ನೀನಿಲ್ಲದ ಬದುಕು ಏಕೆ ವೈಶು
ನನ್ನ ಮ್ಯಾಲೆ ಮುನಿಸು ಏಕೆ ವೈಶು
ವೈಶು ವೈಶು
ದೇವತೆಯಾಗೆ ಬಂದಿದ್ದೆ ನೀನು ವೈಶು
ವೈಶು ವೈಶು
ಮರೀಚಿಕೆಯಾಗಿ ಮಾಯವಾದೆ ವೈಶು
 
ವೈಶು ವೈಶು
ದೇವತೆಯಾಗೆ ಬಂದಿದ್ದೆ ನೀನು ವೈಶು
ವೈಶು ವೈಶು
ಮರೀಚಿಕೆಯಾಗಿ ಮಾಯವಾದೆ ವೈಶು

ಕಣ್ಣೀರರಿದು ಕಡಲು ಆಯ್ತು ವೈಶು
ತಾಯಿ ಇಲ್ಲದ ತಬ್ಬಲಿಯಾದೆ ವೈಶು
ನನ್ನ ಬಿಟ್ಟು ಹೋದೆ ನೀನು ವೈಶು
ದೇವತೆಯಾಗಿ ಬಂದೆ ನೀನು ವೈಶು
ನನ್ನ ಬಿಟ್ಟು ಹೋದ್ಯ ನೀನು ವೈಶು
ಬಾಳಲಿ ನಾನು ಹೇಗೆ ಹೇಳು ವೈಶು
ನೀನಿಲ್ಲದ ಬದುಕು ಏಕೆ ವೈಶು
ನನ್ನ ಮ್ಯಾಲೆ ಮುನಿಸು ಏಕೆ ವೈಶು
ವೈಶು ವೈಶು
ದೇವತೆಯಾಗೆ ಬಂದಿದ್ದೆ ನೀನು ವೈಶು
ವೈಶು ವೈಶು
ಮರೀಚಿಕೆಯಾಗಿ ಮಾಯವಾದೆ ವೈಶು
 
ವೈಶು ವೈಶು
ದೇವತೆಯಾಗೆ ಬಂದಿದ್ದೆ ನೀನು ವೈಶು
ವೈಶು ವೈಶು
ಮರೀಚಿಕೆಯಾಗಿ ಮಾಯವಾದೆ ವೈಶು

Vyshu song lyrics from Kannada Movie Kartha starring Venky, Deepthi Manne, Sarai Annaih, Lyrics penned by VenkatSung by Shreeshanth, Music Composed by Subhash Anand, film is Directed by Durga Prasad and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