ಪುಂಡೀ…ಎಂದರೆ ಬದುಕಿ
ಬಾಳಬೇಕಾದ ನವ ಯುವಕರ
ಕಾಡುವ ಮಾರಕ ಕಾಯಿಲೆ. . .
ಹಾದಿ ಬೀದೀಲೂ ಹಗಲು ರಾತ್ರೀಲೂ
ತಪ್ಪೋದಿಲ್ಲ ಫೋನು. .
ಕಂಬಿ ಇಲ್ದೇನೆ ಬಿಡ್ತಾರಲ್ಲ
ಕಲ್ಲರ್ ಕಲರ್ ಟ್ರೈನು. .
ಡೇ ಅಂಡ್ ನೈಟು ಡೈಲಿ ಚಾಟು
ಹಾಯ್ ಹಲೊ ಜಾನು. .
ಗಂಟೆಗಟ್ಲೆ ಮಾತಾಡಿದ್ರು
ಕೇಳ್ತಾರೆ ಮತ್ತನ್ನೇನೊ. .
ಬಂಡಿ ಇಲ್ಲದೆ ಪಯಣವು ಸಾಗದು
ಪುಂಡಿ ಇಲ್ಲದೆ ಪ್ರೇಮವು ಉಳಿಯದು
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಏನು ಅಂತ ಹೇಳೋದು. .
ಹಲೋ ಎಕ್ಸ್ ಕ್ಯೂಸ್ ಮೀ..
ಈ ಫೋನಿಗಿಂತ ಒಳ್ಳೆ ಫ್ರೆಂಡು
ನಮಗಿಲ್ಲ ಸ್ವಾಮಿ. .
ದಿನಕ್ ಇಪತ್ನಾಲ್ಕು ಗಂಟೆ
ಸಾಲೋದಿಲ್ಲ ಸ್ವಾಮಿ. .
ಈ ಹಾಳದ್ ನೆಟ್ಟು ಫ್ರೀಯಾಗ್ ಕೊಟ್ಟು
ಹಾಳಾಗ್ ಬಿಟ್ಟ ಪ್ರೇಮಿ
ಒಂದಾ….ನೊಂದು ಕಾಳದಲ್ಲಿ
ಒಬ್ಬ ರಾಜನಿದ್ದ. . ಇದ್ದ. .
ಹಿಂಗೆ ಫೇಸ್ ಬುಕ್ಕಲ್ಲಿ
ತಿರುಗಾಡೋಕೆ ಹೋದಾಗ
ಎಲ್ಲೋದ ಗುರು. .
ಒಬ್ಳು ಸುಂದ್ರೀನ ನೋಡ್ದಾ
ಆಮೇಲ್ ಏನಾಯ್ತು ಬ್ರೋ. .
ಅವಳ ಪ್ರೊಫೈಲ್ ನ ನೋಡ್ಬುಟ್ಟು
ಅಯ್ಯೋ. . .ಹ್ ಹ್ . .
ಫೇಸ್ ಬುಕ್ ನಲ್ಲಿ ರಿಕ್ವೆಸ್ಟ್ ಕೊಟ್ಟನು
ವಾಟ್ಸಪ್ ನಂಬರ್ ಕೇಳಿಯೇ ಬಿಟ್ಟನು
ಅವಳ ಡೇಟಾ ಖಾಲಿಯಾದರೆ
ರೀಚಾರ್ಜ್ ಮಾಡಿಸಿ ರೋಮಿಯೋ ಆದನು
ವಾ. . ಆಗೇಬಿಟ್ನಾ. . .
ಅವಳ ಫೋನು ಬಿಲ್ಲಿಗೆ
ರಾಜ್ಯವಿಟ್ಟ ಸೇಲಿಗೆ. .
ರಾಜ್ಯ ಬಿಟ್ಟ ರಾಜನ
ಬಿಟ್ಟು ಹೋದ್ಳು ಮಲ್ಲಗೆ….
ಸೋ ಸ್ಯಾಡ್ ಮಚ್ಚಾ. .
|| ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. . ||
ಡೈಲಾಗ್ : ಬ್ರದರ್ ಎಲ್ಲಾ ಓ ಕೆ
ಈಗ ಫೋನ್ ಎಲ್ಲಾರತ್ರ ಇರೊಲ್ಲಾ. .
ಈ ಫೋನ್ ಇಲ್ದೇ ಇರೋರು ಹೆಂಗ್
ಪುಂಡಿ ತೆಗಿಸ್ತಾರೆ. .
