Kannada Deshadol Lyrics

ಕನ್ನಡ ದೇಶದೊಳ್‌ Lyrics

in Kannada Deshadol

in ಕನ್ನಡ ದೇಶದೊಳ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಹಸ್ರವರ್ಷಾದಿ ಇತಿಹಾಸಂ ಕಲೆ ಸಾಹಿತ್ಯಾದ್ರಿ ವಿಶೇಷಂ
ಕಾವೇರಿ ಗೋದಾವರಿ ವಿಸ್ತಾರಣಂ ವಿಸ್ತಾರನಂ
ಆದಿತ್ಯ ಸ್ವಾಭಿಮಾನ ಭಾವಜನಂ
ಅಥಶ್ರೀ ತಥಶ್ರೀ ಕನ್ನಡ ದೇಶದೊಳಂ ಕನ್ನಡ ದೇಶದೊಳಂ
 
ಕಪ್ಪುಮಣ್ಣಿನ ಈ ನಾಡು ಗಂಡು ಮೆಟ್ಟಿನಿಂತ ಈ ಕರುನಾಡು
ಕವಿಗಳು ಇರುವರು ನೂರಾರು ಕಲೆ ಸಾಹಿತ್ಯಗಳಿಗಿದು ತವರೂರು
ಅರಿಶಿನ ಕುಂಕುಮ ಲಕ್ಷಣವು ಈ ನಮ್ಮ ಕನ್ನಡ ಬಾವುಟವು
ಸಹ್ಯಾದ್ರಿ ಪರ್ವತವು ನಮ್ಮ ಬಲ ಕಾವೇರಿ ನಮ್ಮ ಜೀವ ಜಲ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
 
ಕನ್ನಡ ಏನಂತ ಕೇಳೊರು ನೋಡಿ ಪುರಾತನ ಶಿಲ್ಪಗಳ ಬೇಲೂರು
ಇಲ್ಲಿರುವ ಜನ ಎಲ್ಲ ಧರ್ಮದವರು ಇವರೆಲ್ಲ ಕನ್ನಡದ ಕಾವಲಿಗರು
ಕೋಲಾರ ಹೊನ್ನಿನ ಆ ಗರಿಯು ಮಲೆನಾಡ ಹಸಿರಿನ ಈ ಗಿರಿಯು
ಕರಾವಳಿ ಕಡಲು ಎಷ್ಟು ಚೆಂದ ಮುಳುಗಿ ಏಳೊ ಒಮ್ಮೆ ಕಂದ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
 
ಸಂಗೊಳ್ಳಿ ರಾಯಣ್ಣ ಒನಕೆ ಓಬವ್ವ
ಹೋರಾಡಿದರ್‌ ಉಳಿಸಲ್‌ ಕನ್ನಡದ ತನವ
ಪ್ರತಿ ನರಮನದಲ್‌ ಅಗಣಿತ ಜನಗಳ್‌
ಸಂಸ್ಕೃತಿ ಕಲೆಗಳ್‌ ಕನ್ನಡ ದೇಶದೊಳ್‌
 
ಮತ್ತೆ ಹುಟ್ಟಬೇಕು ಈ ಮಣ್ಣಲ್ಲಿ
ಕನ್ನಡ ಬೆಳೆಸುವ ಛಲದಲ್ಲಿ
ಇತಿಹಾಸ ಬರೆದ ಈ ನಾಡು
ಕೆಚ್ಚೆದೆ  ಕಲಿಗಳ ಈ ಕರುನಾಡು
ಮೈಸೂರ ತುತ್ತತುದಿಯ ನೋಡು
ನಾಡದೇವಿ ನೆಲೆಸಿಹ ನಾಡು
ಕನ್ನಡವ ಕಲಿಬೇಕು ನಾವಿಲ್ಲಿ
ಕನ್ನಡಿಗ ಧೀರವನಾದಲ್ಲಿ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ಕನ್ನಡ ಕನ್ನಡ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ

