Bareyuva Munnave Lyrics

ಬರೆಯುವ ಮುನ್ನವೆ Lyrics

in Karnataka Ayodhyepuram

in ಕರ್ನಾಟಕ ಅಯೋಧ್ಯೆಪುರಂ

LYRIC

Song Details Page after Lyrice

ಬರೆಯುವ ಮುನ್ನವೆ ಅಕ್ಷರ ಮಾಸಿದೆ
ಗುರುತಿಸೊ ಮುನ್ನವೆ ಗ್ರಹಣವೆ ಮೂಡಿದೆ
ಸಡಗರವು ಎಲ್ಲು ಕಾಣದೆ ಕನವರಿಕೆಯಲ್ಲೆ ನಿಂತಿದೆ
ಭರವಸೆಗಳೆಲ್ಲ ಜಾರಿ ಸುಡುಗಾಡು ಸೂರು ಸೇರಿವೆ
ಚಲನೆಯೆ ಇಲ್ಲದೆ ಕಂಪನ ಮಾಡಿದೆ
ವಂಚನೆ ಇಲ್ಲದೆ ಅಪರಾಧವೆ ಆಗಿದೆ
 
ಕಣ್ಣ ಹನಿ ನಿನ್ನ ನೆನಪಲಿ ಇಡಿ ದಿನ ನನ್ನ ಸುಡುತಿರಲು
ಕೊನೆತನಕ ನಿನ್ನ ಜೊತೆಗೆ ಇರದ ನನ್ನನು ನೀ ಮನ್ನಿಸು
ಮನ್ನಿಸು ಮನ್ನಿಸು
ದಾರಿಯ ತೋರಿಸಿ ಜಾಡನು ಅಳಿಸಿದೆ
ಗಾಯವ ಮಾಡದೆ ಗುರುತನು ಉಳಿಸಿದೆ
ಸಡಗರವು ಎಲ್ಲು ಕಾಣದೆ ಕನವರಿಕೆಯಲ್ಲೆ ನಿಂತಿದೆ
ಮಾಹಿತಿಯ ನೀಡದೆ ಮರೆಯಾಗಿ ಹೋಗಿದೆ
 

ಬರೆಯುವ ಮುನ್ನವೆ ಅಕ್ಷರ ಮಾಸಿದೆ
ಗುರುತಿಸೊ ಮುನ್ನವೆ ಗ್ರಹಣವೆ ಮೂಡಿದೆ
ಸಡಗರವು ಎಲ್ಲು ಕಾಣದೆ ಕನವರಿಕೆಯಲ್ಲೆ ನಿಂತಿದೆ
ಭರವಸೆಗಳೆಲ್ಲ ಜಾರಿ ಸುಡುಗಾಡು ಸೂರು ಸೇರಿವೆ
ಚಲನೆಯೆ ಇಲ್ಲದೆ ಕಂಪನ ಮಾಡಿದೆ
ವಂಚನೆ ಇಲ್ಲದೆ ಅಪರಾಧವೆ ಆಗಿದೆ
 
ಕಣ್ಣ ಹನಿ ನಿನ್ನ ನೆನಪಲಿ ಇಡಿ ದಿನ ನನ್ನ ಸುಡುತಿರಲು
ಕೊನೆತನಕ ನಿನ್ನ ಜೊತೆಗೆ ಇರದ ನನ್ನನು ನೀ ಮನ್ನಿಸು
ಮನ್ನಿಸು ಮನ್ನಿಸು
ದಾರಿಯ ತೋರಿಸಿ ಜಾಡನು ಅಳಿಸಿದೆ
ಗಾಯವ ಮಾಡದೆ ಗುರುತನು ಉಳಿಸಿದೆ
ಸಡಗರವು ಎಲ್ಲು ಕಾಣದೆ ಕನವರಿಕೆಯಲ್ಲೆ ನಿಂತಿದೆ
ಮಾಹಿತಿಯ ನೀಡದೆ ಮರೆಯಾಗಿ ಹೋಗಿದೆ
 

Bareyuva Munnave song lyrics from Kannada Movie Karnataka Ayodhyepuram starring Rakesh Adiga, Nayana Gowda, Achyuth Kumar, Lyrics penned bySung by Vani Harikrishna, Music Composed by Sagar Nagabhushan, film is Directed by V Lava and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