ಓ. . ಓ. . ಓ. . ಓ. . ಓ. . .
ಫೋನು ಇಲ್ಲದ ಹುಡುಗುರ್ ಕಥೆ
ಕೇಳ್ಳೇ ಬೇಡ ಬ್ರದರೂ. .
ಅವ್ರ ಮನೇಲಿರೋ ಫೋನಲ್ಲಿ
ಕದ್ದು ಮುಚ್ಚಿ ಪುಂಡಿ ಬೇಯಿಸ್ತಿದ್ರು
ಅನೌನ್ ಮೆಸ್ಸೇಜ್ ಗೂ ರಿಪ್ಲೈ. .
ಹಾಯ್ ಮೈ ಡೀಯರೂ. .
ಗರ್ಲ್ ಫ್ರೆಂಡ್ ಕಾಂಟ್ಯಾಕ್ಟ್ ನಂಬರ್ ಗೂ
ಯಾರೋ ಹುಡುಗುನ್ ಹೆಸರೂ. .
ಇನ್ಸ್ಟಾದಲ್ಲಿ ಕಾಲ್ ಆಕೊಟ್ಟು
ಕಾಳು ಹಾಕೋ ಟ್ರಿಕ್ಸೂ. .
ಇವುನ್ ಮೆಸೇಜ್ಗವಳು ರಿಪ್ಲೈ ಕೊಟ್ರೆ
ಪುಂಡಿ ಬೇಯಿಸೋದು ಫಿಕ್ಸು. .
|| ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. . ||
ಈ ಪುಂಡೀಲ್ ಬಿದ್ ಹುಡುಗುರೆಲ್ಲಾ
ಇಡಿ ಲೋಕಾನ್ ಮರೆತ್ಹೋಗ್ತಾರೋ. .
ಅಯ್ಯೋ ದೇವರೇ. . ಈ ಹುಡುಗುರನ
ಯಾರ್ ಕಾಪಾಡವ್ರು...
ಪುಂಡೀ…ಎಂದರೆ ಬದುಕಿ
ಬಾಳಬೇಕಾದ ನವ ಯುವಕರ
ಕಾಡುವ ಮಾರಕ ಕಾಯಿಲೆ. . .
ಹಾದಿ ಬೀದೀಲೂ ಹಗಲು ರಾತ್ರೀಲೂ
ತಪ್ಪೋದಿಲ್ಲ ಫೋನು. .
ಕಂಬಿ ಇಲ್ದೇನೆ ಬಿಡ್ತಾರಲ್ಲ
ಕಲ್ಲರ್ ಕಲರ್ ಟ್ರೈನು. .
ಡೇ ಅಂಡ್ ನೈಟು ಡೈಲಿ ಚಾಟು
ಹಾಯ್ ಹಲೊ ಜಾನು. .
ಗಂಟೆಗಟ್ಲೆ ಮಾತಾಡಿದ್ರು
ಕೇಳ್ತಾರೆ ಮತ್ತನ್ನೇನೊ. .
ಬಂಡಿ ಇಲ್ಲದೆ ಪಯಣವು ಸಾಗದು
ಪುಂಡಿ ಇಲ್ಲದೆ ಪ್ರೇಮವು ಉಳಿಯದು
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಏನು ಅಂತ ಹೇಳೋದು. .
ಹಲೋ ಎಕ್ಸ್ ಕ್ಯೂಸ್ ಮೀ..
ಈ ಫೋನಿಗಿಂತ ಒಳ್ಳೆ ಫ್ರೆಂಡು
ನಮಗಿಲ್ಲ ಸ್ವಾಮಿ. .
ದಿನಕ್ ಇಪತ್ನಾಲ್ಕು ಗಂಟೆ
ಸಾಲೋದಿಲ್ಲ ಸ್ವಾಮಿ. .
ಈ ಹಾಳದ್ ನೆಟ್ಟು ಫ್ರೀಯಾಗ್ ಕೊಟ್ಟು
ಹಾಳಾಗ್ ಬಿಟ್ಟ ಪ್ರೇಮಿ
ಒಂದಾ….ನೊಂದು ಕಾಳದಲ್ಲಿ
ಒಬ್ಬ ರಾಜನಿದ್ದ. . ಇದ್ದ. .
ಹಿಂಗೆ ಫೇಸ್ ಬುಕ್ಕಲ್ಲಿ
ತಿರುಗಾಡೋಕೆ ಹೋದಾಗ
ಎಲ್ಲೋದ ಗುರು. .
