LYRIC
ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು....
ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು....
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೇನೂ ಮಾಡೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗಿ
|| ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು.....||
ನಿಮ್ಮಿಂದ ನಾನು ನನ್ನಿಂದ ನೀವು
ನಮಗಿಲ್ಲ ನೋವು ನಾ ಪುಟ್ಟ ಹೂವು
ನಿಮ್ಮಿಂದ ನಾನು ನನ್ನಿಂದ ನೀವು
ನಮಗಿಲ್ಲ ನೋವು ನಾ ಪುಟ್ಟ ಹೂವು
ಹಾಯಾಗಿ ಆಡೋಣ ಸುಖದಲಿ ನಲಿಯೋಣ
ಹಾಯಾಗಿ ಆಡೋಣ ಸುಖದಲಿ ನಲಿಯೋಣ
ಸಂತೋಷ ಬಂದಾಗ ಒಂದಾಗಿ ಕುಣಿದಾಡುವಾ
|| ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು....
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೇನೂ ಮಾಡೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗಿ
ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು.....||
ನಿಮ್ಮಾಟವೆಲ್ಲಾ ನಾ ಬಲ್ಲೆನಲ್ಲಾ
ಈ ನಿಮ್ಮ ಸುಳ್ಳು ನನಗಂತೂ ಮುಳ್ಳು..
ನಿಮ್ಮಾಟವೆಲ್ಲಾ ನಾ ಬಲ್ಲೆನಲ್ಲಾ
ಈ ನಿಮ್ಮ ಸುಳ್ಳು ನನಗಂತೂ ಮುಳ್ಳು..
ಸ್ಮೈಲ್ ಪಪ್ಪಾ.. ಸ್ಮೈಲ್
ನಗು ಮಮ್ಮಿ ನಗು ಹ್ಹಾ..
ಹೀಗೇನೇ ಆಡೋಣ ದಿನ ದಿನ ಕಳೆಯೋಣ
ಹೀಗೇನೇ ಆಡೋಣ ದಿನ ದಿನ ಕಳೆಯೋಣ
ಯಾರಿಲ್ಲಾ ಹೀಗೆಂದು ಎಲ್ಲಾರೂ ನಗೆ ಚೆಲ್ಲುವಾ
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಲ್ಲಲಾ
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಲ್ಲಲಾ
Please log in to see the full lyrics of this song.
ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು....
ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು....
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೇನೂ ಮಾಡೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗಿ
|| ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು.....||
ನಿಮ್ಮಿಂದ ನಾನು ನನ್ನಿಂದ ನೀವು
ನಮಗಿಲ್ಲ ನೋವು ನಾ ಪುಟ್ಟ ಹೂವು
ನಿಮ್ಮಿಂದ ನಾನು ನನ್ನಿಂದ ನೀವು
ನಮಗಿಲ್ಲ ನೋವು ನಾ ಪುಟ್ಟ ಹೂವು
ಹಾಯಾಗಿ ಆಡೋಣ ಸುಖದಲಿ ನಲಿಯೋಣ
ಹಾಯಾಗಿ ಆಡೋಣ ಸುಖದಲಿ ನಲಿಯೋಣ
ಸಂತೋಷ ಬಂದಾಗ ಒಂದಾಗಿ ಕುಣಿದಾಡುವಾ
|| ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು....
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೇನೂ ಮಾಡೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗಿ
ಪಪ್ಪಾ ಮಮ್ಮಿ ಎಂದೂ
ನನ್ನಾ ಜೊತೆಯಲಿ ಇರಬೇಕು
ನಗುತಾ ನಗುತಾ ಲವ್ಲಿ ಪಾಲಿ
ಅಂತಾ ಅನ್ನಬೇಕು.....||
ನಿಮ್ಮಾಟವೆಲ್ಲಾ ನಾ ಬಲ್ಲೆನಲ್ಲಾ
ಈ ನಿಮ್ಮ ಸುಳ್ಳು ನನಗಂತೂ ಮುಳ್ಳು..
ನಿಮ್ಮಾಟವೆಲ್ಲಾ ನಾ ಬಲ್ಲೆನಲ್ಲಾ
ಈ ನಿಮ್ಮ ಸುಳ್ಳು ನನಗಂತೂ ಮುಳ್ಳು..
ಸ್ಮೈಲ್ ಪಪ್ಪಾ.. ಸ್ಮೈಲ್
ನಗು ಮಮ್ಮಿ ನಗು ಹ್ಹಾ..
