Shuruvaythu Noda Karunada Haada Lyrics

ಶುರುವಾಯ್ತು ನೋಡ ಕರುನಾಡ ಹಾಡ Lyrics

in Kannada Deshadol

in ಕನ್ನಡ ದೇಶದೊಳ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶುರುವಾಯ್ತು ನೋಡ ಕರುನಾಡ ಹಾಡ
ಕನ್ನಡದ ಕೂಸು ಈಗ ಹಾಡೈತಿ ಕೇಳ
ಬ್ಯಾರೆಲ್ಲು ಸಿಗಂಗಿಲ್ಲ ನಮ್‌ ಭಾಷಿ ಸೊಗಡ
ಸಾಯಕ್ಕ ಮುನ್ನ ನೀ ಒಮ್ಯಾರ ನೋಡ
ಬಲುಚೆಂದೈತಿ ನಾಡ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
ಹಿಂದಳ್ಳಿ ನೋಡಮ್ಮಿ ಇತಿಹಾಸ ಹೇಳೈತಿ
ಗುಡಿಯಂತ ನಾಡೊಳಗ ನುಡಿಮಂತ ಮೊಳಗೈತಿ
ಬೀದ್ಯಾಗ ಇತ್ತಂತ ಮುತ್ತುರತ್ನದ ಸಂತಿ
ಸವಿನಾಡ ಕವಿನಾಡ ಗಡಿನಾಡ ನಮದೈತಿ
ಬಂಗಾರದ ಜನರ ಜಗವೈತಿ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
ಈ ಬಯಲುಸೀಮೆ ಗಂಡು ಮೆಟ್ಟಿದ ನಾಡೈತಿ
ಕಲೆ ಇಲ್ಲಿ ಕಲ್ಲೊಳಗ ಯುಗಯುಗವು ಉಳಿದೈತಿ
ಶ್ರೀಮಂತಗೊಂಡೈತಿ ಸಂಪತ್ತು ಸಂಸ್ಕೃತಿ
ಕರುನಾಡ ಕಿರೀಟದಾಂಗ ಕೋಟೆಗಳ ಬೀಡೈತಿ
ರಾಜರ ಸಾಮ್ರಾಜ್ಯದ ಗತ್ತೈತಿ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
ಸರ್ವಜ್ಞ ಬಸವಣ್ಣ ಜಗಜ್ಯೋತಿ ಬೆಳಗೈತಿ
ಇರಬೇಕ ನಮ್ಮೊಳಗ ಗುರುಹಿರಿಯರ ಭೀತಿ
ಕುಲವೊಂದು ಮನುಜ ಕುಲ ನಮಗ್ಯಾಕ ಜಾತಿ
ದಾಸರ ಶರೀಫರ ಸಂದೇಶ ಸಾರೈತಿ
ಕನ್ನಡದ ಹಿರಿಮೆ ಹೆಚ್ಚೈತಿ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
||ಶುರುವಾಯ್ತು ನೋಡ ಕರುನಾಡ ಹಾಡ
ಕನ್ನಡದ ಕೂಸು ಈಗ ಹಾಡೈತಿ ಕೇಳ
ಬ್ಯಾರೆಲ್ಲು ಸಿಗಂಗಿಲ್ಲ ನಮ್‌ ಭಾಷಿ ಸೊಗಡ
ಸಾಯಕ್ಕ ಮುನ್ನ ನೀ ಒಮ್ಯಾರ ನೋಡ
ಬಲುಚೆಂದೈತಿ ನಾಡ
ಇದು ಗಂಧದ ನಾಡ ಕನ್ನಡಿಗರ ಗೂಡ
ಕನ್ನಡ ದೇಶದೊಳಗ ನೀ ಕನ್ನಡ ಮಾತಾಡ||

