ಕನ್ನಡ ನಾಡಲಿ ಶೌರ್ಯವ ತೋರುತ
ಕನ್ನಡ ವೀರನ ಕಥೆ ಕೇಳಿ
ಕನ್ನಡ ವೀರನ ಕಥೆ ಕೇಳಿ
ಆಂಗ್ಲರ ಪಾಲಿಗೆ ಹುಲಿಯಾಗಿ ಕಾಡಿದ
ಸ್ವಾತಂತ್ರ್ಯ ವೀರನ ಕಥೆ ಕೇಳಿ
ಸ್ವಾತಂತ್ರ್ಯ ವೀರನ ಕಥೆ ಕೇಳಿ
ಭುವನೇಶ್ವರಿ ದಯ ಪಡೆದು
ಈ ಮಣ್ಣಿನ ಮಗನಾದ
ನಿಜ ದಂಡೆತ್ತಿ ಮೇಲ್ಬಿದ್ದ
ಕಡು ವೈರಿಗೆ ಎದುರಾದ
ಸುರಪುರದ ರಣಧೀರ ರಾಜಾ ವೆಂಕಟಪ್ಪಾ ..
ರಾಜಾ ವೆಂಕಟಪ್ಪಾ ..
ಬಿಳಿ ಜನರ ಕುತಂತ್ರಕೆ ಸಿಡಿದೆದ್ದ ಕಲಿ ಭೂಪ
ಸಿಡಿದೆದ್ದ ಕಲಿ ಭೂಪ
ಅಂಜದೆ ಅಳುಕದೆ ಯುದ್ಧಕೆ ಸಜ್ಜಾದ
ಸೈನ್ಯವ ಸೇರಿಸಿ ಸಂಗ್ರಾಮ ಘೋಷಿಸಿದ
ರಣಘೋಷ ಮಾಡಾಯ್ತು
ರಣಕಹಳೆ ಉದಾಯ್ತು
ಕೋಟಿ ಸಿಂಹಗಳಾಗಿ ನುಗ್ಗೋಣ
ಆ ಮದಿಸಿದಾನೆಗಳ ಮಸ್ತಕವ ಬಗೆಯೋಣ
ಎಲ್ಲಿಂದಲೋ ಬಂದ ಆ ಕೆಂಪು ಮುಸುಡಿಗಳು
ನಮ್ಮ ನೆಲದಲಿ ನಿಂತು ನಮ್ಮನೇ ಆಳುವುದೇ
ನಮ್ಮ ಖಡ್ಗವ ಹಿಡಿದು ನಮ್ಮದೆಗೆ ನಾಟುವುದೇ... ಹ್ಹಾ...
ಆ ಗುಳ್ಳೆನರಿಗಳ ನರನರವ ಹರಿಬೇಕು
ಆ ಕೆಂಪು ಕುನ್ನಿಗಳ ಹೆಣ ಒಟ್ಟಬೇಕು
ಪರದಾಸ್ಯ ಶುಂಕಲೆಯ ಕಿತ್ತೊಗೆಯಬೇಕು
ಕನ್ನಡಿಗರ ಎದೆ ಬಲವ ಜಗ ನೋಡಬೇಕು
ಸ್ವಾತಂತ್ರ್ಯ ಜ್ಯೋತಿಯನು ಹಚ್ಚಲೇಬೇಕು
ನುಗ್ಗಿ ನಡೆಯಿರಿ ಶೂರರೇ ನುಗ್ಗಿ..
ಜೈ ಕನ್ನಡಾಂಬೆ ಜೈ ಭುವನೇಶ್ವರಿ..
ನುಗ್ಗಿ.. ನುಗ್ಗಿ.. ನುಗ್ಗಿ..
ನೋಡಿಲ್ಲಿ ರಕ್ತವ... ಹ್ಹಾಂ .. ಹ್ಹಾ..
ಜೈ ಕನ್ನಡಾಂಬೆ ಜೈ ಭುವನೇಶ್ವರಿ..
ಜೈ ಕನ್ನಡಾಂಬೆ ಜೈ ಭುವನೇಶ್ವರಿ..
ಹೋರಾಡಿದಂತ ಸುರಪುರ ವೀರ
ಸೆರೆಯಾಗಿ ಹೋದ ಒಮ್ಮೆಗೆ..
ಸೆರೆಯಾಗಿ ಹೋದ ಒಮ್ಮೆಗೆ..
