Nadeyo Nadeyo Nettage Lyrics

ನಡೆಯೋ ನಡೆಯೋ ನೆಟ್ಟಗೆ Lyrics

in Kanoonige Saval

in ಕಾನೂನಿಗೆ ಸವಾಲ್

LYRIC

ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ಹಾಡು ಬ್ರದರ್ ಹಾಡು
ಹಾಡು ನನ್ ಚಿನ್ನಾ...ಉಮ್.. (ಪಪ್ಪಾ )
 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ಗುಂಡಿನ ಮತ್ತೇರಲು
ಗುಂಡಿಗೆ ಒದ್ದಾಡ್ತಿದೆ 
ದಾರಿಯು ತಾನೋಗದೆ ...
ನಮ್ಮನು ಹೋಗೆಂದಿದೆ.. 
 
ಐಯ್ ಡೋಂಟ್ ಕೇರ್ ಮೈ ವೈಫ್ (ಪಪ್ಪಾ) 
ಬಟ್ ಐ ಲವ್ ಯುವರ್ ಮಮ್ಮಿ ಡಾರ್ಲಿಂಗ್..... 
  
|| ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ.....||
 
ಹಾ ಹಾ ಶಬ್ಬಾಷ್ .. 
ಇಲ್ಲೊಬ್ಬ ನಿಂತು ಹಾಡ್ತಿದ್ದಾನೆ..
ಸಂಗೀತ್ ಕಚೇರಿ ಮಾಡ್ತಿದ್ದಾನೆ.. 
ಇಲ್ಲೊಬ್ಬ ನಿಂತು ಹಾಡ್ತಿದ್ದಾನೆ..
ಪ ದ ನಿ ದ ಪ ಮ ಗ
ಸಂಗೀತ್ ಕಚೇರಿ ಮಾಡ್ತಿದ್ದಾನೆ.. 
ಇವನಿಗೆ ನೋಡಿ ನಾಲಕು ಕಾಲು
ನಮ್ಗೆರಡು ಮಾತ್ರ ಅಹ್ಹ..ಯಾರಿಲ್ಲಿ ಮೇಲು 
ಹೇ ದೇವ್ರೇ ಯಾಕೋ ಹೀಗ್ ಮಾಡಿದೆ..
ದ್ಯಾವ್ರೇ.. ಹೇ ದೇವ್ರೇ ಯಾಕೋ.. 
ಹೀಗ್ ಮಾಡಿದೆ....
ಐಯ್ ಡೋಂಟ್ ಕೇರ್ ಮೈ ವೈಫ್
 
||‌ ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ಗುಂಡಿನ ಮತ್ತೇರಲು
ಗುಂಡಿಗೆ ಒದ್ದಾಡ್ತಿದೆ 
ದಾರಿಯು ತಾನೋಗದೆ ...
ನಮ್ಮನು ಹೋಗೆಂದಿದೆ.. 
ಐ ಡೋಂಟ್‌ ಕೇರ್…..||

ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ಹಾಡು ಬ್ರದರ್ ಹಾಡು
ಹಾಡು ನನ್ ಚಿನ್ನಾ...ಉಮ್.. (ಪಪ್ಪಾ )
 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ಗುಂಡಿನ ಮತ್ತೇರಲು
ಗುಂಡಿಗೆ ಒದ್ದಾಡ್ತಿದೆ 
ದಾರಿಯು ತಾನೋಗದೆ ...
ನಮ್ಮನು ಹೋಗೆಂದಿದೆ.. 
 
ಐಯ್ ಡೋಂಟ್ ಕೇರ್ ಮೈ ವೈಫ್ (ಪಪ್ಪಾ) 
ಬಟ್ ಐ ಲವ್ ಯುವರ್ ಮಮ್ಮಿ ಡಾರ್ಲಿಂಗ್..... 
  
|| ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ.....||
 
ಹಾ ಹಾ ಶಬ್ಬಾಷ್ .. 
ಇಲ್ಲೊಬ್ಬ ನಿಂತು ಹಾಡ್ತಿದ್ದಾನೆ..
ಸಂಗೀತ್ ಕಚೇರಿ ಮಾಡ್ತಿದ್ದಾನೆ.. 
ಇಲ್ಲೊಬ್ಬ ನಿಂತು ಹಾಡ್ತಿದ್ದಾನೆ..
ಪ ದ ನಿ ದ ಪ ಮ ಗ
ಸಂಗೀತ್ ಕಚೇರಿ ಮಾಡ್ತಿದ್ದಾನೆ.. 
ಇವನಿಗೆ ನೋಡಿ ನಾಲಕು ಕಾಲು
ನಮ್ಗೆರಡು ಮಾತ್ರ ಅಹ್ಹ..ಯಾರಿಲ್ಲಿ ಮೇಲು 
ಹೇ ದೇವ್ರೇ ಯಾಕೋ ಹೀಗ್ ಮಾಡಿದೆ..
ದ್ಯಾವ್ರೇ.. ಹೇ ದೇವ್ರೇ ಯಾಕೋ.. 
ಹೀಗ್ ಮಾಡಿದೆ....
ಐಯ್ ಡೋಂಟ್ ಕೇರ್ ಮೈ ವೈಫ್
 
||‌ ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ನಡೆಯೋ ನಡೆಯೋ ನೆಟ್ಟಗೆ
ಭಯವು ಇನ್ನೇತಕೆ... 
ಗುಂಡಿನ ಮತ್ತೇರಲು
ಗುಂಡಿಗೆ ಒದ್ದಾಡ್ತಿದೆ 
ದಾರಿಯು ತಾನೋಗದೆ ...
ನಮ್ಮನು ಹೋಗೆಂದಿದೆ.. 
ಐ ಡೋಂಟ್‌ ಕೇರ್…..||

Nadeyo Nadeyo Nettage song lyrics from Kannada Movie Kanoonige Saval starring Srinivasamurthy, Sujatha, Baby Rekha, Lyrics penned bySung by S P Balasubrahmanyam, Music Composed by Kalyan-Venkatesh, film is Directed by C S Manju and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