Punyathgitthi Lyrics

ಪುಣ್ಯಾತ್ಗಿತ್ತಿ Lyrics

in Karnataka Ayodhyepuram

in ಕರ್ನಾಟಕ ಅಯೋಧ್ಯೆಪುರಂ

LYRIC

Song Details Page after Lyrice

ಪುಣ್ಯಾತ್ಗಿತ್ತಿ ಲವ್‌ ಮಾಡಿ ವೀಕಾಯ್ತು ಈ ಬಾಡಿ
ಶಾಪಿಂಗೆ ಸುತ್ತಾಡಿ ಸವೆದೋಯ್ತಪ್ಪ ಚಪ್ಪಲಿ
ಬಿಸಿಲಲ್ಲಿ ತಿರುಗಾಡಿ ಬ್ಲಾಕಾಯ್ತು ಫೇಸ್‌ ನೋಡಿ
ಬೇಕಾಬಿಟ್ಟಿ ಬಿಲ್‌ ಮಾಡಿ ಪರ್ಸ್‌ ಆಯ್ತು ಖಾಲಿ ಖಾಲಿ
ಓ ಮುದ್‌ ಮುದ್ದಾಗಿದ್ದೆ ನಾ ಮೊದ ಮೊದಲು
ಮಂಗ ಆದೆ ನಾ ಲವ್‌ ಆಗಲು
ಕಣ್ಣಿಗೆ ಕಾಣ್ತಯಿಲ್ಲ ಕಾಲೇಜು
ಏನ್‌ ಮಾಡೋದು ನಮ್ದು ಡಬ್ಬ ಏಜು
 
||ಪುಣ್ಯಾತ್ಗಿತ್ತಿ ಲವ್‌ ಮಾಡಿ ವೀಕಾಯ್ತು ಈ ಬಾಡಿ
ಶಾಪಿಂಗೆ ಸುತ್ತಾಡಿ ಸವೆದೋಯ್ತಪ್ಪ ಚಪ್ಪಲಿ
ಬಿಸಿಲಲ್ಲಿ ತಿರುಗಾಡಿ ಬ್ಲಾಕಾಯ್ತು ಫೇಸ್‌ ನೋಡಿ
ಬೇಕಾಬಿಟ್ಟಿ ಬಿಲ್‌ ಮಾಡಿ ಪರ್ಸ್‌ ಆಯ್ತು ಖಾಲಿ ಖಾಲಿ||
 
ಹೊಟ್ಟೆಗೆ ಸೇರ್ತ ಇಲ್ಲ ರಾಗಿ ಮುದ್ದೆ
ನೈಟಲ್‌ ಬರ್ತ ಇಲ್ಲ ಕಣ್ಣಿಗ್ ನಿದ್ದೆ
ನೋಡ್ತ ಇದ್ದಾಗ್ಲೆ ನಾ ಅವಳ ನಗು
ಕೂಡ್ಲೆ  ಆಗೋದೆ ಎಲ್‌ ಕೆ ಜಿ ಮಗು
ಬೆಳ್‌ ಬೆಳಗ್ಗೆ ಸಿಗ್ತ ಇದ್ಲು ಕೆಂಪು ಬಸ್ಸಿನಲ್ಲಿ
ಇವ್ಳು ಕೈಕೊಟ್ರೆ ನಾನು ಫಿಕ್ಸು ದಿನ ಬಾರಲ್ಲಿ
ನಮ್ಮೂರಿಗಿವಳೆ ಅಪ್ಸರೆ ಆಗೋದ್ಲಲ್ರಿ
 
||ಪುಣ್ಯಾತ್ಗಿತ್ತಿ ಲವ್‌ ಮಾಡಿ ವೀಕಾಯ್ತು ಈ ಬಾಡಿ
ಶಾಪಿಂಗೆ ಸುತ್ತಾಡಿ ಸವೆದೋಯ್ತಪ್ಪ ಚಪ್ಪಲಿ
ಬಿಸಿಲಲ್ಲಿ ತಿರುಗಾಡಿ ಬ್ಲಾಕಾಯ್ತು ಫೇಸ್‌ ನೋಡಿ
ಬೇಕಾಬಿಟ್ಟಿ ಬಿಲ್‌ ಮಾಡಿ ಪರ್ಸ್‌ ಆಯ್ತು ಖಾಲಿ ಖಾಲಿ||
 
ಗೋಲ್ಡ್‌ ಅಂತ ಹುಡುಗ ನಾನು ಶಿಶುವಿಹಾರದಲ್ಲಿ
ಅಬ್ಬೆಪಾರಿ ಆಗೋದೆ ಟೀನೇಜಲ್ಲಿ
ಮರ್ತೆಹೋಯ್ತು ನನಗೆ ಮನೆ ಮಠ
ಬಾಡಿಗೆಗೆ ತಗೊಂಡ್ರಾಯ್ತು ನಂದಿಬೆಟ್ಟ
ಇವ್ಳು ಒಳ್ಳೇವ್ಳು ನಂಗೆ ನನ್ನ ಮದರ್‌ ತರ
ಆಗ್ತೀನಿ ನಿನಗೆ ಮೂಗುದಾರ ಆಗುವೆ ನೀ ಆಗ ಉದ್ಧಾರ
 
ಮಿಸ್‌ ಕಾಲ್‌ ಕೊಟ್ರೆ ಫೋನ್‌ ಮಾಡಿ ಕಾಸೆಲ್ಲ ಆಯ್ತು ಖಾಲಿ
ನೈಟೆಲ್ಲ ಮೆಸ್ಸೇಜ್‌ ಮಾಡಿ ಹೆಬ್ಬೆಟ್ಟಾಯ್ತು ನೀಲಿ
ಪುಣ್ಯಾತ್ಗಿತ್ತಿ ಲವ್‌ ಮಾಡಿ ವೀಕಾಯ್ತು ಈ ಬಾಡಿ
ಸಿಕ್ಕಾಪಟ್ಟೆ ಓಡಾಡಿ ನಾನಾದೆ ಪೋಲಿ ಪೋಲಿ

Punyathgitthi song lyrics from Kannada Movie Karnataka Ayodhyepuram starring Rakesh Adiga, Nayana Gowda, Achyuth Kumar, Lyrics penned bySung by Chetan Sosca, Anuradha Bhat, Music Composed by Sagar Nagabhushan, film is Directed by V Lava and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