ಸಂಗಾತಿಯಾದ ರಾಣಿ ರಂಗಮ್ಮಾ
ಕಂಗಾಲಾದಳು ಆ ಸುದ್ದಿಗೆ
ಕಂಗಾಲಾದಳು ಆ ಸುದ್ದಿಗೆ
ನಲಿದಾಡಿಕೊಂಡ ಎರಡೂ ಕಂದಮ್ಮಾ....
ಗೋಳಾಡಲು....
ಒಡನಾಡಿದಂತ ಪರಿವಾರ ಕೂಡಾ...
ದೂರಾಗಲು.....
ಸೆರೆಮನೆ ವಾಸ ರಾಜನಿಗೆ
ಬಲು ಪರಿಹಾಸ ಆಂಗ್ಲರಿಗೆ
ಸೆರೆಮನೆ ವಾಸ ರಾಜನಿಗೆ
ಬಲು ಪರಿಹಾಸ ಆಂಗ್ಲರಿಗೆ
ಆಂಗ್ಲಾಧಿಕಾರಿ ಠೇಕಾಂರದಿಂದ
ದೌರ್ಜನ್ಯ ತೋರಿದ ಅಡಿಗಡಿಗೆ
ದೌರ್ಜನ್ಯ ತೋರಿದ ಅಡಿಗಡಿಗೆ
ಬಂಡಾಯ ತೋರಿದ ಕೇಸರಿಯಿಂದು
ತೊಳಲಾಡಿ ಬೆಂದ ಒಳಗೊಳಗೆ
ತೊಳಲಾಡಿ ಬೆಂದ ಒಳಗೊಳಗೆ
ಸಾಮ್ರಾಜ್ಯ ಶಾಹಿ ಮೆರೆದಾಟ ನೋಡಿ...
ನಂಜೇರಿದಾ.....
ರಾಷ್ಟ್ರಾಭಿಮಾನಿ ಅಸಹಾಯನಾಗಿ..
ಪೇಚಾಡಿದಾ..
ಚಿಂತಾಕ್ರಾಂತನು ತಾನಾಗಿ
ಬಳಲುತ ನಿಂತನು ತಾ ಕುಗ್ಗಿ
ಚಿಂತಾಕ್ರಾಂತನು ತಾನಾಗಿ
ಬಳಲುತ ನಿಂತನು ತಾ ಕುಗ್ಗಿ
ವೆಂಕಟಪ್ಪನಾಯಕ ಹೇ ಹೇ ನಾಯಕ
ನಾಯಿ .. ಡಾಗ್.. ನಾಯಿ
ಮುಚ್ಚು ಬಾಯಿ.. ನೀನು ನಾಯಿ
ಭಾರತದ ಎಂಜಲು ತಿಂದು
ಬದುಕುವ ಬೀದಿಯ ನಾಯಿ...
ವೆಂಕಟಪ್ಪನಾಯಕ ನೀನು ನಮ್ಮ ಸೆರೆಯಾಳು
ನಮ್ಮ ವಿರೋಧ ಕಟ್ಟಿಕೊಂಡರೆ ಕೊಲ್ಲಿಸುತ್ತೇವೆ
ವಿಶ್ವಾಸ ಬೆಳೆಸಿದರೆ ಕಿಂಗ್ ಮಾಡುತ್ತೇವೆ
ರಾಜ ರಾಜ ಆಗಬಹುದು...
ಹ್ಹಾ....ಸುಡು ನಿನ್ನ ಗುಲಾಮ ಸಿಂಹಾಸನವನ್ನು
ನನಗೆ ಗೊತ್ತಿದೆ ನೀವೆಂಥ ನರಿಗಳೆಂದು
ಸ್ವತಂತ್ರನಾಗಿ ಸಿಂಹದಂತೆ ಬಾಳಲು ಹೋರಾಡಿದೆ
ಸತ್ತಿದ್ದರೆ ಸಂತೋಷ ಪಡುತ್ತಿದೆ
ಅಹ್ ಸೆರೆಯಾಳಾಗಿ ಹೋದೆ
ಆದರೆ ಒಂದು ನೆನಪಿನಲ್ಲಿ ಇಡು
ಈ ಕನ್ನಡದ ಮಣ್ಣ ಮಗನ ಮೈಯಲ್ಲಿ
ಹನಿ ರಕ್ತವಿರುವವರೆಗೆ
ನಾ ಸೋಲನ್ನ ಒಪ್ಪುವುದಿಲ್ಲಾ
ಶರಣಾಗತನಾಗುವುದಿಲ್ಲಾ...
