ಮಳೆಹನಿಯ ತಂದೋಳೆ ನೀನಿಲ್ದೆ ನಾನಿಲ್ಲ ನಾನಿಲ್ಲ ನಾನಿಲ್ಲ
ಮರುಭೂಮಿ ಎದೆಯಲ್ಲಿ ಮಳೆಹನಿಯ ತಂದೋಳೆ
ನಿನ್ನ ಕಂಡಕ್ಷಣದಿಂದ ನನ್ನಲ್ಲಿ ನಾನಿಲ್ಲ
ಬಡಪಾಯಿ ಬದುಕಲ್ಲಿ ಭರವಸೆಯ ಬರೆದೋಳೆ
ನನಗೆಲ್ಲ ನೀನೇನೆ ನೀನಿಲ್ದೆ ನಾನಿಲ್ಲ
ಹೊಸದಾಗಿದೆ ಈ ಯಾತನೆ ಬರಿ ಮೌನದ ಸಂಭಾಷಣೆ
ಏನೊಂದನು ನಾ ಬಯಸೆನು ಸ್ವೀಕರಿಸು ನನ್ನೊಲವನು
ಒಲವನು ಒಲವನು
ಸ್ವಲ್ಪ ಸ್ವಲ್ಪವೆ ಸ್ವಂತ ಆಗುವೆ
ಅಂತ ಕಾಯುವೆ ಬೇಕಂತ ಗೊತ್ತಿಲ್ಲವೆ
ಎಲ್ಲೊ ನೋಡುವೆ ಏನೊ ಮಾಡುವೆ
ನಂಗೆ ಎಲ್ಲೆಲ್ಲಿಯು ನೀನೇನೆ ಎದುರಾಗುವೆ
ಹಸಿವು ನೆಪ ನಿದಿರೆ ನೆಪ ನೀ ನನ್ನಲಿ ನಿನ್ನದೆ ಜಪ
ಏನನ್ನುವೆ ಇದಕೆ ಏನನ್ನುವೆ
ಈ ಮುದ್ದುಮರುಳಿನ ಮನವಿಗೆ ಏನನ್ನುವೆ ಹೇ
||ಮರುಭೂಮಿ ಎದೆಯಲ್ಲಿ ಮಳೆಹನಿಯ ತಂದೋಳೆ
ನಿನ್ನ ಕಂಡಕ್ಷಣದಿಂದ ನನ್ನಲ್ಲಿ ನಾನಿಲ್ಲ||
ಎಷ್ಟೊ ಬಾರಿ ನಾ ಎಡವಿ ಬಿದ್ದೆ ನಾ
ಬಿದ್ದ ಮರುಕ್ಷಣ ನಿನ್ನಿಂದ ಮೇಲೆದ್ದೆ ನಾ
ಹುಟ್ಟೊ ಪ್ರೀತಿಗು ಕಟ್ಟೊ ಜೇನಿಗು
ಕಾಡೊ ನೆನಪಿಗು ನೀ ದಾರಿ ನನ್ನಾಣೆಗು
ಹಗಲು ನೆಪ ಇರುಳು ನೆಪ ನಾ ಸತ್ತರು ನಿಲ್ಲದ ಜಪ
ಏನನ್ನುವೆ ಇದಕೆ ಏನನ್ನುವೆ
ಈ ಸ್ವಚ್ಛ ಪ್ರೀತಿಯ ಇಚ್ಛೆಗೆ ಏನನ್ನುವೆ ಏನನ್ನುವೆ
||ಮರುಭೂಮಿ ಎದೆಯಲ್ಲಿ ಮಳೆಹನಿಯ ತಂದೋಳೆ
ನಿನ್ನ ಕಂಡಕ್ಷಣದಿಂದ ನನ್ನಲ್ಲಿ ನಾನಿಲ್ಲ
ಹೊಸದಾಗಿದೆ ಈ ಯಾತನೆ ಬರಿ ಮೌನದ ಸಂಭಾಷಣೆ
ಏನೊಂದನು ನಾ ಬಯಸೆನು ಬಾ ಸೇರು ನನ್ನುಸಿರನು
ಉಸಿರನು ಉಸಿರನು||
