Nin Munde Lyrics

ನಿನ್‌ ಮುಂದೆ Lyrics

in Karmoda Saridu

in ಕಾರ್ಮೋಡ ಸರಿದು

LYRIC

Song Details Page after Lyrice

-
ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ
ನಿನ್‌ ಮುಂದೆ ನಿನ್‌ ಹಿಂದೆ ನಾನಿಂದು ಬರ್ತಿನಿ
ಬೆನ್‌ ಬಿಡದೆ ನೆರಳಂತೆ ಜೊತೆಯಲ್ಲೆ ಇರ್ತೀನಿ
ಇನ್ನೆಂದು ನಾವೆಂದು ಒಂದೆ ಎಂದು ಬರಿತೀನಿ
ನೀನಿಂದು ನನಗಾಗಿ ನಿನ್ನಲ್ಲೆ ನಾ ಬೆರಿತೀನಿ
ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ
 
ಬಡವಾಗಿ ಸೋತಿದ್ದ ದಿನಗಳೆಲ್ಲವು
ಸಿಟ್ಟಾಗಿ ನಿನ್ನ ಕಾಣಲು ಯೋಜಿಸಿದ್ದವು
ಸೊಗಸಾಗಿ ಮಾಗಿದ್ದ ಪದಗಳೆಲ್ಲವು
ಮುದ್ದಾಗಿ ಸ್ವಾಗತಿಸಲು ಕಾಯುತಿದ್ದವು
ನೀ ಬೇಡ ಅಂದರು ಇಂದು ನಾ ನಿನ್ನ ಬಿಡೆನು ಎಂದು
ನೀ ಜನ್ಮ ಜನ್ಮದ ಬಂಧು ನನಗಾಗಿ ನೀನು ಎಂದು
 
||ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ||
 
ನಿನಗಾಗಿ ಕಾದಿದ್ದ ಕ್ಷಣಗಳೆಲ್ಲವು
ಒಟ್ಟಾಗಿ ಸಂಭ್ರಮಿಸಲು ಸೇರಿಕೊಂಡವು
ನನಗಾಗಿ ಕೂಡಿಟ್ಟ ಅಂದವೆಲ್ಲವು
ಗುಟ್ಟಾಗಿ ನನ್ನ ಸೇರಲು ಅಸ್ತು ಅಂದವು
ನೀ ಸಾಕು ಅಂದರು ಇಂದು ನಿನ್ನ ಹೊಗಳದೆ ಬಿಡೆನು ಎಂದು
ನೀ ಜನ್ಮ ಜನ್ಮದ ಬಂಧು ನಾವಿಬ್ಬರು ಒಂದೆ ಇನ್ನು
 
||ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ||

-
ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ
ನಿನ್‌ ಮುಂದೆ ನಿನ್‌ ಹಿಂದೆ ನಾನಿಂದು ಬರ್ತಿನಿ
ಬೆನ್‌ ಬಿಡದೆ ನೆರಳಂತೆ ಜೊತೆಯಲ್ಲೆ ಇರ್ತೀನಿ
ಇನ್ನೆಂದು ನಾವೆಂದು ಒಂದೆ ಎಂದು ಬರಿತೀನಿ
ನೀನಿಂದು ನನಗಾಗಿ ನಿನ್ನಲ್ಲೆ ನಾ ಬೆರಿತೀನಿ
ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ
 
ಬಡವಾಗಿ ಸೋತಿದ್ದ ದಿನಗಳೆಲ್ಲವು
ಸಿಟ್ಟಾಗಿ ನಿನ್ನ ಕಾಣಲು ಯೋಜಿಸಿದ್ದವು
ಸೊಗಸಾಗಿ ಮಾಗಿದ್ದ ಪದಗಳೆಲ್ಲವು
ಮುದ್ದಾಗಿ ಸ್ವಾಗತಿಸಲು ಕಾಯುತಿದ್ದವು
ನೀ ಬೇಡ ಅಂದರು ಇಂದು ನಾ ನಿನ್ನ ಬಿಡೆನು ಎಂದು
ನೀ ಜನ್ಮ ಜನ್ಮದ ಬಂಧು ನನಗಾಗಿ ನೀನು ಎಂದು
 
||ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ||
 
ನಿನಗಾಗಿ ಕಾದಿದ್ದ ಕ್ಷಣಗಳೆಲ್ಲವು
ಒಟ್ಟಾಗಿ ಸಂಭ್ರಮಿಸಲು ಸೇರಿಕೊಂಡವು
ನನಗಾಗಿ ಕೂಡಿಟ್ಟ ಅಂದವೆಲ್ಲವು
ಗುಟ್ಟಾಗಿ ನನ್ನ ಸೇರಲು ಅಸ್ತು ಅಂದವು
ನೀ ಸಾಕು ಅಂದರು ಇಂದು ನಿನ್ನ ಹೊಗಳದೆ ಬಿಡೆನು ಎಂದು
ನೀ ಜನ್ಮ ಜನ್ಮದ ಬಂಧು ನಾವಿಬ್ಬರು ಒಂದೆ ಇನ್ನು
 
||ಇದು ಸರಿ ಸರಿ ಇನ್ನು ಎಲ್ಲ ಮರಿ ಮರಿ ಇನ್ನು
ಮುಂದುವರಿದಾಯ್ತು ಪ್ರೀತಿ
ನಿನ್ನ ಕಂಡಾಕ್ಷಣ ಎಲ್ಲ ವಿನೂತನ
ದಿನ ಹೊಸತನ ಶರಣಾದೆ ನಾ
ನಗು ನಗು ಚೆಲ್ಲಿ ನಿನ್ನ ನಗುವಲ್ಲಿ ನನ್ನ
ಖುಷಿಯಿದೆ ಅಂದಾಯ್ತು ಪ್ರೀತಿ
ಇನ್ನು ಮುಂದೆ ಎಂದು ನನ್ನ ಜೀವ ನಿಂದು
ಅನುಮಾನ ಬೇಡ ಅಂದಾಯ್ತು ಪ್ರೀತಿ||

Nin Munde song lyrics from Kannada Movie Karmoda Saridu starring Manju Rajanna, Advithi Shetty, Ashok, Lyrics penned by Kiran Chandra Sung by Anudeep Dev, Music Composed by Sathish Babu, film is Directed by Udaya Kumar P S and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