ಶರಣಾಗತನಾಗುವುದಿಲ್ಲಾ
ಶಟ್ ಅಪ್ ಟೆಕ್ ಹಿಮ್ ಟು
ಚಂಗಲ್ ಪೇಟ್ ಜೈಲ್...
ಸೈನ್ಯಾಧಿಕಾರಿ ಕ್ಯಾಂಬೆಲ್ ಆಜ್ಞೆಯ
ಪ್ರೆಸಿಡೆಂಟ್ ಸಾಹೇಬ ಅನುಸರಿಸಿ
ಪ್ರೆಸಿಡೆಂಟ್ ಸಾಹೇಬ ಅನುಸರಿಸಿ
ಜಂಗಲ್ ಪೇಟೆ ಬಂಧಿಖಾನೆಗೆ
ಕರಕೊಂಡು ಹೊರಟನು ಅಬ್ಬರಿಸಿ
ಕರಕೊಂಡು ಹೊರಟನು ಅಬ್ಬರಿಸಿ
ಇಲ್ಲಾ.. ಇಲ್ಲಾ..
ನಾನು ಹುಟ್ಟಿದ ಕನ್ನಡದ
ಮಣ್ಣಲ್ಲೇ ಮಣ್ಣಾಗಬೇಕು
ಆತ್ಮ ಹತೆಯ ಪಾಪ ಬಂದರೂ ಸರಿ
ನಾನಿಲ್ಲೇ ಮಣ್ಣಾಗಬೇಕು
ನಾನಿಲ್ಲೇ ಮಣ್ಣಾಗಬೇಕು...
ಜೈ ಕರ್ನಾಟಕ ಮಾತೆ.. ಜೈ ಕರ್ನಾಟಕ...
ಅಪ್ಪಾಜಿ ..ಅಪ್ಪಾಜಿ .. ಅಪ್ಪಾಜಿ ..
ಕನ್ನಡ ನಾಡಲಿ ಶೌರ್ಯವ ತೋರುತ
ಕನ್ನಡ ವೀರನ ಕಥೆ ಕೇಳಿ
ಕನ್ನಡ ವೀರನ ಕಥೆ ಕೇಳಿ
ಆಂಗ್ಲರ ಪಾಲಿಗೆ ಹುಲಿಯಾಗಿ ಕಾಡಿದ
ಸ್ವಾತಂತ್ರ್ಯ ವೀರನ ಕಥೆ ಕೇಳಿ
ಸ್ವಾತಂತ್ರ್ಯ ವೀರನ ಕಥೆ ಕೇಳಿ
ಭುವನೇಶ್ವರಿ ದಯ ಪಡೆದು
ಈ ಮಣ್ಣಿನ ಮಗನಾದ
ನಿಜ ದಂಡೆತ್ತಿ ಮೇಲ್ಬಿದ್ದ
ಕಡು ವೈರಿಗೆ ಎದುರಾದ
ಸುರಪುರದ ರಣಧೀರ ರಾಜಾ ವೆಂಕಟಪ್ಪಾ ..
ರಾಜಾ ವೆಂಕಟಪ್ಪಾ ..
ಬಿಳಿ ಜನರ ಕುತಂತ್ರಕೆ ಸಿಡಿದೆದ್ದ ಕಲಿ ಭೂಪ
ಸಿಡಿದೆದ್ದ ಕಲಿ ಭೂಪ
ಅಂಜದೆ ಅಳುಕದೆ ಯುದ್ಧಕೆ ಸಜ್ಜಾದ
ಸೈನ್ಯವ ಸೇರಿಸಿ ಸಂಗ್ರಾಮ ಘೋಷಿಸಿದ
ರಣಘೋಷ ಮಾಡಾಯ್ತು
ರಣಕಹಳೆ ಉದಾಯ್ತು
ಕೋಟಿ ಸಿಂಹಗಳಾಗಿ ನುಗ್ಗೋಣ
ಆ ಮದಿಸಿದಾನೆಗಳ ಮಸ್ತಕವ ಬಗೆಯೋಣ
ಎಲ್ಲಿಂದಲೋ ಬಂದ ಆ ಕೆಂಪು ಮುಸುಡಿಗಳು
ನಮ್ಮ ನೆಲದಲಿ ನಿಂತು ನಮ್ಮನೇ ಆಳುವುದೇ
ನಮ್ಮ ಖಡ್ಗವ ಹಿಡಿದು ನಮ್ಮದೆಗೆ ನಾಟುವುದೇ... ಹ್ಹಾ...
