-
ನೀ ಬಂದೆ ಬಾಳಿನಲ್ಲಿ ಮುಂಜಾನೆ ಮಂಜಿನಂತೆ
ನೀ ನನ್ನ ಸೇರಿಕೊಂಡೆ ಆ ಸೂರ್ಯ ಕಿರಣದಂತೆ
ಆಶ್ಚರ್ಯ ಆನಂದ ಏನೊ ವಿಸ್ಮಯ
ಕಾಯೋದು ಇಷ್ಟವಾಯ್ತು ನಿನ್ನ ದಾರಿಯ
ನಾ ನಿನ್ನ ಗುಂಗಿನಲ್ಲಿ ತೇಲಿಹೋದೆನು ಪ್ರೀತಿಯಲ್ಲಿ ಹೀಗೆ ಆದೆನು
ನೀ ಬಂದೆ ಬಾಳಿನಲ್ಲಿ ಮುಂಜಾನೆ ಮಂಜಿನಂತೆ
ನೀ ನನ್ನ ಸೇರಿಕೊಂಡೆ ಆ ಸೂರ್ಯ ಕಿರಣದಂತೆ
ಯಾವಾಗ ಎಲ್ಲಂತ ಗೊತ್ತಿಲ್ಲ
ನಾ ನಿನ್ನ ಕಣ್ತುಂಬ ನೋಡಿದ್ದು ಮೊದಲ ಸಲ
ಈವಾಗ ಹೊಸದಾಗಿ ಕಾಣ್ತೀಯ
ಕಣ್ಣಿಗೆ ನೋಡ್ ನೋಡೊ ಎಲ್ಲ ಸಲ
ಈ ಒಂಟಿ ಬಾಳಲ್ಲಿ ರುಚಿಯನ್ನ ತುಂಬೋಕೆ
ನೀ ಬಂದೆ ಸೊಹಿಯಾದ ಗಂಗೆ ಹಾಗೆ
ನಾನಂತು ಇನ್ನೆಂದು ಬಿಡಲಾರೆ ನಿನ್ನನ್ನು
ನನ್ನೊಲವ ಬೆಳಗೋದು ನಿನ್ನ ನಗೆ
ಏಳೇಳು ಜನ್ಮವೆಲ್ಲ ನಾನೆಂದು ನಂಬಲಿಲ್ಲ
ಹಾಗೊಮ್ಮೆ ಇದ್ದರಂತು ನಾ ನಿನ್ನ ಬಿಡುವುದಿಲ್ಲ
ಈ ನನ್ನ ಮನಸ್ಸೆಂಬ ರಾಜ್ಯಕ್ಕೆ ನೀನಿಂದು
ಮಹಾರಾಣಿಯಾಗಿರುವೆ ಕೇಳೆ ಪ್ರಿಯೆ
ಕಣ್ಣನ್ನೆ ಮಾಡುತ್ತ ನೀ ಏನೆ ಕೇಳಿದರು
ಹಾರೈಸೊ ಹೊಣೆ ನಂದು ನೋಡೆ ಪ್ರಿಯೆ
ನಿನ್ನೆಲ್ಲ ಕಷ್ಟಗಳ ನನಗೊಮ್ಮೆ ಹೇಳಿಬಿಡು
ಜೊತೆಯಾಗಿ ನೆರಳಾಗಿ ಬರುವೆ ನಾನು
ನಿನ್ನೆದೆಗೆ ಒರಗುತ್ತ ಸಂತೋಷ ಹಂಚುತ್ತ
ಹಗಲಿರುಳು ಜೊತೆಯಾಗೊ ಬಂಧು ನಾನು
ಏಳೇಳು ಜನ್ಮವೆಲ್ಲ ನಾನೆಂದು ನಂಬಲಿಲ್ಲ
ಹಾಗೊಮ್ಮೆ ಇದ್ದರಂತು ನಾ ನಿನ್ನ ಬಿಡುವುದಿಲ್ಲ
-
ನೀ ಬಂದೆ ಬಾಳಿನಲ್ಲಿ ಮುಂಜಾನೆ ಮಂಜಿನಂತೆ
ನೀ ನನ್ನ ಸೇರಿಕೊಂಡೆ ಆ ಸೂರ್ಯ ಕಿರಣದಂತೆ
ಆಶ್ಚರ್ಯ ಆನಂದ ಏನೊ ವಿಸ್ಮಯ
ಕಾಯೋದು ಇಷ್ಟವಾಯ್ತು ನಿನ್ನ ದಾರಿಯ
