ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ
ಕಂಡ ಒಡನೆ ಕಳಕೊಂಡುಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ
ಬಣ್ಣ ಬಣ್ಣದ ಕನಸನು ಕೊಟ್ಟೆ
ಹಾಟು ಬೂಟು ಹುಡುಗೀರ್ ಮುಂದೆ
ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ
ಹಾರ್ಟು ಹೌಸ್ ಫುಲ್ ಆಗೋಯ್ತು
|| ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ…||
ಅಡಿಗಡಿಗೆ ಸರಸದಲೆ
ಅಡಿಗೆ ಮಾಡುವೆಯಾ
ನಿನ್ನ ಮುಡಿಗೆ ನನ್ನ
ಮುಡಿಸಿ ಕೈಗೆ ತುಂಬುವೆ ಹಹ
ಚಂದಿರನ ಕಣ್ಗಳಿಗೆ ಕಾವಲು ಹಾಕುವೆ
ಹೆ ಹೆ ಹೆ ಹೆ…..
ತಾರೆಗಳ ಸೆರಗಿನಲಿ ಕಟ್ಟಿ ಹಾಕುವೆ
ಅಂಬರದಾಚೆ ಆಚೆ-ಈಚೆ
ಹುಡುಗರ ನಡೆಯ ತಂಬುರಿ
ತಕ ತಕ ಹಾಡೋ ಪದಗಳೆಲ್ಲ
ತಾಕಲೆ ಇಲ್ವಾ ಸುಂದರಿ
ಸೃಷ್ಟಿ ನಾಚೊ ಸೂಪರ್ ಬೊಂಬೆ
ದೃಷ್ಟಿ ತೆಗೆಯುವೆ ಗೊತ್ತೇಲೇ
|| ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ…ಲೊಟ್ಟೆ..||
ತಲೆಕೆಡಿಸೊ ಎದೆಗುಡಿಸೊ ಅಮಲುಗಣ್ಣು
ಮದವಿಳಿಸೋ ಮದನಾರಿ ಮೂರೆ ಗೇಣು
ಅಪ್ಸರೆಯ ನಾದಿನಿಯ ಮೊಮ್ಮಗಳಿವಳು
ಮೊನಾಲಿಸಾ ಮೈ ಉರಿಸಿ ಕುಣಿದವಳಿವಳು
ದೇಶ ವಿದೇಶ ಸುತ್ತಿದ ಮೇಲು
ಸಾವಿರ ವೇಷ ತೊಟ್ಟ ಮೇಲು
ಕನ್ನಡತನವು ಇದ್ದರೆ ಸಾಕು
ಕನ್ನಡ ಗಿತ್ತು ಕೊಡುವೆನು
ನಮ್ಮ ತಾಯಿ ಭುವನೇಶ್ವರಿಗೆ
ವಂದನೆ ಹೇಳಿ ಬೆರೆಯುವೆನು
|| ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ
ಕಂಡ ಒಡನೆ ಕಳಕೊಂಡುಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ
ಬಣ್ಣ ಬಣ್ಣದ ಕನಸನು ಕೊಟ್ಟೆ
ಹಾಟು ಬೂಟು ಹುಡುಗೀರ್ ಮುಂದೆ
ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ
ಹಾರ್ಟು ಹೌಸ್ ಫುಲ್ ಆಗೋಯ್ತು…||
ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ
ಕಂಡ ಒಡನೆ ಕಳಕೊಂಡುಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ
ಬಣ್ಣ ಬಣ್ಣದ ಕನಸನು ಕೊಟ್ಟೆ
ಹಾಟು ಬೂಟು ಹುಡುಗೀರ್ ಮುಂದೆ
ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ
ಹಾರ್ಟು ಹೌಸ್ ಫುಲ್ ಆಗೋಯ್ತು
|| ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ…||
ಅಡಿಗಡಿಗೆ ಸರಸದಲೆ
ಅಡಿಗೆ ಮಾಡುವೆಯಾ
ನಿನ್ನ ಮುಡಿಗೆ ನನ್ನ
ಮುಡಿಸಿ ಕೈಗೆ ತುಂಬುವೆ ಹಹ
ಚಂದಿರನ ಕಣ್ಗಳಿಗೆ ಕಾವಲು ಹಾಕುವೆ
ಹೆ ಹೆ ಹೆ ಹೆ…..
ತಾರೆಗಳ ಸೆರಗಿನಲಿ ಕಟ್ಟಿ ಹಾಕುವೆ
ಅಂಬರದಾಚೆ ಆಚೆ-ಈಚೆ
ಹುಡುಗರ ನಡೆಯ ತಂಬುರಿ
ತಕ ತಕ ಹಾಡೋ ಪದಗಳೆಲ್ಲ
ತಾಕಲೆ ಇಲ್ವಾ ಸುಂದರಿ
ಸೃಷ್ಟಿ ನಾಚೊ ಸೂಪರ್ ಬೊಂಬೆ
ದೃಷ್ಟಿ ತೆಗೆಯುವೆ ಗೊತ್ತೇಲೇ
|| ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ…ಲೊಟ್ಟೆ..||
ತಲೆಕೆಡಿಸೊ ಎದೆಗುಡಿಸೊ ಅಮಲುಗಣ್ಣು
ಮದವಿಳಿಸೋ ಮದನಾರಿ ಮೂರೆ ಗೇಣು
ಅಪ್ಸರೆಯ ನಾದಿನಿಯ ಮೊಮ್ಮಗಳಿವಳು
ಮೊನಾಲಿಸಾ ಮೈ ಉರಿಸಿ ಕುಣಿದವಳಿವಳು
ದೇಶ ವಿದೇಶ ಸುತ್ತಿದ ಮೇಲು
ಸಾವಿರ ವೇಷ ತೊಟ್ಟ ಮೇಲು
ಕನ್ನಡತನವು ಇದ್ದರೆ ಸಾಕು
ಕನ್ನಡ ಗಿತ್ತು ಕೊಡುವೆನು
ನಮ್ಮ ತಾಯಿ ಭುವನೇಶ್ವರಿಗೆ
ವಂದನೆ ಹೇಳಿ ಬೆರೆಯುವೆನು
|| ಚಿಟ್ಟೆ ಬಂತು ಚಿಟ್ಟೆ
ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ
ಕಂಡ ಒಡನೆ ಕಳಕೊಂಡುಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ
ಬಣ್ಣ ಬಣ್ಣದ ಕನಸನು ಕೊಟ್ಟೆ
ಹಾಟು ಬೂಟು ಹುಡುಗೀರ್ ಮುಂದೆ
ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ
ಹಾರ್ಟು ಹೌಸ್ ಫುಲ್ ಆಗೋಯ್ತು…||
Chitte Banthu Chitte song lyrics from Kannada Movie Kanasugara starring Ravichandran, Prema, Shashikumar, Lyrics penned by K Kalyan Sung by S P Balasubrahmanyam, Music Composed by Rajesh Ramanath, film is Directed by Karan and film is released on 2001