ಆ ಗುಳ್ಳೆನರಿಗಳ ನರನರವ ಹರಿಬೇಕು
ಆ ಕೆಂಪು ಕುನ್ನಿಗಳ ಹೆಣ ಒಟ್ಟಬೇಕು
ಪರದಾಸ್ಯ ಶುಂಕಲೆಯ ಕಿತ್ತೊಗೆಯಬೇಕು
ಕನ್ನಡಿಗರ ಎದೆ ಬಲವ ಜಗ ನೋಡಬೇಕು
ಸ್ವಾತಂತ್ರ್ಯ ಜ್ಯೋತಿಯನು ಹಚ್ಚಲೇಬೇಕು
ನುಗ್ಗಿ ನಡೆಯಿರಿ ಶೂರರೇ ನುಗ್ಗಿ..
ಜೈ ಕನ್ನಡಾಂಬೆ ಜೈ ಭುವನೇಶ್ವರಿ..
ನುಗ್ಗಿ.. ನುಗ್ಗಿ.. ನುಗ್ಗಿ..
ನೋಡಿಲ್ಲಿ ರಕ್ತವ... ಹ್ಹಾಂ .. ಹ್ಹಾ..
ಜೈ ಕನ್ನಡಾಂಬೆ ಜೈ ಭುವನೇಶ್ವರಿ..
ಜೈ ಕನ್ನಡಾಂಬೆ ಜೈ ಭುವನೇಶ್ವರಿ..
ಹೋರಾಡಿದಂತ ಸುರಪುರ ವೀರ
ಸೆರೆಯಾಗಿ ಹೋದ ಒಮ್ಮೆಗೆ..
ಸೆರೆಯಾಗಿ ಹೋದ ಒಮ್ಮೆಗೆ..
ಸಂಗಾತಿಯಾದ ರಾಣಿ ರಂಗಮ್ಮಾ
ಕಂಗಾಲಾದಳು ಆ ಸುದ್ದಿಗೆ
ಕಂಗಾಲಾದಳು ಆ ಸುದ್ದಿಗೆ
ನಲಿದಾಡಿಕೊಂಡ ಎರಡೂ ಕಂದಮ್ಮಾ....
ಗೋಳಾಡಲು....
ಒಡನಾಡಿದಂತ ಪರಿವಾರ ಕೂಡಾ...
ದೂರಾಗಲು.....
ಸೆರೆಮನೆ ವಾಸ ರಾಜನಿಗೆ
ಬಲು ಪರಿಹಾಸ ಆಂಗ್ಲರಿಗೆ
ಸೆರೆಮನೆ ವಾಸ ರಾಜನಿಗೆ
ಬಲು ಪರಿಹಾಸ ಆಂಗ್ಲರಿಗೆ
ಆಂಗ್ಲಾಧಿಕಾರಿ ಠೇಕಾಂರದಿಂದ
ದೌರ್ಜನ್ಯ ತೋರಿದ ಅಡಿಗಡಿಗೆ
ದೌರ್ಜನ್ಯ ತೋರಿದ ಅಡಿಗಡಿಗೆ
ಬಂಡಾಯ ತೋರಿದ ಕೇಸರಿಯಿಂದು
ತೊಳಲಾಡಿ ಬೆಂದ ಒಳಗೊಳಗೆ
ತೊಳಲಾಡಿ ಬೆಂದ ಒಳಗೊಳಗೆ
ಸಾಮ್ರಾಜ್ಯ ಶಾಹಿ ಮೆರೆದಾಟ ನೋಡಿ...
ನಂಜೇರಿದಾ.....
ರಾಷ್ಟ್ರಾಭಿಮಾನಿ ಅಸಹಾಯನಾಗಿ..
ಪೇಚಾಡಿದಾ..
