ಹೃದಯದ ಒಳಗೆ ಹೃದಯವಿದೆ
ಅವನಲಿ ಅವಳ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓ ಓ ಯಾವುದು ಈ ಹೃದಯ ..
||ಹೃದಯದ ಒಳಗೆ ಹೃದಯವಿದೆ
ಅವನಲಿ ಅವಳ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓ ಓ ಯಾವುದು ಈ ಹೃದಯ ..||
ಒಮ್ಮೆ ನೋಡಿ ಮತ್ತೆ ತಿರುಗಿ
ನೋಡೋ ಹಾಗೆ ಮಾಡಿದೆ
ಗೊತ್ತೇ ಆಗದಂತೆ ನೀನು
ಮತ್ತೆ ತಿರುಗಿ ನೋಡಿದೆ
ಮಾತೆ ಮೌನವಾಗಿದೆ
ಏನೋ ಬಂದ ಹಾಗಿದೆ
ಒಳಗೊಳಗೆ ಚಡಪಡಿಸಿ
ಒಲವನು ನೀಡೊ ಸೂಚನೆ
ಹುಡುಗರಿಗೆ ಹುಡುಗಿಯರ
ಕನಸಿಗೆ ಹೋಗುವ ಯೋಚನೆ
||ಹೃದಯದ ಒಳಗೆ ಹೃದಯವಿದೆ
ಅವನಲಿ ಅವಳ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓಓ ಯಾವುದು ಈ ಹೃದಯ ..||
ಕಣ್ಣ ಮೇಲೆ ಲಜ್ಜೆ ಬಂದು
ಕೆಂಪಾಗೋಯ್ತು ಕಾಡಿಗೆ
ಹೆಣ್ಣ ಕಾಲ ಗೆಜ್ಜೆ ಇಂದು
ಮೌನ ಆಯ್ತು ಏತಕೆ
ಯಾರೋ ಬಂದ ಹಾಗಿದೆ
ಏನೋ ಅಂದ ಹಾಗಿದೆ
ಎದೆಯೊಳಗೆ ಸಿಹಿ ಕವನ
ಬರೆಯುವ ಕೈ ಇದು ಯಾವುದು
ಕನಸೊಳಗೆ ತನನನನ
ನುಡಿಸುವ ಹಾಡಿದು ಯಾರದು
|| ಹೃದಯದ ಒಳಗೆ ಹೃದಯವಿದೆ
ಅವರಲಿ ಅವರ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ... ಆಆಆ .
ಯಾವುದು ಈ ಹೃದಯ ..
( ಆಆಆಅ ..)
||ಹೃದಯದ ಒಳಗೆ ಹೃದಯವಿದೆ
ಅವರಲಿ ಅವರ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓಓ ಯಾವುದು ಈ ಹೃದಯ ..
ಯಾವುದು ಈ ಹೃದಯ ...
ಓಓ ಯಾವುದು ಈ ಹೃದಯ ..||
ಹೃದಯದ ಒಳಗೆ ಹೃದಯವಿದೆ
ಅವನಲಿ ಅವಳ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓ ಓ ಯಾವುದು ಈ ಹೃದಯ ..
||ಹೃದಯದ ಒಳಗೆ ಹೃದಯವಿದೆ
ಅವನಲಿ ಅವಳ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓ ಓ ಯಾವುದು ಈ ಹೃದಯ ..||
ಒಮ್ಮೆ ನೋಡಿ ಮತ್ತೆ ತಿರುಗಿ
ನೋಡೋ ಹಾಗೆ ಮಾಡಿದೆ
ಗೊತ್ತೇ ಆಗದಂತೆ ನೀನು
ಮತ್ತೆ ತಿರುಗಿ ನೋಡಿದೆ
ಮಾತೆ ಮೌನವಾಗಿದೆ
ಏನೋ ಬಂದ ಹಾಗಿದೆ
ಒಳಗೊಳಗೆ ಚಡಪಡಿಸಿ
ಒಲವನು ನೀಡೊ ಸೂಚನೆ
ಹುಡುಗರಿಗೆ ಹುಡುಗಿಯರ
ಕನಸಿಗೆ ಹೋಗುವ ಯೋಚನೆ
||ಹೃದಯದ ಒಳಗೆ ಹೃದಯವಿದೆ
ಅವನಲಿ ಅವಳ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓಓ ಯಾವುದು ಈ ಹೃದಯ ..||
ಕಣ್ಣ ಮೇಲೆ ಲಜ್ಜೆ ಬಂದು
ಕೆಂಪಾಗೋಯ್ತು ಕಾಡಿಗೆ
ಹೆಣ್ಣ ಕಾಲ ಗೆಜ್ಜೆ ಇಂದು
ಮೌನ ಆಯ್ತು ಏತಕೆ
ಯಾರೋ ಬಂದ ಹಾಗಿದೆ
ಏನೋ ಅಂದ ಹಾಗಿದೆ
ಎದೆಯೊಳಗೆ ಸಿಹಿ ಕವನ
ಬರೆಯುವ ಕೈ ಇದು ಯಾವುದು
ಕನಸೊಳಗೆ ತನನನನ
ನುಡಿಸುವ ಹಾಡಿದು ಯಾರದು
|| ಹೃದಯದ ಒಳಗೆ ಹೃದಯವಿದೆ
ಅವರಲಿ ಅವರ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ... ಆಆಆ .
ಯಾವುದು ಈ ಹೃದಯ ..
( ಆಆಆಅ ..)
||ಹೃದಯದ ಒಳಗೆ ಹೃದಯವಿದೆ
ಅವರಲಿ ಅವರ ಹೃದಯವಿದೆ
ಹೃದಯವು ಕಾವ್ಯ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯ ...
ಓಓ ಯಾವುದು ಈ ಹೃದಯ ..
ಯಾವುದು ಈ ಹೃದಯ ...
ಓಓ ಯಾವುದು ಈ ಹೃದಯ ..||