ಒಬ್ಳು ಸುಂದ್ರೀನ ನೋಡ್ದಾ
ಆಮೇಲ್ ಏನಾಯ್ತು ಬ್ರೋ. .
ಅವಳ ಪ್ರೊಫೈಲ್ ನ ನೋಡ್ಬುಟ್ಟು
ಅಯ್ಯೋ. . .ಹ್ ಹ್ . .
ಫೇಸ್ ಬುಕ್ ನಲ್ಲಿ ರಿಕ್ವೆಸ್ಟ್ ಕೊಟ್ಟನು
ವಾಟ್ಸಪ್ ನಂಬರ್ ಕೇಳಿಯೇ ಬಿಟ್ಟನು
ಅವಳ ಡೇಟಾ ಖಾಲಿಯಾದರೆ
ರೀಚಾರ್ಜ್ ಮಾಡಿಸಿ ರೋಮಿಯೋ ಆದನು
ವಾ. . ಆಗೇಬಿಟ್ನಾ. . .
ಅವಳ ಫೋನು ಬಿಲ್ಲಿಗೆ
ರಾಜ್ಯವಿಟ್ಟ ಸೇಲಿಗೆ. .
ರಾಜ್ಯ ಬಿಟ್ಟ ರಾಜನ
ಬಿಟ್ಟು ಹೋದ್ಳು ಮಲ್ಲಗೆ….
ಸೋ ಸ್ಯಾಡ್ ಮಚ್ಚಾ. .
|| ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. . ||
ಡೈಲಾಗ್ : ಬ್ರದರ್ ಎಲ್ಲಾ ಓ ಕೆ
ಈಗ ಫೋನ್ ಎಲ್ಲಾರತ್ರ ಇರೊಲ್ಲಾ. .
ಈ ಫೋನ್ ಇಲ್ದೇ ಇರೋರು ಹೆಂಗ್
ಪುಂಡಿ ತೆಗಿಸ್ತಾರೆ. .
ಓ. . ಓ. . ಓ. . ಓ. . ಓ. . .
ಫೋನು ಇಲ್ಲದ ಹುಡುಗುರ್ ಕಥೆ
ಕೇಳ್ಳೇ ಬೇಡ ಬ್ರದರೂ. .
ಅವ್ರ ಮನೇಲಿರೋ ಫೋನಲ್ಲಿ
ಕದ್ದು ಮುಚ್ಚಿ ಪುಂಡಿ ಬೇಯಿಸ್ತಿದ್ರು
ಅನೌನ್ ಮೆಸ್ಸೇಜ್ ಗೂ ರಿಪ್ಲೈ. .
ಹಾಯ್ ಮೈ ಡೀಯರೂ. .
ಗರ್ಲ್ ಫ್ರೆಂಡ್ ಕಾಂಟ್ಯಾಕ್ಟ್ ನಂಬರ್ ಗೂ
ಯಾರೋ ಹುಡುಗುನ್ ಹೆಸರೂ. .
ಇನ್ಸ್ಟಾದಲ್ಲಿ ಕಾಲ್ ಆಕೊಟ್ಟು
ಕಾಳು ಹಾಕೋ ಟ್ರಿಕ್ಸೂ. .
ಇವುನ್ ಮೆಸೇಜ್ಗವಳು ರಿಪ್ಲೈ ಕೊಟ್ರೆ
ಪುಂಡಿ ಬೇಯಿಸೋದು ಫಿಕ್ಸು. .
|| ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. .
ಪುಂಡಿ ಪುಂಡಿ. . ಪುಂಡಿ ಪುಂಡಿ. . ||
ಈ ಪುಂಡೀಲ್ ಬಿದ್ ಹುಡುಗುರೆಲ್ಲಾ
ಇಡಿ ಲೋಕಾನ್ ಮರೆತ್ಹೋಗ್ತಾರೋ. .
ಅಯ್ಯೋ ದೇವರೇ. . ಈ ಹುಡುಗುರನ
ಯಾರ್ ಕಾಪಾಡವ್ರು...
Pundi Pundi song lyrics from Kannada Movie Kanasu Maratakkide starring Prajnesh Shetty, Swasthika Poojary, Navya Poojary, Lyrics penned by Sukesh Shetty Sung by Shashank Sheshagiri, Shree Harsha, Shubha Raghavendra, Music Composed by Manasa Holla, film is Directed by Smithesh Barya and film is released on 2021