ನಾ ನಿನ್ನ ಗುಂಗಿನಲ್ಲಿ ತೇಲಿಹೋದೆನು ಪ್ರೀತಿಯಲ್ಲಿ ಹೀಗೆ ಆದೆನು
ನೀ ಬಂದೆ ಬಾಳಿನಲ್ಲಿ ಮುಂಜಾನೆ ಮಂಜಿನಂತೆ
ನೀ ನನ್ನ ಸೇರಿಕೊಂಡೆ ಆ ಸೂರ್ಯ ಕಿರಣದಂತೆ
ಯಾವಾಗ ಎಲ್ಲಂತ ಗೊತ್ತಿಲ್ಲ
ನಾ ನಿನ್ನ ಕಣ್ತುಂಬ ನೋಡಿದ್ದು ಮೊದಲ ಸಲ
ಈವಾಗ ಹೊಸದಾಗಿ ಕಾಣ್ತೀಯ
ಕಣ್ಣಿಗೆ ನೋಡ್ ನೋಡೊ ಎಲ್ಲ ಸಲ
ಈ ಒಂಟಿ ಬಾಳಲ್ಲಿ ರುಚಿಯನ್ನ ತುಂಬೋಕೆ
ನೀ ಬಂದೆ ಸೊಹಿಯಾದ ಗಂಗೆ ಹಾಗೆ
ನಾನಂತು ಇನ್ನೆಂದು ಬಿಡಲಾರೆ ನಿನ್ನನ್ನು
ನನ್ನೊಲವ ಬೆಳಗೋದು ನಿನ್ನ ನಗೆ
ಏಳೇಳು ಜನ್ಮವೆಲ್ಲ ನಾನೆಂದು ನಂಬಲಿಲ್ಲ
ಹಾಗೊಮ್ಮೆ ಇದ್ದರಂತು ನಾ ನಿನ್ನ ಬಿಡುವುದಿಲ್ಲ
ಈ ನನ್ನ ಮನಸ್ಸೆಂಬ ರಾಜ್ಯಕ್ಕೆ ನೀನಿಂದು
ಮಹಾರಾಣಿಯಾಗಿರುವೆ ಕೇಳೆ ಪ್ರಿಯೆ
ಕಣ್ಣನ್ನೆ ಮಾಡುತ್ತ ನೀ ಏನೆ ಕೇಳಿದರು
ಹಾರೈಸೊ ಹೊಣೆ ನಂದು ನೋಡೆ ಪ್ರಿಯೆ
ನಿನ್ನೆಲ್ಲ ಕಷ್ಟಗಳ ನನಗೊಮ್ಮೆ ಹೇಳಿಬಿಡು
ಜೊತೆಯಾಗಿ ನೆರಳಾಗಿ ಬರುವೆ ನಾನು
ನಿನ್ನೆದೆಗೆ ಒರಗುತ್ತ ಸಂತೋಷ ಹಂಚುತ್ತ
ಹಗಲಿರುಳು ಜೊತೆಯಾಗೊ ಬಂಧು ನಾನು
ಏಳೇಳು ಜನ್ಮವೆಲ್ಲ ನಾನೆಂದು ನಂಬಲಿಲ್ಲ
ಹಾಗೊಮ್ಮೆ ಇದ್ದರಂತು ನಾ ನಿನ್ನ ಬಿಡುವುದಿಲ್ಲ
Nee Bande Baalalli song lyrics from Kannada Movie Karmoda Saridu starring Manju Rajanna, Advithi Shetty, Ashok, Lyrics penned by V Nagendra Prasad Sung by Anurag Kulkarni, Ramya Behara, Music Composed by Sathish Babu, film is Directed by Udaya Kumar P S and film is released on 2019