Ello Adu Ello-female Lyrics

ಎಲ್ಲೋ ಅದು ಎಲ್ಲೋ-ಫಿಮೇಲ್ Lyrics

in Kanasugara

in ಕನಸುಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೆ ನನ್ನ ಮೈ ಪುಳಕ,ನೆನಪೆ ನನ್ನ ಮೈ ಜಳಕ
ನೆನಪೆ ನನ್ನ ಧನಗನಕ, ನೆನಪುಒಂದೆ ಕೊನೆತನಕ

|| ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ..||

ಅಮ್ಮ ಮುತ್ತಿಟ್ಟ ಕೈ ತುತ್ತಿನ ಸವಿ ನೆನಪು 
ಗುಮ್ಮಾ ಬಂದಾಗ ಮಡಿಲೇರಿದ ಸವಿ ನೆನಪು 
ಮರಳಿನ ಗೂಡಿಗೆ ಮಳೆ ಸುರಿದಾಗ ಅತ್ತಂತ ನೆನಪು 
ಸೀರೆಯುಟ್ಟು ಜಾರಿ ಬಿದ್ದ ನೆನಪೆ ಸಂಭ್ರಮ
ಕಾಗದದ ದೋಣಿ ಕಟ್ಟೋ ನೆನಪೆ ಅನುಪಮ

|| ಯಾರೋ ಬರೆದೋರು ನನ್ನೆದೆಯ ಲಾಲಿ 
ಕೇಳೋ ಕ್ಷಣವೆಲ್ಲಾ ಸವಿ ನೆನೆಪಿನ ರಂಗೋಲಿ..||

ಓಡೋ ರೈಲಿನಲಿ ಪದ ಹಾಡಿದ ಸವಿ ನೆನಪು 
ಸುತ್ತೋ ರಾಟೆಯಲಿ ತಲೆ ಸುತ್ತಿದ ಸವಿ ನೆನಪು
ಓದದೆ ಪಾಸಾಗಲು ನವಿಲುಗರಿ ಇಟ್ಟಂತ ನೆನಪು 
ಕನಸಿನಲ್ಲಿ ಬೆಚ್ಚಿ ಬಿದ್ದ ನೆನಪೆ ಸಂಭ್ರಮ
ಆಟದಲ್ಲಿ ಸೋತು ಗೆದ್ದ ನೆನಪೆ ಅನುಪಮ

|| ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೆ ನನ್ನ ಮೈ ಪುಳಕ, ನೆನಪೆ ನನ್ನ ಮೈ ಜಳಕ
ನೆನಪೆ ನನ್ನ ಧನಗನಕ, ನೆನಪು ಒಂದೆ ಕೊನೆತನಕ

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ..
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ….||

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೆ ನನ್ನ ಮೈ ಪುಳಕ,ನೆನಪೆ ನನ್ನ ಮೈ ಜಳಕ
ನೆನಪೆ ನನ್ನ ಧನಗನಕ, ನೆನಪುಒಂದೆ ಕೊನೆತನಕ

|| ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ..||

ಅಮ್ಮ ಮುತ್ತಿಟ್ಟ ಕೈ ತುತ್ತಿನ ಸವಿ ನೆನಪು 
ಗುಮ್ಮಾ ಬಂದಾಗ ಮಡಿಲೇರಿದ ಸವಿ ನೆನಪು 
ಮರಳಿನ ಗೂಡಿಗೆ ಮಳೆ ಸುರಿದಾಗ ಅತ್ತಂತ ನೆನಪು 
ಸೀರೆಯುಟ್ಟು ಜಾರಿ ಬಿದ್ದ ನೆನಪೆ ಸಂಭ್ರಮ
ಕಾಗದದ ದೋಣಿ ಕಟ್ಟೋ ನೆನಪೆ ಅನುಪಮ

|| ಯಾರೋ ಬರೆದೋರು ನನ್ನೆದೆಯ ಲಾಲಿ 
ಕೇಳೋ ಕ್ಷಣವೆಲ್ಲಾ ಸವಿ ನೆನೆಪಿನ ರಂಗೋಲಿ..||

ಓಡೋ ರೈಲಿನಲಿ ಪದ ಹಾಡಿದ ಸವಿ ನೆನಪು 
ಸುತ್ತೋ ರಾಟೆಯಲಿ ತಲೆ ಸುತ್ತಿದ ಸವಿ ನೆನಪು
ಓದದೆ ಪಾಸಾಗಲು ನವಿಲುಗರಿ ಇಟ್ಟಂತ ನೆನಪು 
ಕನಸಿನಲ್ಲಿ ಬೆಚ್ಚಿ ಬಿದ್ದ ನೆನಪೆ ಸಂಭ್ರಮ
ಆಟದಲ್ಲಿ ಸೋತು ಗೆದ್ದ ನೆನಪೆ ಅನುಪಮ

|| ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೆ ನನ್ನ ಮೈ ಪುಳಕ, ನೆನಪೆ ನನ್ನ ಮೈ ಜಳಕ
ನೆನಪೆ ನನ್ನ ಧನಗನಕ, ನೆನಪು ಒಂದೆ ಕೊನೆತನಕ

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ..
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ….||

Ello Adu Ello-female song lyrics from Kannada Movie Kanasugara starring Ravichandran, Prema, Shashikumar, Lyrics penned by K Kalyan Sung by Chithra, Music Composed by Rajesh Ramanath, film is Directed by Karan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