ಹೀಗೇನೇ ಆಡೋಣ ದಿನ ದಿನ ಕಳೆಯೋಣ
ಹೀಗೇನೇ ಆಡೋಣ ದಿನ ದಿನ ಕಳೆಯೋಣ
ಯಾರಿಲ್ಲಾ ಹೀಗೆಂದು ಎಲ್ಲಾರೂ ನಗೆ ಚೆಲ್ಲುವಾ
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಲ್ಲಲಾ
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಲ್ಲಲಾ
LYRIC
ಗಂಡು : ಪಪ್ಪಾ ಮಮ್ಮಿ ಎಂದೂ
ನಿನ್ನಾ ಜೊತೆಯಲಿ ಇರಬೇಕು
ನಗತಾ ನಗತಾ ಲವ್ಲಿ ಪಾಲಿ
ಅಂತಾ ಅನ್ನಬೇಕೂ
ಹೆಣ್ಣು : ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೇನೂ ನೀಗೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗಿ
ಗಂಡು : ಒಂದೇ ಜೊತೆಯಾಗಿ ಒಂದೇ ಉಸಿರಾಗಿ
ಗಂಡು : ನಿನ್ನಿಂದ ನಾವು ನಮ್ಮಿಂದ ನೀನು
ನೀ ಪುಟ್ಟ ಹೂವು ಬಂತೀಗ ನೋವು
ಹೆಣ್ಣು : ನೀ ಕಣ್ಣ ಮುಚ್ಚಿ.. ಹ್ಹಹ್ಹಹ್ಹ
ನಾನಾದೆ ಹುಚ್ಚಿ ಓ ನನ್ನ ಪ್ರಾಣ
ಸಾಕಿನ್ನೂ ಮೌನ.. ಹ್ಹಹ್ಹಹಹ
ಗಂಡು : ಎದ್ದೇಳು ಆಡೋಣ ಜೊತೆಯಲಿ ನಲಿಯೋಣ
ಹೆಣ್ಣು : ಎದ್ದೇಳು ಆಡೋಣ ಜೊತೆಯಲಿ ನಲಿಯೋಣ
ಇಬ್ಬರು : ಸಂತೋಷ ತಂದಾಗ ಒಂದಾಗಿ ಕುಣಿದು..
ಅಹ್ಹಹ್ಹಹ್ಹಹ್ಹಹಹ
Please log in to see the full lyrics of this song.
ಗಂಡು : ಪಪ್ಪಾ ಮಮ್ಮಿ ಎಂದೂ
ನಿನ್ನಾ ಜೊತೆಯಲಿ ಇರಬೇಕು
ನಗತಾ ನಗತಾ ಲವ್ಲಿ ಪಾಲಿ
ಅಂತಾ ಅನ್ನಬೇಕೂ
ಹೆಣ್ಣು : ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೇನೂ ನೀಗೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗಿ
ಗಂಡು : ಒಂದೇ ಜೊತೆಯಾಗಿ ಒಂದೇ ಉಸಿರಾಗಿ
ಗಂಡು : ನಿನ್ನಿಂದ ನಾವು ನಮ್ಮಿಂದ ನೀನು
ನೀ ಪುಟ್ಟ ಹೂವು ಬಂತೀಗ ನೋವು
ಹೆಣ್ಣು : ನೀ ಕಣ್ಣ ಮುಚ್ಚಿ.. ಹ್ಹಹ್ಹಹ್ಹ
ನಾನಾದೆ ಹುಚ್ಚಿ ಓ ನನ್ನ ಪ್ರಾಣ
ಸಾಕಿನ್ನೂ ಮೌನ.. ಹ್ಹಹ್ಹಹಹ
ಗಂಡು : ಎದ್ದೇಳು ಆಡೋಣ ಜೊತೆಯಲಿ ನಲಿಯೋಣ
ಹೆಣ್ಣು : ಎದ್ದೇಳು ಆಡೋಣ ಜೊತೆಯಲಿ ನಲಿಯೋಣ
ಇಬ್ಬರು : ಸಂತೋಷ ತಂದಾಗ ಒಂದಾಗಿ ಕುಣಿದು..
ಅಹ್ಹಹ್ಹಹ್ಹಹ್ಹಹಹ
Pappa Mummy Endu Nanna song lyrics from Kannada Movie Kanoonige Saval starring Srinivasamurthy, Sujatha, Baby Rekha, Lyrics penned bySung by S P Balasubrahmanyam, P Susheela, Music Composed by Kalyan-Venkatesh, film is Directed by C S Manju and film is released on 1984