El Ellinda Lyrics

ಎಲ್ ಎಲ್ಲಿಂದ Lyrics

in Kariya

in ಕರಿಯ

Video:
ಸಂಗೀತ ವೀಡಿಯೊ:

LYRIC

ಹೇ ಹೇ…ಆಹಾ ಆಹಾ…
 
ಎಲ್ ಎಲ್ಲಿಂದ ಓ ಒಂದಾದ ವಿ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್‌ ಹೀರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದಾ ಝೇಂಕಾರ ಲವ್ ಸಾಂಗ್ ಆಯಿತೇ
 
ನನ ಕಂಪಲಿ ಈ ಕಂಪನಾ
ನನ ರಂಗಲಿ ರೋಮಾಂಚನಾ
ಏನೋ ಇದೇನೋ ಕಾಣೆ ನಾನು ದೇವರಾಣೆ
ನೀ ಹೇಳು ದುಂಬಿ ಇದು ಪ್ರೀತಿಯೇ…?
 
|| ಎಲ್ ಎಲ್ಲಿಂದ ಓ ಒಂದಾದ ವಿ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್‌ ಹೀರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದಾ ಝೇಂಕಾರ ಲವ್ ಸಾಂಗ್ ಆಯಿತೇ…||
 
ನಿನಗಾಗಿಯೇ ಹೂವಾದೆನು
ನಿನ ದಾರಿಯಾ ನಾ ಕಾದೆನು
ಹೂವಿಂದ ಹೂವೇ ಹಾರಿ ಹೀರೋ ಆಟವೇಕೋ
ನೀ ನನ್ನ ಜೀವ ನನ ಸೇರಿಕೋ…
 
|| ಎಲ್ ಎಲ್ಲಿಂದ ಓ ಒಂದಾದ ವಿ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್‌ ಹೀರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದಾ ಝೇಂಕಾರ ಲವ್ ಸಾಂಗ್ ಆಯಿತೇ…||

ಹೇ ಹೇ…ಆಹಾ ಆಹಾ…
 
ಎಲ್ ಎಲ್ಲಿಂದ ಓ ಒಂದಾದ ವಿ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್‌ ಹೀರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದಾ ಝೇಂಕಾರ ಲವ್ ಸಾಂಗ್ ಆಯಿತೇ
 
ನನ ಕಂಪಲಿ ಈ ಕಂಪನಾ
ನನ ರಂಗಲಿ ರೋಮಾಂಚನಾ
ಏನೋ ಇದೇನೋ ಕಾಣೆ ನಾನು ದೇವರಾಣೆ
ನೀ ಹೇಳು ದುಂಬಿ ಇದು ಪ್ರೀತಿಯೇ…?
 
|| ಎಲ್ ಎಲ್ಲಿಂದ ಓ ಒಂದಾದ ವಿ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್‌ ಹೀರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದಾ ಝೇಂಕಾರ ಲವ್ ಸಾಂಗ್ ಆಯಿತೇ…||
 
ನಿನಗಾಗಿಯೇ ಹೂವಾದೆನು
ನಿನ ದಾರಿಯಾ ನಾ ಕಾದೆನು
ಹೂವಿಂದ ಹೂವೇ ಹಾರಿ ಹೀರೋ ಆಟವೇಕೋ
ನೀ ನನ್ನ ಜೀವ ನನ ಸೇರಿಕೋ…
 
|| ಎಲ್ ಎಲ್ಲಿಂದ ಓ ಒಂದಾದ ವಿ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್‌ ಹೀರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರದಾ ಝೇಂಕಾರ ಲವ್ ಸಾಂಗ್ ಆಯಿತೇ…||

El Ellinda song lyrics from Kannada Movie Kariya starring Darshan, Abhinayashree, B Jayashree, Lyrics penned by Kaviraj Sung by Gurukiran, Anuradha Paudwal, Music Composed by Gurukiran, film is Directed by Prem and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