-
ಶುರುವಾಯ್ತು ನೋಡ ಕರುನಾಡ ಹಾಡ
ಕನ್ನಡದ ಕೂಸು ಈಗ ಹಾಡೈತಿ ಕೇಳ
ಬ್ಯಾರೆಲ್ಲು ಸಿಗಂಗಿಲ್ಲ ನಮ್‌ ಭಾಷಿ ಸೊಗಡ
ಸಾಯಕ್ಕ ಮುನ್ನ ನೀ ಒಮ್ಯಾರ ನೋಡ
ಬಲುಚೆಂದೈತಿ ನಾಡ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
ಹಿಂದಳ್ಳಿ ನೋಡಮ್ಮಿ ಇತಿಹಾಸ ಹೇಳೈತಿ
ಗುಡಿಯಂತ ನಾಡೊಳಗ ನುಡಿಮಂತ ಮೊಳಗೈತಿ
ಬೀದ್ಯಾಗ ಇತ್ತಂತ ಮುತ್ತುರತ್ನದ ಸಂತಿ
ಸವಿನಾಡ ಕವಿನಾಡ ಗಡಿನಾಡ ನಮದೈತಿ
ಬಂಗಾರದ ಜನರ ಜಗವೈತಿ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
ಈ ಬಯಲುಸೀಮೆ ಗಂಡು ಮೆಟ್ಟಿದ ನಾಡೈತಿ
ಕಲೆ ಇಲ್ಲಿ ಕಲ್ಲೊಳಗ ಯುಗಯುಗವು ಉಳಿದೈತಿ
ಶ್ರೀಮಂತಗೊಂಡೈತಿ ಸಂಪತ್ತು ಸಂಸ್ಕೃತಿ
ಕರುನಾಡ ಕಿರೀಟದಾಂಗ ಕೋಟೆಗಳ ಬೀಡೈತಿ
ರಾಜರ ಸಾಮ್ರಾಜ್ಯದ ಗತ್ತೈತಿ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
ಸರ್ವಜ್ಞ ಬಸವಣ್ಣ ಜಗಜ್ಯೋತಿ ಬೆಳಗೈತಿ
ಇರಬೇಕ ನಮ್ಮೊಳಗ ಗುರುಹಿರಿಯರ ಭೀತಿ
ಕುಲವೊಂದು ಮನುಜ ಕುಲ ನಮಗ್ಯಾಕ ಜಾತಿ
ದಾಸರ ಶರೀಫರ ಸಂದೇಶ ಸಾರೈತಿ
ಕನ್ನಡದ ಹಿರಿಮೆ ಹೆಚ್ಚೈತಿ
ಇದು ಗಂಧದ ನಾಡ ಕನ್ನಡಿಗರ ಗೂಡ
ಇದು ಗಂಧದ ನಾಡ ಕನ್ನಡಿಗರ ಗೂಡ
 
||ಶುರುವಾಯ್ತು ನೋಡ ಕರುನಾಡ ಹಾಡ
ಕನ್ನಡದ ಕೂಸು ಈಗ ಹಾಡೈತಿ ಕೇಳ
ಬ್ಯಾರೆಲ್ಲು ಸಿಗಂಗಿಲ್ಲ ನಮ್‌ ಭಾಷಿ ಸೊಗಡ
ಸಾಯಕ್ಕ ಮುನ್ನ ನೀ ಒಮ್ಯಾರ ನೋಡ
ಬಲುಚೆಂದೈತಿ ನಾಡ
ಇದು ಗಂಧದ ನಾಡ ಕನ್ನಡಿಗರ ಗೂಡ
ಕನ್ನಡ ದೇಶದೊಳಗ ನೀ ಕನ್ನಡ ಮಾತಾಡ||

Shuruvaythu Noda Karunada Haada song lyrics from Kannada Movie Kannada Deshadol starring Sharath, Sanath, Harish, Lyrics penned by Chandu P Arkachari Sung by Ananya Bhat, Music Composed by Soloraj Melingi, Sathvik Aradhya, film is Directed by Aviram Kanteerava and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