ಮಳೆಹನಿಯ ತಂದೋಳೆ ನೀನಿಲ್ದೆ ನಾನಿಲ್ಲ ನಾನಿಲ್ಲ ನಾನಿಲ್ಲ
ಮರುಭೂಮಿ ಎದೆಯಲ್ಲಿ ಮಳೆಹನಿಯ ತಂದೋಳೆ
ನಿನ್ನ ಕಂಡಕ್ಷಣದಿಂದ ನನ್ನಲ್ಲಿ ನಾನಿಲ್ಲ
ಬಡಪಾಯಿ ಬದುಕಲ್ಲಿ ಭರವಸೆಯ ಬರೆದೋಳೆ
ನನಗೆಲ್ಲ ನೀನೇನೆ ನೀನಿಲ್ದೆ ನಾನಿಲ್ಲ
ಹೊಸದಾಗಿದೆ ಈ ಯಾತನೆ ಬರಿ ಮೌನದ ಸಂಭಾಷಣೆ
ಏನೊಂದನು ನಾ ಬಯಸೆನು ಸ್ವೀಕರಿಸು ನನ್ನೊಲವನು
ಒಲವನು ಒಲವನು
ಸ್ವಲ್ಪ ಸ್ವಲ್ಪವೆ ಸ್ವಂತ ಆಗುವೆ
ಅಂತ ಕಾಯುವೆ ಬೇಕಂತ ಗೊತ್ತಿಲ್ಲವೆ
ಎಲ್ಲೊ ನೋಡುವೆ ಏನೊ ಮಾಡುವೆ
ನಂಗೆ ಎಲ್ಲೆಲ್ಲಿಯು ನೀನೇನೆ ಎದುರಾಗುವೆ
ಹಸಿವು ನೆಪ ನಿದಿರೆ ನೆಪ ನೀ ನನ್ನಲಿ ನಿನ್ನದೆ ಜಪ
ಏನನ್ನುವೆ ಇದಕೆ ಏನನ್ನುವೆ
ಈ ಮುದ್ದುಮರುಳಿನ ಮನವಿಗೆ ಏನನ್ನುವೆ ಹೇ
||ಮರುಭೂಮಿ ಎದೆಯಲ್ಲಿ ಮಳೆಹನಿಯ ತಂದೋಳೆ
ನಿನ್ನ ಕಂಡಕ್ಷಣದಿಂದ ನನ್ನಲ್ಲಿ ನಾನಿಲ್ಲ||
ಎಷ್ಟೊ ಬಾರಿ ನಾ ಎಡವಿ ಬಿದ್ದೆ ನಾ
ಬಿದ್ದ ಮರುಕ್ಷಣ ನಿನ್ನಿಂದ ಮೇಲೆದ್ದೆ ನಾ
ಹುಟ್ಟೊ ಪ್ರೀತಿಗು ಕಟ್ಟೊ ಜೇನಿಗು
ಕಾಡೊ ನೆನಪಿಗು ನೀ ದಾರಿ ನನ್ನಾಣೆಗು
ಹಗಲು ನೆಪ ಇರುಳು ನೆಪ ನಾ ಸತ್ತರು ನಿಲ್ಲದ ಜಪ
ಏನನ್ನುವೆ ಇದಕೆ ಏನನ್ನುವೆ
ಈ ಸ್ವಚ್ಛ ಪ್ರೀತಿಯ ಇಚ್ಛೆಗೆ ಏನನ್ನುವೆ ಏನನ್ನುವೆ
||ಮರುಭೂಮಿ ಎದೆಯಲ್ಲಿ ಮಳೆಹನಿಯ ತಂದೋಳೆ
ನಿನ್ನ ಕಂಡಕ್ಷಣದಿಂದ ನನ್ನಲ್ಲಿ ನಾನಿಲ್ಲ
ಹೊಸದಾಗಿದೆ ಈ ಯಾತನೆ ಬರಿ ಮೌನದ ಸಂಭಾಷಣೆ
ಏನೊಂದನು ನಾ ಬಯಸೆನು ಬಾ ಸೇರು ನನ್ನುಸಿರನು
ಉಸಿರನು ಉಸಿರನು||