ಚಿಂತಾಕ್ರಾಂತನು ತಾನಾಗಿ
ಬಳಲುತ ನಿಂತನು ತಾ ಕುಗ್ಗಿ
ಚಿಂತಾಕ್ರಾಂತನು ತಾನಾಗಿ
ಬಳಲುತ ನಿಂತನು ತಾ ಕುಗ್ಗಿ
ವೆಂಕಟಪ್ಪನಾಯಕ ಹೇ ಹೇ ನಾಯಕ
ನಾಯಿ .. ಡಾಗ್.. ನಾಯಿ
ಮುಚ್ಚು ಬಾಯಿ.. ನೀನು ನಾಯಿ
ಭಾರತದ ಎಂಜಲು ತಿಂದು
ಬದುಕುವ ಬೀದಿಯ ನಾಯಿ...
ವೆಂಕಟಪ್ಪನಾಯಕ ನೀನು ನಮ್ಮ ಸೆರೆಯಾಳು
ನಮ್ಮ ವಿರೋಧ ಕಟ್ಟಿಕೊಂಡರೆ ಕೊಲ್ಲಿಸುತ್ತೇವೆ
ವಿಶ್ವಾಸ ಬೆಳೆಸಿದರೆ ಕಿಂಗ್ ಮಾಡುತ್ತೇವೆ
ರಾಜ ರಾಜ ಆಗಬಹುದು...
ಹ್ಹಾ....ಸುಡು ನಿನ್ನ ಗುಲಾಮ ಸಿಂಹಾಸನವನ್ನು
ನನಗೆ ಗೊತ್ತಿದೆ ನೀವೆಂಥ ನರಿಗಳೆಂದು
ಸ್ವತಂತ್ರನಾಗಿ ಸಿಂಹದಂತೆ ಬಾಳಲು ಹೋರಾಡಿದೆ
ಸತ್ತಿದ್ದರೆ ಸಂತೋಷ ಪಡುತ್ತಿದೆ
ಅಹ್ ಸೆರೆಯಾಳಾಗಿ ಹೋದೆ
ಆದರೆ ಒಂದು ನೆನಪಿನಲ್ಲಿ ಇಡು
ಈ ಕನ್ನಡದ ಮಣ್ಣ ಮಗನ ಮೈಯಲ್ಲಿ
ಹನಿ ರಕ್ತವಿರುವವರೆಗೆ
ನಾ ಸೋಲನ್ನ ಒಪ್ಪುವುದಿಲ್ಲಾ
ಶರಣಾಗತನಾಗುವುದಿಲ್ಲಾ...
ಶರಣಾಗತನಾಗುವುದಿಲ್ಲಾ
ಶಟ್ ಅಪ್ ಟೆಕ್ ಹಿಮ್ ಟು
ಚಂಗಲ್ ಪೇಟ್ ಜೈಲ್...
ಸೈನ್ಯಾಧಿಕಾರಿ ಕ್ಯಾಂಬೆಲ್ ಆಜ್ಞೆಯ
ಪ್ರೆಸಿಡೆಂಟ್ ಸಾಹೇಬ ಅನುಸರಿಸಿ
ಪ್ರೆಸಿಡೆಂಟ್ ಸಾಹೇಬ ಅನುಸರಿಸಿ
ಜಂಗಲ್ ಪೇಟೆ ಬಂಧಿಖಾನೆಗೆ
ಕರಕೊಂಡು ಹೊರಟನು ಅಬ್ಬರಿಸಿ
ಕರಕೊಂಡು ಹೊರಟನು ಅಬ್ಬರಿಸಿ
ಇಲ್ಲಾ.. ಇಲ್ಲಾ..
ನಾನು ಹುಟ್ಟಿದ ಕನ್ನಡದ
ಮಣ್ಣಲ್ಲೇ ಮಣ್ಣಾಗಬೇಕು
ಆತ್ಮ ಹತೆಯ ಪಾಪ ಬಂದರೂ ಸರಿ
ನಾನಿಲ್ಲೇ ಮಣ್ಣಾಗಬೇಕು
ನಾನಿಲ್ಲೇ ಮಣ್ಣಾಗಬೇಕು...
ಜೈ ಕರ್ನಾಟಕ ಮಾತೆ.. ಜೈ ಕರ್ನಾಟಕ...
ಅಪ್ಪಾಜಿ ..ಅಪ್ಪಾಜಿ .. ಅಪ್ಪಾಜಿ ..
Kannada Naadali song lyrics from Kannada Movie Kanoonige Saval starring Srinivasamurthy, Sujatha, Baby Rekha, Lyrics penned bySung by S P Balasubrahmanyam, Music Composed by Kalyan-Venkatesh, film is Directed by C S Manju and film is released on 1984