Mathadu Saku Lyrics

ಮಾತಾಡು ಸಾಕು Lyrics

in Kariya

in ಕರಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತಾಡು ಸಾಕು…. ಮೌನ ಬಿಸಾಕು….
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ…
 
|| ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ….||
 
ತಲೆ ಮೇಲೆ ನೂರು ತಲೆ ಬೀಳಲಿ
ಭೂಮೀನೆ ಚೂರು ಚೂರಾಗಲಿ
ಪ್ರೀತೀಲಿ ನಾನು ನರರಾಕ್ಷಸ
ನರ ನಾಡಿ ಎಲ್ಲಾ ನಿನಗೆ ವಶ
ಯಾಕೆ ಹೀಗ್ಗೆ ಚಿಟ್ಟೆ ಹಾಗೆ
ಮರೆಯಾಗಿ ಹೋದೆ
ಲವ್ ಯು… ಲವ್ ಯು…
 
|| ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ….||
 
ಮಚ್ಚಲ್ಲಿ ಮನಸು ಹೊಡೆದಾಕಿದೆ
ಹುಚ್ಚಾಗಿ ನಾನು ಅಲೆದಾಡಿದೆ
ನೀನೊಂದು ಮಾಯಾ ಮುತ್ತು ಕಣೆ
ಹಿಡಿಯೋದು ನನಗೆ ಗೊತ್ತು ಕಣೆ
ಯಾಕೆ ಹೀಗೆ ಚಿಟ್ಟೆ ಹಾಗೆ
ಮರೆಯಾಗಿ ಹೋದೆ
ಲವ್ ಯು ಸ್ವೀಟ್‌ ಹಾರ್ಟ್‌
ಲವ್ ಯು….
 
|| ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ….||

ಮಾತಾಡು ಸಾಕು…. ಮೌನ ಬಿಸಾಕು….
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ…
 
|| ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ….||
 
ತಲೆ ಮೇಲೆ ನೂರು ತಲೆ ಬೀಳಲಿ
ಭೂಮೀನೆ ಚೂರು ಚೂರಾಗಲಿ
ಪ್ರೀತೀಲಿ ನಾನು ನರರಾಕ್ಷಸ
ನರ ನಾಡಿ ಎಲ್ಲಾ ನಿನಗೆ ವಶ
ಯಾಕೆ ಹೀಗ್ಗೆ ಚಿಟ್ಟೆ ಹಾಗೆ
ಮರೆಯಾಗಿ ಹೋದೆ
ಲವ್ ಯು… ಲವ್ ಯು…
 
|| ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ….||
 
ಮಚ್ಚಲ್ಲಿ ಮನಸು ಹೊಡೆದಾಕಿದೆ
ಹುಚ್ಚಾಗಿ ನಾನು ಅಲೆದಾಡಿದೆ
ನೀನೊಂದು ಮಾಯಾ ಮುತ್ತು ಕಣೆ
ಹಿಡಿಯೋದು ನನಗೆ ಗೊತ್ತು ಕಣೆ
ಯಾಕೆ ಹೀಗೆ ಚಿಟ್ಟೆ ಹಾಗೆ
ಮರೆಯಾಗಿ ಹೋದೆ
ಲವ್ ಯು ಸ್ವೀಟ್‌ ಹಾರ್ಟ್‌
ಲವ್ ಯು….
 
|| ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ….||

Mathadu Saku song lyrics from Kannada Movie Kariya starring Darshan, Abhinayashree, B Jayashree, Lyrics penned by V Nagendra Prasad Sung by Gurukiran, Music Composed by Gurukiran, film is Directed by Prem and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