-
ಜೀವ್ನ ಒಂದು ಹೋರಾಟ ಆಸೆಗಳ ಜೂಟಾಟ
ಎಲ್ಲದಕ್ಕು ಒದ್ದಾಟ ಮುಗಿಯದ ಹುಡುಕಾಟ
ಜೀವ್ನ ಒಂದು ಹೋರಾಟ ಆಸೆಗಳ ಜೂಟಾಟ
ಎಲ್ಲದಕ್ಕು ಒದ್ದಾಟ ಮುಗಿಯದ ಹುಡುಕಾಟ
ಬಾಲ್ಯದಲ್ಲಿ ಚಿನ್ನಾಟ ಪ್ರಾಯದಲ್ಲಿ ಪುಂಡಾಟ
ಟೈಮು ಕಂಡ್ರಿ ಎಲ್ಲದಕ್ಕು ಪರದಾಟ
ಪ್ರೀತಿಯಲ್ಲಿ ರಂಗಾಟ ಸುಳ್ಳು ಪೊಳ್ಳು ಕಳ್ಳಾಟ
ಬಾಳಿನಲ್ಲಿ ಸ್ವಲ್ಪ ಬಂದಾಟ
ಡೋನ್ಟ್ ವರಿ ಬಿ ಹ್ಯಾಪಿ
ಡೋನ್ಟ್ ವರಿ ಬಿ ಹ್ಯಾಪಿ
ಡೋನ್ಟ್ ವರಿ ಬಿ ಹ್ಯಾಪಿ
ಕಾಸಿಲ್ಲವ ಡೋನ್ಟ್ ವರಿ
ಗೋಲ್ಡ್ ಇಲ್ಲವ ಡೋನ್ಟ್ ವರಿ
ಸೈಟಿಲ್ಲವ ಡೋನ್ಟ್ ವರಿ
ಎಲ್ಲ ಮರೆತು ಬಿ ಹ್ಯಾಪಿ
ಓ ಗೆಳೆಯ ಡೋನ್ಟ್ ವರಿ
ಈ ಸಮಯ ಡೋನ್ಟ್ ವರಿ
ಓ ಹೃದಯ ಡೋನ್ಟ್ ವರಿ
ಎಲ್ಲ ಮರೆತು ಬಿ ಹ್ಯಾಪಿ
ಎಲ್ಲ ಮಾಡುವುದು ಹೊಟ್ಟೆಯ ಪಾಡಿಗೆ
ನಾಲ್ಕೆ ನಾಲ್ಕು ಮೊಳ ಬಟ್ಟೆಗೆ
ದಾಸ ವ್ಯಾಸರೆಲ್ಲ ಹಾಡಿದ ಹಾಡಿಗೆ ಕೈಯ್ಯ ತಟ್ಟೊ ಮರಿ ಮೆಲ್ಲಗೆ
ಏನೊ ಆಗುವುದು ಅನ್ನುತ್ತ ಕುಂತರೆ ಟೈಮು ವೇಷ್ಟು ಕಣೊ ಗುರುವೆ
ಏನೊ ಆಗುವುದು ಆಗಲಿ ಎಂದರೆ ಕಷ್ಟ ದೂರವೆ ಇರುತ್ತಾವೆ
ಡೋನ್ಟ್ ವರಿ ಬಿ ಹ್ಯಾಪಿ
ಡೋನ್ಟ್ ವರಿ ಬಿ ಹ್ಯಾಪಿ
-
ಜೀವ್ನ ಒಂದು ಹೋರಾಟ ಆಸೆಗಳ ಜೂಟಾಟ
ಎಲ್ಲದಕ್ಕು ಒದ್ದಾಟ ಮುಗಿಯದ ಹುಡುಕಾಟ
ಜೀವ್ನ ಒಂದು ಹೋರಾಟ ಆಸೆಗಳ ಜೂಟಾಟ
ಎಲ್ಲದಕ್ಕು ಒದ್ದಾಟ ಮುಗಿಯದ ಹುಡುಕಾಟ
ಬಾಲ್ಯದಲ್ಲಿ ಚಿನ್ನಾಟ ಪ್ರಾಯದಲ್ಲಿ ಪುಂಡಾಟ
ಟೈಮು ಕಂಡ್ರಿ ಎಲ್ಲದಕ್ಕು ಪರದಾಟ
ಪ್ರೀತಿಯಲ್ಲಿ ರಂಗಾಟ ಸುಳ್ಳು ಪೊಳ್ಳು ಕಳ್ಳಾಟ
ಬಾಳಿನಲ್ಲಿ ಸ್ವಲ್ಪ ಬಂದಾಟ
ಡೋನ್ಟ್ ವರಿ ಬಿ ಹ್ಯಾಪಿ
ಡೋನ್ಟ್ ವರಿ ಬಿ ಹ್ಯಾಪಿ
ಡೋನ್ಟ್ ವರಿ ಬಿ ಹ್ಯಾಪಿ
ಕಾಸಿಲ್ಲವ ಡೋನ್ಟ್ ವರಿ
ಗೋಲ್ಡ್ ಇಲ್ಲವ ಡೋನ್ಟ್ ವರಿ
ಸೈಟಿಲ್ಲವ ಡೋನ್ಟ್ ವರಿ
ಎಲ್ಲ ಮರೆತು ಬಿ ಹ್ಯಾಪಿ
ಓ ಗೆಳೆಯ ಡೋನ್ಟ್ ವರಿ
ಈ ಸಮಯ ಡೋನ್ಟ್ ವರಿ
ಓ ಹೃದಯ ಡೋನ್ಟ್ ವರಿ
ಎಲ್ಲ ಮರೆತು ಬಿ ಹ್ಯಾಪಿ
ಎಲ್ಲ ಮಾಡುವುದು ಹೊಟ್ಟೆಯ ಪಾಡಿಗೆ
ನಾಲ್ಕೆ ನಾಲ್ಕು ಮೊಳ ಬಟ್ಟೆಗೆ
ದಾಸ ವ್ಯಾಸರೆಲ್ಲ ಹಾಡಿದ ಹಾಡಿಗೆ ಕೈಯ್ಯ ತಟ್ಟೊ ಮರಿ ಮೆಲ್ಲಗೆ
ಏನೊ ಆಗುವುದು ಅನ್ನುತ್ತ ಕುಂತರೆ ಟೈಮು ವೇಷ್ಟು ಕಣೊ ಗುರುವೆ
ಏನೊ ಆಗುವುದು ಆಗಲಿ ಎಂದರೆ ಕಷ್ಟ ದೂರವೆ ಇರುತ್ತಾವೆ
ಡೋನ್ಟ್ ವರಿ ಬಿ ಹ್ಯಾಪಿ
ಡೋನ್ಟ್ ವರಿ ಬಿ ಹ್ಯಾಪಿ