-
ಸಹಸ್ರವರ್ಷಾದಿ ಇತಿಹಾಸಂ ಕಲೆ ಸಾಹಿತ್ಯಾದ್ರಿ ವಿಶೇಷಂ
ಕಾವೇರಿ ಗೋದಾವರಿ ವಿಸ್ತಾರಣಂ ವಿಸ್ತಾರನಂ
ಆದಿತ್ಯ ಸ್ವಾಭಿಮಾನ ಭಾವಜನಂ
ಅಥಶ್ರೀ ತಥಶ್ರೀ ಕನ್ನಡ ದೇಶದೊಳಂ ಕನ್ನಡ ದೇಶದೊಳಂ
 
ಕಪ್ಪುಮಣ್ಣಿನ ಈ ನಾಡು ಗಂಡು ಮೆಟ್ಟಿನಿಂತ ಈ ಕರುನಾಡು
ಕವಿಗಳು ಇರುವರು ನೂರಾರು ಕಲೆ ಸಾಹಿತ್ಯಗಳಿಗಿದು ತವರೂರು
ಅರಿಶಿನ ಕುಂಕುಮ ಲಕ್ಷಣವು ಈ ನಮ್ಮ ಕನ್ನಡ ಬಾವುಟವು
ಸಹ್ಯಾದ್ರಿ ಪರ್ವತವು ನಮ್ಮ ಬಲ ಕಾವೇರಿ ನಮ್ಮ ಜೀವ ಜಲ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
 
ಕನ್ನಡ ಏನಂತ ಕೇಳೊರು ನೋಡಿ ಪುರಾತನ ಶಿಲ್ಪಗಳ ಬೇಲೂರು
ಇಲ್ಲಿರುವ ಜನ ಎಲ್ಲ ಧರ್ಮದವರು ಇವರೆಲ್ಲ ಕನ್ನಡದ ಕಾವಲಿಗರು
ಕೋಲಾರ ಹೊನ್ನಿನ ಆ ಗರಿಯು ಮಲೆನಾಡ ಹಸಿರಿನ ಈ ಗಿರಿಯು
ಕರಾವಳಿ ಕಡಲು ಎಷ್ಟು ಚೆಂದ ಮುಳುಗಿ ಏಳೊ ಒಮ್ಮೆ ಕಂದ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
 
ಸಂಗೊಳ್ಳಿ ರಾಯಣ್ಣ ಒನಕೆ ಓಬವ್ವ
ಹೋರಾಡಿದರ್‌ ಉಳಿಸಲ್‌ ಕನ್ನಡದ ತನವ
ಪ್ರತಿ ನರಮನದಲ್‌ ಅಗಣಿತ ಜನಗಳ್‌
ಸಂಸ್ಕೃತಿ ಕಲೆಗಳ್‌ ಕನ್ನಡ ದೇಶದೊಳ್‌
 
ಮತ್ತೆ ಹುಟ್ಟಬೇಕು ಈ ಮಣ್ಣಲ್ಲಿ
ಕನ್ನಡ ಬೆಳೆಸುವ ಛಲದಲ್ಲಿ
ಇತಿಹಾಸ ಬರೆದ ಈ ನಾಡು
ಕೆಚ್ಚೆದೆ  ಕಲಿಗಳ ಈ ಕರುನಾಡು
ಮೈಸೂರ ತುತ್ತತುದಿಯ ನೋಡು
ನಾಡದೇವಿ ನೆಲೆಸಿಹ ನಾಡು
ಕನ್ನಡವ ಕಲಿಬೇಕು ನಾವಿಲ್ಲಿ
ಕನ್ನಡಿಗ ಧೀರವನಾದಲ್ಲಿ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ಕನ್ನಡ ಕನ್ನಡ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ
ಕನ್ನಡ ದೇಶದೊಳ್‌ ಅಬ್ಬಬ್ಬಬ್ಬಬ್ಬ

Kannada Deshadol song lyrics from Kannada Movie Kannada Deshadol starring Sharath, Sanath, Harish, Lyrics penned by Galate Govind Sung by Shashank Sheshagiri, Music Composed by Soloraj Melingi, Sathvik Aradhya, film is Directed by Aviram Kanteerava and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