-
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ಪಾರ್ಕಿಂಗ್ ಅಲ್ಲಿ ಗಾಡಿ ನಿಲ್ಸುದ್ರು ಪೊಲೀಸ್ರು ಫೈನು ಹಾಕ್ತಾರೆ
ಯಾಕಂತ ನಾವು ಕೇಳುದ್ರೆ ಬರ್ತೀಯ ಸ್ಟೇಶನ್ ಅಂತಾರೆ
ಬಿಸಿಲು ಇದ್ರು ಮಳೆ ಬರ್ತೈತೆ
ಮಳೆಗಾಲದಲ್ಲು ಚಳಿ ಆಗ್ತೈತೆ
ತುಂಬ ಅರ್ಥಮಾಡಿಕೊಳ್ಳಬೇಡಿ
ಇದು ನಮ್ಮೂರು ಬೆಂಗಳೂರು
ಇದು ನಮ್ಮೂರು
ಇದು ನಮ್ಮೂರು ಬೆಂಗಳೂರು
ಬೆಂಗಳೂರಲಿ ಪ್ರೀತಿಯ ತವರೂರಲಿ
ಬಾಳೊ ಆಸೆ ಯಾರಿಗಿಲ್ಲ ನೀವೆ ಹೇಳಿರಿ
ಇಂತ ನೆಲದಲ್ಲಿ ಯಾರೆ ಬಂದು ಬದುಕಲಿ
ತುತ್ತು ಅನ್ನ ನೀರು ನೀಡೊ ಪುಣ್ಯಭೂಮಿ
ಸಾಫ್ಟವೇರ್ ಜಗದಲ್ಲಿ ನಮ್ಮ ಊರ‍್ದೆ ಹಾವಳಿ
ತಮಿಳು ತೆಲುಗು ನಾರ್ತೀಸ್ಗೆ ಸೆಕೆಂಡ್ ಹೀಮ್ ರಿ
ಆದರು ನಮ್ಮವರು ವಿಶಾಲ ಮನಸ್ಸಿನ ಮುಗ್ಧರು
ಕನ್ನಡಿಗರು ಕಡಿಮೆ ಆದರು ಕನ್ನಡದ ಕೀರ್ತಿ ಕಡಿಮೆ ಆಗದು
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ನಮ್ಮೂರು ತುಂಬ ಡೆವಲಪಿಂಗ್ ಎಲ್ ನೋಡಿದ್ರು ಬರಿ ಬಿಲ್ಡಿಂಗ್
ನೈಟಾದ್ರೆ ಎಲ್ಲ ಪಾರ್ಟಿಂಗ್ ವೀಕೆಂಡಲೆಲ್ಲ ಶಾಪಿಂಗ್
ಬಿಸಿಲು ಇದ್ರು ಮಳೆ ಬರ್ತೈತೆ
ಮಳೆಗಾಲದಲ್ಲು ಚಳಿ ಆಗ್ತೈತೆ
ತುಂಬ ಅರ್ಥಮಾಡಿಕೊಳ್ಳಬೇಡಿ
ಇದು ನಮ್ಮೂರು ಬೆಂಗಳೂರು
ಇದು ನಮ್ಮೂರು
ಇದು ನಮ್ಮೂರು ಬೆಂಗಳೂರು
ಕೆಂಪೇಗೌಡ್ರ ನಾಡಲಿ ವಿಧಾನಸೌದ ನೋಡಿರಿ
ಕಬ್ಬನ್ ಪಾರ್ಕಲ್ಲಿ ಕೂತು ಸೌಂದರ್ಯ ಸವಿರಿ
MTR ಬಿಸಿಬೇಳೆಬಾತ್ ಮಿಸ್ ಮಾಡ್ಬೇಡಿ
ಪಕ್ದಲ್ ಐತೆ ಒನ್ ಆಫ್ ದ ಓಲ್ಡೆಸ್ಟ್ ಥಿಯೇಟರ್ ಊರ್ವಶಿ
ಐಟಿಬಿಟಿ ಕಂಪನಿ ಇನ್ ಎಲೆಕ್ಟ್ರಾನಿಕ್ ಸಿಟಿ
ಒನ್ ಆಫ್ ದ ಪವರ್ ಫುಲ್ ಗಾಡೆಸ್ ನಮ್ಮದೆ ರಿ
ಮೆಟ್ರೊ ಹತ್ತಿ ಊರು ಸುತ್ತಿ ನಮ್ಮ ರಾಜಧಾನಿ ತುಂಬ ಸುಂದರ
ಹೈಯೆಸ್ಟ್ ಇಂಜಿನಿಯರಿಂಗ್ ಕಾಲೇಜಸ್ ಇರೊ ವಿದ್ಯಾಮಂದಿರ
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ಬಿಸಿಲು ಇದ್ರು ಮಳೆ ಬರ್ತೈತೆ
ಮಳೆಗಾಲದಲ್ಲು ಚಳಿ ಆಗ್ತೈತೆ
ತುಂಬ ಅರ್ಥಮಾಡಿಕೊಳ್ಳಬೇಡಿ
ಇದು ನಮ್ಮೂರು ಬೆಂಗಳೂರು
ಇದು ನಮ್ಮೂರು
ಇದು ನಮ್ಮೂರು ಬೆಂಗಳೂರು
ಕರಿತಿದ್ರು ಬೆಂದಕಾಳೂರು
-
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ಪಾರ್ಕಿಂಗ್ ಅಲ್ಲಿ ಗಾಡಿ ನಿಲ್ಸುದ್ರು ಪೊಲೀಸ್ರು ಫೈನು ಹಾಕ್ತಾರೆ
ಯಾಕಂತ ನಾವು ಕೇಳುದ್ರೆ ಬರ್ತೀಯ ಸ್ಟೇಶನ್ ಅಂತಾರೆ
ಬಿಸಿಲು ಇದ್ರು ಮಳೆ ಬರ್ತೈತೆ
ಮಳೆಗಾಲದಲ್ಲು ಚಳಿ ಆಗ್ತೈತೆ
ತುಂಬ ಅರ್ಥಮಾಡಿಕೊಳ್ಳಬೇಡಿ
ಇದು ನಮ್ಮೂರು ಬೆಂಗಳೂರು
ಇದು ನಮ್ಮೂರು
ಇದು ನಮ್ಮೂರು ಬೆಂಗಳೂರು
ಬೆಂಗಳೂರಲಿ ಪ್ರೀತಿಯ ತವರೂರಲಿ
ಬಾಳೊ ಆಸೆ ಯಾರಿಗಿಲ್ಲ ನೀವೆ ಹೇಳಿರಿ
ಇಂತ ನೆಲದಲ್ಲಿ ಯಾರೆ ಬಂದು ಬದುಕಲಿ
ತುತ್ತು ಅನ್ನ ನೀರು ನೀಡೊ ಪುಣ್ಯಭೂಮಿ
ಸಾಫ್ಟವೇರ್ ಜಗದಲ್ಲಿ ನಮ್ಮ ಊರ‍್ದೆ ಹಾವಳಿ
ತಮಿಳು ತೆಲುಗು ನಾರ್ತೀಸ್ಗೆ ಸೆಕೆಂಡ್ ಹೀಮ್ ರಿ
ಆದರು ನಮ್ಮವರು ವಿಶಾಲ ಮನಸ್ಸಿನ ಮುಗ್ಧರು
ಕನ್ನಡಿಗರು ಕಡಿಮೆ ಆದರು ಕನ್ನಡದ ಕೀರ್ತಿ ಕಡಿಮೆ ಆಗದು
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ನಮ್ಮೂರು ತುಂಬ ಡೆವಲಪಿಂಗ್ ಎಲ್ ನೋಡಿದ್ರು ಬರಿ ಬಿಲ್ಡಿಂಗ್
ನೈಟಾದ್ರೆ ಎಲ್ಲ ಪಾರ್ಟಿಂಗ್ ವೀಕೆಂಡಲೆಲ್ಲ ಶಾಪಿಂಗ್
ಬಿಸಿಲು ಇದ್ರು ಮಳೆ ಬರ್ತೈತೆ
ಮಳೆಗಾಲದಲ್ಲು ಚಳಿ ಆಗ್ತೈತೆ
ತುಂಬ ಅರ್ಥಮಾಡಿಕೊಳ್ಳಬೇಡಿ
ಇದು ನಮ್ಮೂರು ಬೆಂಗಳೂರು
ಇದು ನಮ್ಮೂರು
ಇದು ನಮ್ಮೂರು ಬೆಂಗಳೂರು
ಕೆಂಪೇಗೌಡ್ರ ನಾಡಲಿ ವಿಧಾನಸೌದ ನೋಡಿರಿ
ಕಬ್ಬನ್ ಪಾರ್ಕಲ್ಲಿ ಕೂತು ಸೌಂದರ್ಯ ಸವಿರಿ
MTR ಬಿಸಿಬೇಳೆಬಾತ್ ಮಿಸ್ ಮಾಡ್ಬೇಡಿ
ಪಕ್ದಲ್ ಐತೆ ಒನ್ ಆಫ್ ದ ಓಲ್ಡೆಸ್ಟ್ ಥಿಯೇಟರ್ ಊರ್ವಶಿ
ಐಟಿಬಿಟಿ ಕಂಪನಿ ಇನ್ ಎಲೆಕ್ಟ್ರಾನಿಕ್ ಸಿಟಿ
ಒನ್ ಆಫ್ ದ ಪವರ್ ಫುಲ್ ಗಾಡೆಸ್ ನಮ್ಮದೆ ರಿ
ಮೆಟ್ರೊ ಹತ್ತಿ ಊರು ಸುತ್ತಿ ನಮ್ಮ ರಾಜಧಾನಿ ತುಂಬ ಸುಂದರ
ಹೈಯೆಸ್ಟ್ ಇಂಜಿನಿಯರಿಂಗ್ ಕಾಲೇಜಸ್ ಇರೊ ವಿದ್ಯಾಮಂದಿರ
ಇಲ್ಲಿ ಎಲ್ಲ ಒಂದೇ ಅನ್ನೊ ಭಾವನೆ
ಊರುತುಂಬ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮೆನೆ
ಬಿಸಿಲು ಇದ್ರು ಮಳೆ ಬರ್ತೈತೆ
ಮಳೆಗಾಲದಲ್ಲು ಚಳಿ ಆಗ್ತೈತೆ
ತುಂಬ ಅರ್ಥಮಾಡಿಕೊಳ್ಳಬೇಡಿ
ಇದು ನಮ್ಮೂರು ಬೆಂಗಳೂರು
ಇದು ನಮ್ಮೂರು
ಇದು ನಮ್ಮೂರು ಬೆಂಗಳೂರು
ಕರಿತಿದ್ರು ಬೆಂದಕಾಳೂರು
Namooru Bengaluru song lyrics from Kannada Movie Kannada Deshadol starring Sharath, Sanath, Harish, Lyrics penned by Sathwik Aradhya Sung by Sathwik Aradhya, Music Composed by Soloraj Melingi, Sathvik Aradhya, film is Directed by Aviram Kanteerava and film is released on 2018