ಮೆಲ್ಲಮೆಲ್ಲನೆ ಕಳ್ಳನ ಹಾಗೆ ಹೇಳುತ್ತಿದೆ ಆಸೆ ಒಂದನು
ಈ ತುಂಟ ಮನಸ್ಸು
ಯಾರು ಯಾರದು ಈ ಮನಸ್ಸು ಕದ್ದು
ಹೃದಯ ಗೆದ್ದು ಮಾಯವಾದ ಜಾದೂಗಾರನು
ನೀನೇನ ನನ ಮನಸ್ಸು ಗೆದ್ದು ಬೇರು ಬಿಟ್ಟವನು ನೀನೇನ
ನೀನೇನ ನನ ಕನಸ್ಸಿನಲ್ಲಿ ಬಂದು ಎಬ್ಬಿಸುವ ನೀನೇನ
ಯಾರೊ ನೀ ನನ್ನ ಕಣ್ಣಿನಲಿ ಇಣುಕಿ ನೋಡಿದವ ಯಾರೊ ನೀ
ಯಾರೊ ನೀ ನನ್ನ ತವಕ ಹೆಚ್ಚಿಸಿ ಹುಚ್ಚು ಹಿಡಿಸಿದವ ಯಾರೊ ನೀ
||ಮೆಲ್ಲಮೆಲ್ಲಗೆ ಕಳ್ಳನ ಹಾಗೆ ಹೇಳುತ್ತಿದೆ ಆಸೆ ಒಂದನು
ಈ ತುಂಟ ಮನಸ್ಸು
ಯಾರು ಯಾರದು ಈ ಮನಸ್ಸು ಕದ್ದು
ಹೃದಯ ಗೆದ್ದು ಮಾಯವಾದ ಜಾದೂಗಾರನು||
ಒಂಟಿಯಾದ ತುಂಟ ಹೃದಯ ತಂಟೆ ಮಾಡಿದೆ
ನಿನ್ನ ಗುಂಗಲಿ ಜಂಟಿಯಾಗಲು
ಜನ್ಮಜನ್ಮಕೂ ನೀನೆ ನನ್ನ ಪ್ರೀತಿ ಒಡೆಯ
ಜೊತೆಯಲೆ ಇರು ಎಂದೆಂದಿಗು
ಬರುವೆಯ ತುಂಟತನವ ಆಡಲು ನೀ ಬರುವೆಯ
ತರುವೆಯ ನನ್ನ ಆಸೆಗಳನ್ನು ನಿನ್ನ ತೋಳಲಿ ತರುವೆಯ
ನೀ ಬಂದು ಖುಷಿಯ ತಂದು ಮನಕ್ಕೆ ಇಂದು ಮುದವಾಯ್ತು
ನಿನಗೇನೆ ನನ್ನ ಮೊದಲ ಮುತ್ತು ಮುಡಿಪು ಇಟ್ಟಿರುವೆ ನಿನಗೇನೆ
ನಿನಗಾಗೆ ಹುಟ್ಟಿರುವೆ ನಿನಗಾಗೆ ಬಂದಿರುವೆ
ನಿನ್ನ ಪ್ರೀತಿ ಮಾಡುವೆ ನಿನ್ನ ಮನಸ್ಸು ಕೊಡುವೆಯ
ಕೊಡುವೆಯ ಕೊಡುವೆಯ ಕೊಡುವೆಯ
||ಮೆಲ್ಲಮೆಲ್ಲಗೆ ಕಳ್ಳನ ಹಾಗೆ ಹೇಳುತ್ತಿದೆ ಆಸೆ ಒಂದನು
ಈ ತುಂಟ ಮನಸ್ಸು
ಯಾರು ಯಾರದು ಈ ಮನಸ್ಸು ಕದ್ದು
ಹೃದಯ ಗೆದ್ದು ಮಾಯವಾದ ಜಾದೂಗಾರನು||
ನೀನೇನ ನನ್ನ ಮನವ ಅರಿತು ತನುವ ಸೇರಿದವ ನೀನೇನ
ನೀನೇನೆ ನನ್ನ ಎಳೆಯ ತುಟಿಗೆ ಮುತ್ತು ಕೊಟ್ಟವನು ನೀನೇನ
ಯಾರೊ ನೀ ಮುಗ್ಧ ಮನಸ್ಸಿಗೆ ಹಿಂದೆ ಬಿದ್ದವನು ಯಾರೊ ನೀ
ನೀ ಕೇಳೊ ನಾ ಸೋತು ಹೋಗಿ ಶರಣಾಗಿರುವೆ ನೀ ಕೇಳೊ

Mella Mellane song lyrics from Kannada Movie Kartha starring Venky, Deepthi Manne, Sarai Annaih, Lyrics penned by Venkat, Raj Mayur Sung by Ananya Bhat, Music Composed by Subhash Anand, film is Directed by Durga Prasad and film is released on 2021