ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ
ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ
ಕೋಟಿ ಹೃದಯದ ಸ್ಪರ್ಶವಿದೆ
|| ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||
ಪಪಮಮರಿರಿಸಸನಿಸ
ಪಪಮಮರಿಪಾ….
ನಿಸಗಪನಿಸಗಮಾ..
ಸಗಸರಿಗಸಸಾ….
ಲಾ ಲಾ ಲಾ ಲಾ ಲಾ ಲಾ ಲಾ….
ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಗಿಲೆಗಳ ಗುಂಪಲ್ಲಿ
ಹುಟ್ಟೊ ಗುಟ್ಟಿನ ಮಾತುಗಳು
ಪ್ರತಿ ಕವಿಗಳ ಕಿವಿಗಳ
ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳು ಜನ್ಮಗಳು
ಧಮನಿ ಧಮನಿಗೆ ಸರಿಗಮಪದನಿಯ
ಮೀಟೋ ತಂತಿಗಳು….
|| ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||
ಲಾ ಲಾ ಲಾ ಲಾ ಲಾ ಲಾ ಲಾ….
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ
ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿ ನಿಮಿಷಕು
ಸ್ಫೂರ್ತಿ ದೇವರೇ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ
ಕೈಯಲ್ಲಿ ಉಂಗುರ ನಾವುಗಳು
|| ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ
ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ
ಕೋಟಿ ಹೃದಯದ ಸ್ಪರ್ಶವಿದೆ
ಲಾಲಾಲಾಲಲಲ...ಲಾಲಾಲಾಲಲಲ...
ಲಾಲಾಲಾಲಲಲ...ಲಾಲಾಲಾಲಲಲ….||
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ
ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ
ಕೋಟಿ ಹೃದಯದ ಸ್ಪರ್ಶವಿದೆ
|| ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||
ಪಪಮಮರಿರಿಸಸನಿಸ
ಪಪಮಮರಿಪಾ….
ನಿಸಗಪನಿಸಗಮಾ..
ಸಗಸರಿಗಸಸಾ….
ಲಾ ಲಾ ಲಾ ಲಾ ಲಾ ಲಾ ಲಾ….
ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಗಿಲೆಗಳ ಗುಂಪಲ್ಲಿ
ಹುಟ್ಟೊ ಗುಟ್ಟಿನ ಮಾತುಗಳು
ಪ್ರತಿ ಕವಿಗಳ ಕಿವಿಗಳ
ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳು ಜನ್ಮಗಳು
ಧಮನಿ ಧಮನಿಗೆ ಸರಿಗಮಪದನಿಯ
ಮೀಟೋ ತಂತಿಗಳು….
|| ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||
ಲಾ ಲಾ ಲಾ ಲಾ ಲಾ ಲಾ ಲಾ….
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ
ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿ ನಿಮಿಷಕು
ಸ್ಫೂರ್ತಿ ದೇವರೇ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ
ಕೈಯಲ್ಲಿ ಉಂಗುರ ನಾವುಗಳು
|| ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ
ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ
ಕೋಟಿ ಹೃದಯದ ಸ್ಪರ್ಶವಿದೆ
ಲಾಲಾಲಾಲಲಲ...ಲಾಲಾಲಾಲಲಲ...
ಲಾಲಾಲಾಲಲಲ...ಲಾಲಾಲಾಲಲಲ….||
Koti Pallavi Haaduva song lyrics from Kannada Movie Kanasugara starring Ravichandran, Prema, Shashikumar, Lyrics penned by K Kalyan Sung by Chithra, Music Composed by Rajesh Ramanath, film is Directed by Karan and film is released on 2001